ಹೊನ್ನಾವರ: ತಾಲ್ಲೂಕಿನ ಸರಳಗಿಯ ಬೈಣೆಕೆರೆಯಲ್ಲಿ ಶ್ರೀನಾಗದೇವ ಮಹಾಸತಿ ಜಟಿಕೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನದಲ್ಲಿ ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮದ ಮೂರನೇ ದಿನ ಮಾಜಿ ಶಾಸಕ ಮಂಕಾಳ ವೈದ್ಯ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಡೆದ ಸಭಾಕಾರ್ಯಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರು ಹುಟ್ಟುವಾಗ ಸಾಯುವಾಗ ಈ ಜಗತ್ತಿನಿಂದ ಏನನ್ನು ಕರೆದೊಯ್ಯಲು ಆಗುವುದಿಲ್ಲ. … [Read more...] about ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ; ವೈದ್ಯಗೆ ಸನ್ಮಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸಾರಾಯಿ ಮಾರಾಟ : ಮೀನುಗಾರ ಸಾವು
ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸರಾಯಿ ಮಾರಾಟ ನಡೆಯುತ್ತಿದ್ದು, ಸುಲಭವಾಗಿ ಸಿಗುವ ಮದ್ಯ ಕುಡಿದು ಅಮಲಿನಲ್ಲಿ ಪ್ರತಿವರ್ಷ ಹತ್ತಾರು ಮೀನುಗಾರರು ಸಾವನ್ನಪ್ಪುತ್ತಿದ್ದಾರೆ .ರಾತ್ರಿಯೂ ಇಂತುಹುದೆ ಘಟನೆ ನಡೆದು ನೂರಾರು ಸಂಖ್ಯೆಯ ಮೀನುಗಾರರು ಪ್ರತಿಭಟನೆ ನಡೆಸಿದರು. ಮುರ್ಡೇಶ್ವರ ಮೂಲದ ದಾಮೋದರ ಕುಪ್ಪಾ ನಾಯ್ಕ(೪೪) ಮೃತ ಮೀನುಗಾರ. ತಾಲೂಕಿನ ನೇತ್ರಾಣಿ ಸಮುದ್ರದ ಬಳಿ ಮೀನುಗಾರನ ಶವ ಪತ್ತೆಯಾಗುತ್ತಿರುವಂತೆ … [Read more...] about ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಸಾರಾಯಿ ಮಾರಾಟ : ಮೀನುಗಾರ ಸಾವು
ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ಯಲ್ಲಾಪುರ : ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಜಿ-2 ಮಾದರಿ ವಸತಿ ಸಮುಚ್ಛಯಗಳಿಗೆ ಮುಂಗಡ ಹಣ ಪಾವತಿ ಮಾಡುವಲ್ಲಿ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದು, 570 ಫಲಾನುಭವಿಗಳ ಪೈಕಿ ಕೇವಲ 120 ಜನ ಮುಂಗಡ ಹಣ ಪಾವತಿಸಿದ್ದು, ಬಾಕಿ ಉಳಿದಿರುವವರು ಬರುವ ಎಪ್ರಿಲ್ 15 ರ ಒಳಗಾಗಿ ಹಣ ಪಾವತಿ ಮಾಡುವಂತೆ ವಾರ್ಡ್‌ನ ಸದಸ್ಯರು ಫಲಾನುಭವಿಗಳಿಗೆ ಸೂಚಿಸುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದರು.ಗುರುವಾರ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ … [Read more...] about ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ
ನೇಪಾಳ ಹಿಂದೂ ದೇಶ ಬೇಡಿಕೆಗೆ ಮತೆ ಬೆಂಬಲ
ಕAಠ್ಮAಡು : ನೇಪಾಳವನ್ನು ಹಿಂದೂ ದೇಶವೆಂದು ಘೋಷಿಸಬೇಕೆಂಬ ಬೇಡಿಕೆಗೆ ಆ ದೇಶದ ಹಿರಿಯ ಸಚಿವರೇ ಬೆಂಬಲ ನೀಡಿದ್ದಾರೆ. ದೇಶದ ಬಹುಸಂಖ್ಯಾತ ಜನರು ಈ ಬೇಡಿಕೆಯತ್ತ ಒಲವು ತೋರಿದ್ದಲ್ಲಿ ಜನಮತಗಣನೆ ಮೂಲಕ ಆ ರೀತಿ ಘೋಷಿಸಲು ಸಾಧ್ಯವಿದೆ ಎಂದೂ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರೇಮ್ ಅಲ್ವೇ ಅಭಿಪ್ರಾಯಪಟ್ಟಿದ್ದಾರೆ.ಈ ಬೇಡಿಕೆಗೆ ಪರಿಗಣನೆಗೆ ಬಂದಲ್ಲಿ ತಾವೇ ಖುದ್ದಾಗಿ ಇದರಲ್ಲಿ ಸಕ್ರಿಯ ಪಾತ್ರ ವಹಿಸುವುದಾಗಿಯೂ ಅವರು ವಿಶ್ವ … [Read more...] about ನೇಪಾಳ ಹಿಂದೂ ದೇಶ ಬೇಡಿಕೆಗೆ ಮತೆ ಬೆಂಬಲ
ಯುವ ಮೀನುಗಾರರ ಸಂಘರ್ಷ ಸಮಿತಿಯಿಂದ ಆಯೋಜನೆ 17ಕ್ಕೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ
ಕಾರವಾರ: ಸಾಂಪ್ರದಾಯಿಕ ಮೀನುಗಾರಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕು ಯುವ ಮೀನುಗಾರರ ಸಂಘರ್ಷ ಸಮಿತಿ ಏಪ್ರಿಲ್ 17ರಂದು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಆಯೋಜಿಸಿದೆ.ನಗರದ ಸಚಿನ್ ಜ್ಯುವೆಲ್ಲರ್ಸ್ ಸ್ಪರ್ಧೆಯ ಪಾಯೋಜಕತ್ವ ವಹಿಸಿದೆ. ಈ ಸ್ಪರ್ಧೆಯು ಬೈತಖೋಲ್ ಮೀನುಗಾರಿಕೆ ಬಂದರು ಸಮೀಪವಿರುವ ಬ್ರೇಕ್‌ವಾಟರ್‌ನ ಎರಡೂ ದಂಡೆಯಲ್ಲಿ ನಡೆಯಲಿದೆ. ಸಾಮಾನ್ಯ ಗಾಳ ಮತ್ತು ರೇಡಿಯಂ ಗಾಳ ಎರಡು ವಿಭಾಗದಲ್ಲಿ ಸ್ಪರ್ಧೆ … [Read more...] about ಯುವ ಮೀನುಗಾರರ ಸಂಘರ್ಷ ಸಮಿತಿಯಿಂದ ಆಯೋಜನೆ 17ಕ್ಕೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ



