ಭಟ್ಕಳ:ತಾಲೂಕಿನ ಪುಷ್ಪಾಂಜಲಿ ಚಲನಚಿತ್ರ ಮಂದಿರಲ್ಲಿ ದಿ ಕಶ್ಮೀರ ಪೈಲ್ಸ್ ಚಲನ ಚಿತ್ರ ಶಾಸಕ ಸುನೀಲ ನಾಯ್ಕಮುಂದಾಳತ್ವದಲ್ಲಿ ಉಚಿತ ಪ್ರದರ್ಶನ ನಡೆಯುತ್ತಿದ್ದುಇದರ ಉದ್ಘಾಟನೆಯನ್ನು ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಡಿಗ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ದೇಶಾದ್ಯಂತ ಕಾಶ್ಮೀರಿ ಫೈಲ್ ಚಿತ್ರ ಬಿಡುಗಡೆಯಾಗಿದ್ದು ಅಂದಿನಿಂದ ಇಂದಿನವರೆಗೆ ಈ ಚಿತ್ರದ ವೈಶಿಷ್ಟ್ಯತೆ ಏನೆಂದರೆ ಚಿತ್ರದ ಪ್ರಚಾರವನ್ನು ಜನರೇ ಮಾಡಿ ಜನರೇ ಚಿತ್ರವನ್ನು … [Read more...] about ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಉಚಿತ ಪ್ರದರ್ಶನ ಆಯೋಜಿಸಿದ ಶಾಸಕ ಸುನೀಲ ನಾಯ್ಕ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗಾಂಜಾ ಸಾಗಾಟ: 1 ವರ್ಷ ಜೈಲು ಶಿಕ್ಷೆ
ಕಾರವಾರ: ಗಾಂಜಾ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಜೆಎಂ ನ್ಯಾಯಾಲಯವು ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 1000 ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.ನಗರದ ಬೈತಖೋಲದ ರತ್ನಾಕರ ಗೌಡ ಶಿಕ್ಷೆಗೊಳಗಾದ ಅಪರಾಧಿ. ಈತನು ಕಳೆದ 2018ರ ನವೆಂಬರ್ 27 ರಂದು ನಗರದ ಧೋಭಿಘಾಟ್ ಹತ್ತಿರ ತನ್ನ ಬಳಿ ಸುಮಾರು 3500 ರೂ. ಮೌಲ್ಯದ ಗಾಂಜಾವನ್ನು ಇರಿಸಿಕೊಂಡಿದ್ದ ವೇಳೆ ಖಚಿತ ಮಾಹಿತಿ ಪಡೆದ ಅಂದಿನ ಪಿಎಸ್‌ಐ ನವೀನ ನಾಯ್ಕ ನೇತೃತ್ವದ ತಂಡ … [Read more...] about ಗಾಂಜಾ ಸಾಗಾಟ: 1 ವರ್ಷ ಜೈಲು ಶಿಕ್ಷೆ
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಅಡಿ ಯುವಕನ ಬಂಧನ
ಅಂಕೋಲಾ: ಬಾಲಕಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ವೆಸಗಿದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೊಬ್ರುವಾಡ ಗ್ರಾಮದ ಪ್ರಶಾಂತ ಕೀಶೋರ ನಾಯ್ಕ (24) ಬಂಧಿತ ಯುವಕ. ಈತನು ಕೆಲ ತಿಂಗಳ ಹಿಂದಷ್ಟೇ ಮನೆ ಕಳ್ಳತನ ಪ್ರಕರಣದಲ್ಲಿ ಜೈಲು ಅನುಭವಿಸಿ, ಬಿಡುಗಡೆಯಾಗಿ ಬಂದಿದ್ದ.ಇದೀಗ ಅಪ್ರಾಪ್ತ … [Read more...] about ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಅಡಿ ಯುವಕನ ಬಂಧನ
ಸ್ಪೋಕನ್ ಇಂಗ್ಲೀಷ್ ಬೋಧಕರಿಗೆ ನೇರ ಸಂದರ್ಶನ 29 ಕ್ಕೆ
ಕಾರವಾರ: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಸ್ಪೋಕನ್ ಇಂಗ್ಲೀಷ್ ಬೋಧನೆಗಾಗಿ ಡಿಇಡಿ, ಬಿಇಡಿ ತೇರ್ಗಡೆಯಾದ ಮಹಿಳಾ ಅಭ್ಯರ್ಥಿಗಳಿಗೆ ಮಾ.29ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.2020- 21ರ ಸಾಲಿನಲ್ಲಿ ಪಿಯುಸಿ ಗಣಿತ ವಿಷಯದೊಂದಿಗೆ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಹೆಚ್‌ಸಿಎಲ್ ಟೆಕ್ನಾಲಜಿ ಪ್ರೈ.ಲಿ.ನಲ್ಲಿ ಕೆಲಸದ ಅವಕಾಶವಿರುತ್ತದೆ. ಸಂದರ್ಶನದಲ್ಲಿ 4ರಿಂದ 5 ಕಂಪನಿಗಳು … [Read more...] about ಸ್ಪೋಕನ್ ಇಂಗ್ಲೀಷ್ ಬೋಧಕರಿಗೆ ನೇರ ಸಂದರ್ಶನ 29 ಕ್ಕೆ
ಹೊನ್ನಾವರ 12.03 ಕೋಟಿಯ ಬಜೆಟ್ ಮಂಡನೆ
ಹೊನ್ನಾವರ : ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ಪಟ್ಟಣ ಪಂಚಾಯತಿಯ 12,03,01,600 ಮೊತ್ತದ ಬಜೆಟ್ ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ್ ಮೇಸ್ತ ಮಂಡಿಸಿದರು.ಪಟ್ಟಣಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯದ ಕುರಿತಾಗಿ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಒಂದು ವರ್ಷದವರೆಗೆ ಸಂತೆ ಮಾರುಕಟ್ಟೆ ಹಾಗೂ ಬೀದಿಬದಿ ವ್ಯಾಪಾರಸ್ಥರಿಂದ ಕರೆ ವಸೂಲಿಯ ಟೆಂಡರ್ 10,16,500 ಮೊತ್ತಕ್ಕೆ ಹರಾಜಾಗಿದ್ದು, ತುಳಿಸಿನಗರದ ವಿನಾಯಕ ಅಚಾರಿ … [Read more...] about ಹೊನ್ನಾವರ 12.03 ಕೋಟಿಯ ಬಜೆಟ್ ಮಂಡನೆ



