ಭಟ್ಕಳ ಬಂದರು ಹೂಳಿನ ಸಮಸ್ಯೆ ನಿವಾರಿಸಲು ಸಿಎಂ ಬೊಮ್ಮಾಯಿಗೆ ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿಮೀನುಗಾರರರು ಮನವಿ ಸಲ್ಲಿಸಿದ್ದಾರೆತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ತುಂಬಿಕೊಂಡಿರುವ ಹೂಳಿನಿಂದಾಗಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಇಲ್ಲಿನ ಮೀನುಗಾರರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಆಗ್ರಹಿಸಿದರು.ಭಟ್ಕಳ ಬಂದರು ಅಳಿವೆ ಭಾಗದಲ್ಲಿ … [Read more...] about ಬಂದರು ಹೂಳಿನ ಸಮಸ್ಯೆ ನಿವಾರಿಸಲು ಸಿಎಂ ಬೊಮ್ಮಾಯಿಗೆ ಶಾಸಕ ಸುನೀಲ ನಾಯ್ಕ ನೇತೃತ್ವದಲ್ಲಿ ಮೀನುಗಾರರ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.
ಹಳಿಯಾಳ : ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವ ಅಂಗವಾಗಿ ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡನ ಕಚೇರಿಯಲ್ಲಿ ರಕ್ತದಾನ ಶಿಬಿರ ನೆರವೇರಿತು.ಶಾಸಕ ಆರ್ ವಿ ದೇಶಪಾಂಡೆ ರವರು ದೀಪ ಬೆಳಗಿಸುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತ ದಾನ ಶ್ರೇಷ್ಠದಾನವಾಗಿದೆ ಹೀಗೇ ಎಲ್ಲರೂ ಮುಂದೆ ಬಂದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ ಎಂದರು.ಪ್ರಾಕ್ಸಿನ್ ಕಂಪನಿಯ ಮಾಲಕ ನಾರಾಯಣ ಠೋಸೂರ … [Read more...] about ರಕ್ತದಾನದ ಮೂಲಕ ಛತ್ರಪತಿ ಶಿವಾಜಿ ಜಯಂತಿ ಆಚರಣೆ.
ಎನ್ ಪಿಸಿಐಲ್ ನಲ್ಲಿ ಡಿಗ್ರಿ, ಡಿಪ್ಲೋಮಾ ನರ್ಸಿಂಗ್ ಆದವರಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ನ್ಯೂಕಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ಸೈಂಟಿಫಿಕ್ ಅಸಿಸ್ಟೆಂಟ್, ನರ್ಸ್ ಅಸಿಸ್ಟೆಂಟ್ ಗ್ರೇಡ್ - 1 ಸ್ಟೆನೋ ಗ್ರೇಡ್ - 1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಎಲ್ಲಾ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆ : 42ಪ್ರಮುಖ ದಿನಾಂಕಗಳು : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 10/02/2022ಆನ್ ಲೈನ್ ನಲ್ಲಿ … [Read more...] about ಎನ್ ಪಿಸಿಐಲ್ ನಲ್ಲಿ ಡಿಗ್ರಿ, ಡಿಪ್ಲೋಮಾ ನರ್ಸಿಂಗ್ ಆದವರಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ
ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ಮನೆಯ ಪಕ್ಕದ ಕೊಟ್ಟಿಗೆಯಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಬೆಂಗ್ರೆ ಪಂ ಮಾಲೆಕೋಡ್ಲುವಿನಲ್ಲಿ ನಡೆದಿದೆಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯನ್ನು ದಯಾನಂದ ಮಾಸ್ತಿಗೊಂಡ ಎಂದು ತಿಳಿದು ಬಂದಿದೆ. ಈತ ಅವಿವಾಹಿತನಾಗಿದ್ದು ಉಡುಪಿಯ ನಂದಿಕೂರಿನಲ್ಲಿ ಪಾಯಿಂಟ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.ಈತ ಲೈಲಾನ್ … [Read more...] about ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ
ವಿದ್ಯಾರ್ಥಿನಿಗೆ ನಿಂದನೆ, ಬುದ್ಧಿವಾದ ಹೇಳಿದ್ದ ಸ್ನೇಹಿತರ ಮೇಲೆ ಹಲ್ಲೆ : ದೂರು
ಹೊನ್ನಾವರ : ಪಟ್ಟಣದ ಎಸ್ ಡಿ ಎಂ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನಿಯೊಬ್ಬಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳು ನಿಂದನೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.ಕೆಲ ದಿನಗಳಿಂದ ತನ್ನ ಬಗ್ಗೆ ವಿದ್ಯಾರ್ಥಿಯೋರ್ವ ಮತ್ತೋರ್ವ ವಿದ್ಯಾರ್ಥಿಯ ಬಳಿ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಬಗ್ಗೆ ಆ ಮತೋರ್ವ ವಿದ್ಯಾರ್ಥಿ ತನ್ನ … [Read more...] about ವಿದ್ಯಾರ್ಥಿನಿಗೆ ನಿಂದನೆ, ಬುದ್ಧಿವಾದ ಹೇಳಿದ್ದ ಸ್ನೇಹಿತರ ಮೇಲೆ ಹಲ್ಲೆ : ದೂರು


