• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಮದುರೈ ಬಾಲಕಿ ಮತಾಂತರ, ಆತ್ಮಹತ್ಯೆ : ಸಿಬಿಐ ತನಿಖೆಗೆ ಆದೇಶ

February 2, 2022 by Deepika Leave a Comment

ಮದುರೈ : ಕ್ರೆöÊಸ್ತ ಧಮಕ್ಕೆ ಮತಾಂತರವಾಗುವAತೆ ಒತ್ತಾಯಿಸಿ 17 ವರ್ಷದ ಬಾಲಕಿಯ ಅತ್ಮಹತ್ಯೆ ಗೆ ಕಾರಣವಾದ ಪ್ರಕರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಆದೇಸಿದೆ. ಅರ್ಜಿದಾರರು ಹಾಗೂ ಬಾಲಕಿ ತಂದೆಯ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ ಎಂಬ ಅನಿಸಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದಿತು.ಏನಿದು ಘಟನೆ : ತಾಂಜಾವೂರಿನ ಕ್ರೆöÊಸ ಮಿಷನರಿ … [Read more...] about ಮದುರೈ ಬಾಲಕಿ ಮತಾಂತರ, ಆತ್ಮಹತ್ಯೆ : ಸಿಬಿಐ ತನಿಖೆಗೆ ಆದೇಶ

ಡಬ್ಲ್ಯೂ ಎಚ್‌ಒ ನಕ್ಷೆಯಲ್ಲಿ ಕಾಶ್ಮೀರ ಪಾಕ್ ಭಾಗ : ಟಿಎಂಸಿ ಸಂಸದ ದೂರು

February 2, 2022 by Deepika Leave a Comment

ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆಯ - ಕೋವಿಡ್ ಡ್ಯಾಶ್ ಬೋರ್ಡ್ ನಕ್ಷೆಯಲ್ಲಿ ಜಮ್ಮು - ಕಾಶ್ಮೀರವನ್ನು ಪಕಿಸ್ತಾನ ಮತ್ತು ಚೀನಾ ಭಾಗವೆಂದು ಬಿಂಬಿಸಲಾಗಿದೆ.ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಿ ಟಿಎಂಸಿ ಸಂಸದ ಎಂ.ಪಿ ಸಂತನು ಸೇನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂತನು, ಡಬ್ಲ್ಯೂ ಎಚ್ ಒ ಕೋವಿಡ್ ವೆಬ್ ಸೈಟಿನಲ್ಲಿ ಜಮ್ಮು - ಕಾಶ್ಮೀರವನ್ನು ಪ್ರತ್ಯೇಕ ಬಣ್ಣದಲ್ಲಿ … [Read more...] about ಡಬ್ಲ್ಯೂ ಎಚ್‌ಒ ನಕ್ಷೆಯಲ್ಲಿ ಕಾಶ್ಮೀರ ಪಾಕ್ ಭಾಗ : ಟಿಎಂಸಿ ಸಂಸದ ದೂರು

ಸ್ನೇಹಿತೆಯ ಪತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಸೆರೆ

February 2, 2022 by Deepika Leave a Comment

ಬೆಂಗಳೂರು : ಸ್ನೇಹಿತೆಯ ಪತಿಗೆ ಚಾಕುನಿಂದ ಇರಿದು ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಸ್ನೇಹಿತನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.ಶ್ರೀ ನಗರದ ಚಂದ್ರ (32) ಮತ್ತು ಕಿರಣ್ (34) ಬಂಧಿತರು. ನಾಗಮಂಗಲ ಮೂಲದ ನರಸಿಂಹ ಶೆಟ್ಟಿ (34) ಚಾಕು ಇರಿತಕ್ಕೆ ಒಳಗಾದವರು. ಮಂಡ್ಯ ನಾಗಮಂಗಲ ಮೂಲದ ನರಸಿಂಹ ಶೆಟ್ಟಿ ಊರಿನಲ್ಲಿ ವ್ಯವಸಾಯ ಮಾಡುತ್ತಾನೆ. ಈತನ ಪತ್ನಿ ವರಲಕ್ಷಿö್ಮ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ … [Read more...] about ಸ್ನೇಹಿತೆಯ ಪತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಸೆರೆ

ಟೊಂಕಾ ಕಡಲತೀರದಲ್ಲಿ ರಸ್ತೆ ನಿರ್ಮಾಣ ತಡೆಯಲು ಬ್ಲೂಫ್ಲ್ಯಾಗ್ ಸಮಿತಿಗೆ ಮನವಿ

February 2, 2022 by Deepika Leave a Comment

ಹೊನ್ನಾವರ : ಕಾಸರಕೋಡ್ ಟೊಂಕ ಕಡಲತೀರದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಸ್ಥಳೀಯರು ಬ್ಲೂಫ್ಲ್ಯಾಗ್ ಅಂತಾರಾಷ್ಟಿçÃಯ ಸಮಿತಿಗೆ ಮನವಿ ಮಾಡಿದ್ದಾರೆ.ಜಿಲ್ಲಾ ಆಡಳಿತದ ಉಸ್ತುವಾರಿಯಲ್ಲಿ ನಡೆಯುತ್ತಿರುವ ಖಾಸಗಿ ಬಂದರಿನ ರಸ್ತೆ ಕಾಮಗಾರಿಯಿಂದ ಕಾಸರಕೋಡ ಕಡಲ ತೀರದ ಬ್ಲೂಫ್ಲ್ಯಾಗ್ ಗರಿಮೆಗೂ ಆತಂಕ ಎದುರಾಗಿದೆ.ನಿರ್ಮಾಣ ಹಂತದಲ್ಲಿರುವ … [Read more...] about ಟೊಂಕಾ ಕಡಲತೀರದಲ್ಲಿ ರಸ್ತೆ ನಿರ್ಮಾಣ ತಡೆಯಲು ಬ್ಲೂಫ್ಲ್ಯಾಗ್ ಸಮಿತಿಗೆ ಮನವಿ

ಪಟ್ಟಣ ಪಂಚಾಯತ ಸಾಮಾನ್ಯ ಸಭೆ

February 2, 2022 by Jayaraj Govi Leave a Comment

ಯಲ್ಲಾಪುರ: ಪ.ಪಂ ಸಭಾಭವನದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಉಚಿತವಾಗಿ ಶವ ಸಂಸ್ಕಾರ ವಾಹನವನ್ನು ಪಟ್ಟಣ ಪಂಚಾಯಿತಿಗೆ ನೀಡಿದ್ದು, ಅದರ ಸೇವೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಯಿತು. ಪಟ್ಟಣದ ವಿವಿಧೆಡೆ ಪ್ರಮುಖ ಸ್ಥಳಗಳಲ್ಲಿ ಜಾಹಿರಾತು ಫಲಕ ಅಳವಡಿಸಲು ಸ್ಥಳ ನಿಗದಿ ಪಡಿಸಲಾಯಿತು.ಸ್ಥಾಯಿ ಸಮಿತಿಯಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗೆ ಅನುಮೋದನೆ … [Read more...] about ಪಟ್ಟಣ ಪಂಚಾಯತ ಸಾಮಾನ್ಯ ಸಭೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,522 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar