ನವದೆಹಲಿ : ತಮಿಳನಾಡು ರಾಜ್ಯಾದ್ಯಂತದಲ್ಲಿರುವ ಹೊಸ 11 ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಚೆನ್ನೆöÊಯಲ್ಲಿನ ಕೇಂದ್ರೀಯ ತಮಿಳು ಶಾಸ್ತಿçÃಯ ಭಾಷಾ ಕೇಂದ್ರದ ಕ್ಯಾಂಪಸ್ ಗೆ ಬರುವ ಬುಧುವಾರ ವಿಡಿಯೋ ಕಾನ್ಬರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.ಈ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ 4000 ಕೋಟಿ ರೂ. ತಗಲಲಿದ್ದುಅದರಲ್ಲಿ ಕೇಂದ್ರ ಸರ್ಕಾರ 2,145 ಕೋಟಿ ರೂ. ಭರಿಸುತ್ತಿದೆ. ಉಳಿದ ಹಣವನ್ನು … [Read more...] about 11 ವೈದ್ಯ ಕಾಲೇಜುಗಳಿಗೆ ಪ್ರಧಾನಿಯವರಿಂದ ನಾಳೆ ಚಾಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರೈಲಿನಲ್ಲಿ ಪತ್ರಕರ್ತನ ಕಿಸೆಗೆ ನಗದು, ಮೊಬೈಲ್ ಕಳವು
ಹುಬ್ಬಳ್ಳಿ : ಬಾಗಲಕೋಟೆಯೊಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದ ದಾವಣಗೆರೆಯ ಸತೀಶ ಎಂಬ ಪತ್ರಕರ್ತರೊಬ್ಬರ ಪ್ಯಾಂಟಿನ ಕಿಸೆ ಕ್ತರಿಸಿ 14,500 ನಗದು, ಮೊಬೈಲ್, ಪವರ್ ಬ್ಯಾಂಕ್, ಕೆಎಸ್‌ಆರ್‌ಟಿಸಿ ಮಾನ್ಯತೆ ಪಡೆದ ಪತ್ರಕರ್ತರಿಗೆ ನೀಡುವ ಕಾರ್ಡ್ ಕಳವು ಮಾಡಲಾಗಿದೆ.ಪ್ಯಾಂಟಿನ ಕಿಸೆಯಲ್ಲಿ ನಾಲ್ಕು ಸಾವಿರ ಇಟ್ಟುಕೊಂಡಿದ್ದು, ಅದರಲ್ಲಿ 14,500 ಹಾಗೂ ಇತರ ವಸ್ತುಗಳನ್ನು ಗದಗ - ಹುಬ್ಬಲ್ಳಿ ರೈಲ್ವೆ ಮಾರ್ಗ ಮಧ್ಯೆದಲ್ಲಿ ಕಿಸೆ … [Read more...] about ರೈಲಿನಲ್ಲಿ ಪತ್ರಕರ್ತನ ಕಿಸೆಗೆ ನಗದು, ಮೊಬೈಲ್ ಕಳವು
ಸಿಖ್ ಉಗ್ರರ ಬಂಧನ
ಚಂಡೀಗಢ : ಇತ್ತೀಚೆಗೆ ಪಠಾಣ ಕೋಟ್ ವಾಯುನೆಲೆ ಸಮೀಪ ನಡೆದಿದ್ದ ಗ್ರೆನೇಡ್ ಸ್ಫೋಟ ಪ್ರಕರಣವನ್ನು ಬಿಡಿಸಲು ಪೊಲೀಸರು ಯಶ್ವಸಿಯಾಗಿದ್ದಾರೆ.ಇದು ಅಂತಾರಾಷ್ಟಿçÃಯ ಸಿಖ್ ಯುವ ಇಕ್ಕೂಟ (ಐಎಸ್‌ವೈಎಫ್)ದ ಕೈವಾಡ ಎಂದು ಸ್ಪಷ್ಟಪಡಿಸಿದ್ದು, ಆರು ಜನ ಉಗ್ರರನ್ನು ಬಂಧಿಸಲಾಗಿದೆ. ಅವರಿಂದ ಆರು ಹ್ಯಾಂಡ್ ಗ್ರೇನೇಡ್‌ಗಳು ಒಂದು 9 ಎಂಎA ಪಿಸ್ತೂಲು ಒಂದು ಪಾಯಿಂಟ್ 30 ಬೋರ್ ರೈಫಲ್ ನ್ನು ವಶಪಡಿಸಿಕೊಳ್ಳಲಾಗಿದೆ. … [Read more...] about ಸಿಖ್ ಉಗ್ರರ ಬಂಧನ
ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಆಹ್ವಾನ
ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ವತಿಯಿಂದ ಉಚಿತ 10 ದಿನಗಳ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಯನ್ನು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕ -ಯುವತಿಯರಿಗೆ ಉದ್ಯೋಗ ಮಾಡಲು ಈ ತರಬೇತಿ ಅನೂಕುಲವಾಗಲಿದ್ದು, ತರಬೇತಿಯಲ್ಲಿ ಊಟ - ವಸತಿ ಉಚಿತವಗಿರುತ್ತದೆ. ಮೊದಲು ಬಂದವರು ಹಾಗೂ ಗ್ರಾಮೀಣ … [Read more...] about ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಆಹ್ವಾನ
ಬಿದಿರು ಕೃಷಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿಯು ಬಿದಿರಿನ ಕೃಷಿ ಕಾರ್ಯಕ್ರಮದಡಿ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿಯನ್ನು ಮಾಡಲು ಪ್ರತಿ ಎಕರೆಗೆ 18 ಸಾವಿರ ರೂ. ಗಳಂತೆ ಮೂರು ವರ್ಷಗಳ ಕಾಲಾವಧಿಗೆ ಸಹಾಯಧನ ಒದಗಿಸುವ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಅರ್ಹ ಪರಿಶಿಷ್ಟ ಪಂಗಡದ ರೈತರು ಅರ್ಜಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು. (ಗ್ರೇಡ್ 1&2) ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದು ದಾಖಲೆ ಸಹಿತ … [Read more...] about ಬಿದಿರು ಕೃಷಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ



