ಮುಂಬೈ : (ಪಿಟಿಐ) : ಬಾಲಿವುಡ್ ನಟ ಸಲ್ಮಾನ ಖಾನ್ ಅವರಿಗೆ ಪನ್ವೇಲ್‌ನಲ್ಲಿನ ಅವರ ಫಾರ್ಮ್ ಹೌಸ್‌ನಲ್ಲಿ ಶನಿವಾರ ತಡರಾತ್ರಿ ಹಾವು ಕಚ್ಚಿದ್ದು, ನವಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಾನುವಾರ ಮನೆಗೆ ಮರಳಿದ್ದಾರೆ.ಸಲ್ಮಾನ ಖಾನ್ ಅವರಿಗೆ ವಿಷ ರಹಿತ ಹಾವು ಕಚ್ಚಿದ್ದು, ಅವರು ಆರೋಗ್ಯದಿಂದಿದ್ದಾರೆ ಎಂದು ಸಲ್ಮಾನ್ ಕುಟುಂಬಕ್ಕೆ ಆಪ್ತರಾಗಿರುವ ನಟಿ ಬೀನಾ ಕಾಕ್ ಹೇಳಿದ್ದಾರೆ.ಸಲ್ಮಾನ ಖಾನ್ ಅವರು ಫಾರ್ಮ್ ಹೌಸ್ … [Read more...] about ಸಲ್ಮಾನ್ ಖಾನ್‌ಗೆ ಹಾವು ಕಡಿತ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಧಾರವಾಡ : ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಧಾರವಾಡದಲ್ಲಿ ನಡೆದಿದ್ದು ಭಾನುವಾರ ಬೆಳಕಿಗೆ ಬಂದಿದೆ. ಘಟನೆ ಸಂಬAಧಿಸಿದAತೆ ಶಹರ ಠಾಣೆ ಪೊಲೀಸರು ಆರು ಬಾಲಕರನ್ನು ವಿಚಾರಣೆ ನಡೆಸುತ್ತಿದ್ದಾರೆ.ಮೋರೆಪ್ಲಾಟ್ ಹತ್ತಿರದ 17 ವರ್ಷ ಬಾಲಕಿಯ ಮೇಲೆ ಲಕ್ಷಿö್ಮಸಿಂಗನಕೆರೆ ಪ್ರದೇಶದ ಬಾಲಕರು ನಿರಂತರ ಅತ್ಯಾಚಾರ ನಡೆಸಿದ್ದಾರೆ. ಬಾಲಕನೋರ್ವ ನೊಟ್ಟಿಗೆ ಇರುವ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ … [Read more...] about ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಗಾಂಜಾವಾಲನ ಬಂಧನ
ಕುಮಟಾ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಹುಬ್ಬಳ್ಳಿ ಮೂಲದ ವ್ಯಕ್ತಿಯೋರ್ವನನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ.ಹಳೆ ಹುಬ್ಬಳ್ಳಿಯ ಪ್ರಶಾಂತನಗರದ ನಾಗರಾಜ ಮೋತಿಲಾಲ್ ಬದ್ದಿ (49) ಬಂಧಿತ ಆರೋಪಿ. ಈತ ಗೊಕರ್ಣ ಗ್ರಾಮ ಪಂಜಾಯತ ವ್ಯಾಪ್ತಿಯ ಸಾಣಿಕಟ್ಟಾ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಅಂದಾಜು 2 ಕೆಜಿ. 46 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ … [Read more...] about ಗಾಂಜಾವಾಲನ ಬಂಧನ
ನವವಿವಾಹಿತ ನಾಪತ್ತೆ : ದೂರು
ಭಟ್ಕಳ : ಮುಡೇಶ್ವರದಲ್ಲಿ ಗೋವಾ ಮೂಲದ ನವವಿವಾಗಿತೆಯೋರ್ವಳು ಕಾಣೆಯಾದ ಬಗ್ಗೆ ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗೋವಾದ ವಾಸ್ಕೋಡಗ್ರಾಮ ಬೈನಾದ ನಿವಾಸಿ ವಿದ್ಯಾ ಸಂದೀಪ ಹರಿಜನ ಕಾಣೆಯಾದ ಮಹಿಳೆ. ಈಕೆ ಪತಿಯೊಂದಿಗೆ ಮುಡೇಶ್ವರಕ್ಕೆ ಬಂದಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಪತಿ ಗೆಸ್ಟ್ ಹೌಸ್ ಗೆ ಹೋಗಿ ವಾಪಸ್ ಬಂದು ನೋಡಿದಾಗ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ವಿದ್ಯಾ … [Read more...] about ನವವಿವಾಹಿತ ನಾಪತ್ತೆ : ದೂರು
ಕಳವು ಮಾಡಲು ಓಡಾಡುತ್ತಿದ್ದ ಮಹಿಳೆ ವಶಕ್ಕೆ
ಭಟ್ಕಳ : ಮುಡೇಶ್ವರದಲ್ಲಿ ಪ್ರವಾಸಿಗರ ಬ್ಯಾಗ್, ಪರ್ಸ್ನಲ್ಲಿರುವ ಚಿನ್ನ, ನಗದನ್ನು ಕಳವು ಮಾಡಲು ಓಡಾಡುತ್ತಿದ್ದ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.ಗದಗ ಜಲ್ಲೆಯ ದಾಕ್ಷಾಯಣಿ ಸಿದ್ಧಾರ್ಥ ಕೊರಾಚಾರ (27)ಪೊಲೀಸರು ವಶಕ್ಕೆ ಪಡೆದ ಮಹಿಳೆ. ಈಕೆ ಮುಡೇಶ್ವರದಲ್ಲಿ ಪ್ರವಾಸಿಗರ ಬ್ಯಾಗ್, ಪರ್ಸ್ ಕಳವು ಮಾಡಲು ಯತ್ನಿಸುತ್ತಿರುವಾಗ ಕಾವಲುಗಾರರ ಕೈಗೆ ಸಿಕ್ಕಿ ಬಿದ್ದಿದ್ದು, ಈಕೆಯ ಜೊತೆಗಿದ್ದ ಕುಷ್ಟಗಿ ಮೂಲದ … [Read more...] about ಕಳವು ಮಾಡಲು ಓಡಾಡುತ್ತಿದ್ದ ಮಹಿಳೆ ವಶಕ್ಕೆ



