ಗೋಕರ್ಣ : ಕಡಲ ತೀರದಲ್ಲಿ ಬಹಿರಂಗವಾಗಿ ಹೊಸ ವರ್ಷಾಚರಣೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಗೋಕರ್ಣ ಠಾಣಾ ಪಿ.ಐ ವಸಂತ್ ಆಜಾರಿ ತಿಳಿಸಿದ್ದಾರೆ.ಹೊಸ ವರ್ಷಾಚರಣೆಯ ಸಂಭAದ ಹೋಟೆಲ್ ಹಾಗೂ ರೆಸಾರ್ಟ್ ಮಾಲಿಕರ ಜೊತೆ ಸಭೆ ನಡೆಸಿದ ಅವರು, ರೆಸಾರ್ಟ್ ಹಾಗೂ ಹೋಟೆಲ್ ಕೋಣೆಯಲ್ಲಿ ಹೊಸ ವರ್ಷಾಚರಣೆ ಮಾಡಬಹುದು. ಆದರೆ ಬಹಿರಂಗವಾಗಿ ಗುಂಪು ಗುಂಪಾಗಿ ಸೇರಿ ವರ್ಷಾಚರಣೆ ಮಾಡುವುದು, ಪಟಾಕಿ ಸಿಡಿಸುವುದು , ಗಲಾಟೆ ಮಾಡುವುದಕ್ಕಾಗಲಿ, ಸೌಂಡ್ ಸಿಸ್ಟಮ್‌ಗಳನ್ನ … [Read more...] about ಗೋಕರ್ಣದಲ್ಲಿ ಹೊಸವರ್ಷಾಚರಣೆ ಪಾರ್ಟಿಗೆ ಬ್ರೇಕ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಉದ್ಯೋಗ ಮೇಳ
ಕಾರವಾರ : ಸಂಜಿವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನ ದಯಾಳ ಉಪಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಕ್ಯಾಂಪೇನ್ ನಿಮಿತ್ತ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ. 29 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.ಆಸಕ್ತ ಯುವಕ ಯುವತಿಯರು ತಮ್ಮ ಬಯೋಡಾಟಾ, ಆಧಾರ ಕಾರ್ಡ್ ಮತ್ತು ಬಿ.ಪಿ.ಎಲ್ ಪಡಿತರ ಚೀಟಿ ಮತ್ತು ವಿದ್ಯಾರ್ಹತೆ ದಾಖಲೆಗಳೊಂದಿಗೆ ಭಾಗವಹಿಸಬಹುದು. ಹೆಚ್ಚಿನ … [Read more...] about ಉದ್ಯೋಗ ಮೇಳ
ಕಳ್ಳರ ತಂಡಕ್ಕೆ ಪೊಲೀಸನೇ ನಾಯಕ
ಬೆಂಗಳೂರು : ಕಳ್ಳಕಾಕರನ್ನು ಬಂಧಿಸಿ ಜೈಲಿಗೆ ಹಾಕಬೇಕಾಗಿದ್ದ ಪೊಲೀಸ್ ಪೇದೆಯೇ ಕಳ್ಳರೊಂದಿಗೆ ಕೈಜೋಡಿಸಿ ಬೈಕ್‌ಗಳ ಕಳ್ಳತನ ಮಾಡಿಸುತ್ತಿದ್ದ ಆರೋಪದ ಮೇಲೆ ಮೂಖ್ಯ ಪೊಲೀಸ್ ಪೇದೆ ಹಾಗೂ ತಮಿಳನಾಡು ಮೂಲದ ಇಬ್ಬರು ಅಪ್ರಾಪ್ತರನ್ನು ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರ ಠಾಣೆಯ ಹೊನ್ನಪ್ಪ ಮಾಳಗಿ (26), ರಾಜಸ್ಥಾನ ಮೂಲದ ರಮೇಶ (25) ಬಂಧಿತ ಆರೋಪಿಗಳು. ಬಂಧಿತರಿAದ ಬರೋಬ್ಬರಿ 75 ಲಕ್ಷ ರೂ. ಮೌಲ್ಯದ 52 ದ್ವಿಚಕ್ರ … [Read more...] about ಕಳ್ಳರ ತಂಡಕ್ಕೆ ಪೊಲೀಸನೇ ನಾಯಕ
ವಾಯುಸೇನೆಯ ಮಿಗ್ – 21 ಯುದ್ಧ ವಿಮಾನ ಪತನ
ರಾಜಸ್ಥಾನ : ಭಾರತೀಯ ವಾಯುಸೇನೆಯ ಮಿಗ್ -21 ಯುದ್ಧ ವಿಮಾನ ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಜೈಸಲ್ಮೇರ್ ಬಳಿ ಪತನವಾಗಿದ್ದು ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆ.ಸ್ಯಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್ ಪಿ ಅಜಯ್ ಸಿಂಗ್ ತಿಳಿಸಿದ್ದರು. ಸ್ಥಳೀಯ ಪೊಲೀಸರು ಈಗಾಗಲೇ ವಮಾನ ಅಪಘಾತ ಪ್ರದೇಶಕ್ಕೆ … [Read more...] about ವಾಯುಸೇನೆಯ ಮಿಗ್ – 21 ಯುದ್ಧ ವಿಮಾನ ಪತನ
ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್:ಅಂತರ್ ಜಿಲ್ಲಾ ಕಳ್ಳರ ಬಂಧನ
ಯಲ್ಲಾಪುರ : ಯಲ್ಲಾಪುರ ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಿ 30 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದ ಅಶೋಕ ಹನುಮಂತಪ್ಪ ತಿಗಡಿ ಅಲಿಯಾಸ್ ಆಸ್ಯಾ, ಅನೀಲ್ ದಿಲೀಪ್ ಕಂಜರಬಾದ್ ಅಲಿಯಾಸ್ ಗಂಗ್ಯಾ, ಶೇಖಪ್ಪ ಬಸಪ್ಪ ಗುಳಗಣ್ಣನವರ ಬಂಧಿತ ಆರೋಪಿಗಳಾಗಿದ್ದು, ಡಿ.17 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ … [Read more...] about ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್:ಅಂತರ್ ಜಿಲ್ಲಾ ಕಳ್ಳರ ಬಂಧನ


