ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ಮಕ್ಕಳ ದಿನಾಚಾರಣೆ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಪಾಟಿ ಅಂಕಲಿಪಿ ಯನ್ನು ಕೊಟ್ಟು ಸಿಹಿ ಹಂಚುವದರ ಮೂಲಕ ಮಕ್ಕಳ ಜೊತೆ ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಮೊದಲ ಹಂತವಾಗಿ ಕುಂಬಾರಗಲ್ಲಿ .ಜವಳಿಗಲ್ಲಿ(ದುರದುಂಡೇಶ್ವರಮಠ).ಹಾಗೂ ಯಲ್ಲಾಪೂರ ನಾಕಾ ಅಂಗನವಾಡಿಗಳಿಗೆ ಭೇಟಿ ಕೋಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿಯ ಕುಂದು ಕೋರತೆಗಳ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಅಮರ … [Read more...] about ಜಯ ಕರ್ನಾಟಕ ಸಂಘಟನೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ಪಾಟಿ ಅಂಕಲಿಪಿ ವಿತರಣೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಅಕಾಲಿಕ ಮಳೆಯಿಂದಾದ ಬೆಳೆಹಾನಿಗೆ ಪರಿಹಾರ ನೀಡಿ;ಸಂದೀಪಕುಮಾರ ಬೋಬಾಟಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಮರಾಠಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗರಾರ ಸಂಘದ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೋಬಾಟಿ ಮಾತನಾಡಿದರು. ಕೊಯ್ಲು ಮಾಡಿ ಇಟ್ಟಿದ್ದ ಭತ್ತದ ಫಸಲು ಅಕಾಲಿಕ ಮಳೆಯ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿ ಗದ್ದೆಗಳಲ್ಲಿ ನಿಂತ ನೀರಿನಲ್ಲಿ ಮುಳುಗಿದೆ. ಮೆಕ್ಕೆಜೋಳದ ತೆನೆಗಳನ್ನು ಬಿಡಿಸಲಾಗಿರುವ ಕಾಳುಗಳನ್ನು ಒಣಗಿಸಲು ಬಿಸಿಲು ದೊರೆಯುತ್ತಿಲ್ಲ ಇದರಿಂದ ಕಾಳುಗಳು … [Read more...] about ಹಳಿಯಾಳ ಅಕಾಲಿಕ ಮಳೆಯಿಂದಾದ ಬೆಳೆಹಾನಿಗೆ ಪರಿಹಾರ ನೀಡಿ;ಸಂದೀಪಕುಮಾರ ಬೋಬಾಟಿ
ವರದಿಗಾರನ ಮೇಲೆ ಹಲ್ಲೆ ಪ್ರಕರಣ : ರಿಕ್ರಿಯೇಶನ್ ಕ್ಲಬ್ ಮಾಲೀಕನ ಬಂಧನ
ಭಟ್ಕಳ : ಗುರುವಾರ ಸಂಜೆ ಬೈಕ್‌ನಲ್ಲಿ ಹಿಂಬಾಲಿಸಿಕೊAಡು ಬಂದ ಆರು ಮಂದಿ ಮುಸುಕುಧಾರಿಗಳು ಇಲ್ಲಿನ ನ್ಯೂಸ್ ಪೋರ್ಟಲ್ ಒಂದರ ವರದಿಗಾರನ ಮೇಲೆ ನಡೆಸಿದ ಹಲ್ಲೆಗೆ ಸಂಬAಧಸಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ರಿಕ್ರಿಯೇಷನ್ ಕ್ಲಬ್ ಮಾಲೀಕನನ್ನು ಬಂಧಿಸಲಾಗಿದೆ.ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ನಡೆಯುತ್ತಿರುವ ರಿಕ್ರಿಯೇಷನ್ ಕ್ಲಬ್ ದಂಧೆಗಳ ಕುರಿತು "ಕರಾವಳಿ ಸಮಾಚಾರ' ಎಂಬ ನ್ಯೂಸ್ ಪೋರ್ಟಲ್‌ನಲ್ಲಿ ರಾಘು (ಅರ್ಜುನ್) ಮಲ್ಯ ಎಂಬ … [Read more...] about ವರದಿಗಾರನ ಮೇಲೆ ಹಲ್ಲೆ ಪ್ರಕರಣ : ರಿಕ್ರಿಯೇಶನ್ ಕ್ಲಬ್ ಮಾಲೀಕನ ಬಂಧನ
ಅಪಹರಣ ಪ್ರಕರರಣ : ಪ್ರಮುಖ ಆರೋಪಿ ಬಂಧನ
ಕಾಲೇಜು ಯುವತಿಯ ರಕ್ಷಣೆ ! ಇನ್ನಿಬ್ಬರಿಗಾಗಿ ಪೊಲೀಸರಿಂದ ತೀವ್ರ ಶೋಧಶಿರಸಿ : ತಾಲೂಕಿನ ಟಿಪ್ಪು ನಗರ ಕ್ರಾಸ್ ಬಳಿ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣ ಛೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಯುವತಿಯ ರಕ್ಷಣೆ ಮಾಡಲಾಗಿದೆ.ತಾಲೂಕಿನ ಕಾಳಂಗಿಯ ಹೊನ್ನಪ್ಪ ಪುಟ್ಟಪ್ಪ ದ್ಯಾಮನಕೊಪ್ಪ ಬಂಧಿತ ಆರೋಪಿ ಈತನು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಣ … [Read more...] about ಅಪಹರಣ ಪ್ರಕರರಣ : ಪ್ರಮುಖ ಆರೋಪಿ ಬಂಧನ
ಹವಾಮಾನ ವೈಪರೀತ್ಯ ಲಂಗರು ಹಾಕಿದ ಬೋಟ್
ಕಾರವಾರ:ಕಳೆದೊಂದು ವಾರದಿಂದ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಾಗದೆ ಇದರಿಂದ ಅನೇಕ ಬೋಟುಗಳು ನಗರದ ಬೈತಖೋಲ್ ಬಂದರಿನಲ್ಲಿರುವ ಲಂಗರು ಹಾಕಿವೆ.ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ತಮಿಳುನಾಡು, ಕೇರಳ, ಮಂಗಳೂರು, ಮಲ್ಪೆ, ಗೋವಾ ಸೇರಿದಂತೆ ಉತ್ತರ ಕನ್ನಡದದ ಬೋಟುಗಳು ಮೀನುಗಾರಿಕೆ ಮಾಡುತ್ತವೆ.ಆದರೆ ಹವಾಮಾನ ವೈಪರೀತ್ಯದಿಂದ ಅನೇಕ ಬೋಟುಗಳು ಸುರಕ್ಷತೆ … [Read more...] about ಹವಾಮಾನ ವೈಪರೀತ್ಯ ಲಂಗರು ಹಾಕಿದ ಬೋಟ್


