ಹೊನ್ನಾವರ : ತುಳಸಿನಗರದ ವಾರ್ಡ್ ನಂಬರ್ 6 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದ ನಾಗರತ್ನ ಕೊನೇರಿ ಯಲ್ಲಾಪುರದಲ್ಲಿ ನಡೆದ ಜನಸ್ವರಾಜ ಸಮಾವೇಶದಲ್ಲಿ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೆರ್ಪೆಡೆಯಾದರು.2 ವಾರ್ಡ್ಗಳಲ್ಲಿ ಪ್ರಥಮ ಬಾರಿಗೆ ಪಟ್ಟಣ ಪಂಚಾಯತದಲ್ಲಿದಾಖಲೆ 12 ಸ್ಥಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ದಾಖಲೆಬರೆದಿದ್ದರು. ಕಾಂಗ್ರೆಸ್ ಒಂದು, ಜೆಡಿಎಸ್ ಎರಡು ಸ್ಥಾನ ಗಳಿಸಿದರೆ … [Read more...] about ಹೊನ್ನಾವರ ಪಪಂ ಸದಸ್ಯೆ ನಾಗರತ್ನ ಬಿಜೆಪಿ ಸೇರ್ಪಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗಣಪತಿ ಉಳ್ವೇಕರ್ ಗೆ ವಿ.ಪ. ಬಿಜೆಪಿ ಟಿಕೆಟ್
ಕಾರವಾರ:ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಹೆಸರಿನ ಪಟ್ಟಿ ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.ಒಟ್ಟೂ 25 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದರೂ ಕೇವಲ 20 ಕ್ಷೇತ್ರಗಳಿಗೆ ಮಾತ್ರ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದ್ದು ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗಣಪತಿ ಉಳೇಕರ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಗಣಪತಿ ಉಳ್ವೇಕರ್ ಅಲ್ಪ … [Read more...] about ಗಣಪತಿ ಉಳ್ವೇಕರ್ ಗೆ ವಿ.ಪ. ಬಿಜೆಪಿ ಟಿಕೆಟ್
ಆಮೆ ಹಿಡಿದು ಸಾಗಾಟ : ಕಳ್ಳರ ಬಂಧನ
ಶಿರಸಿ : ತಾಲೂಕಿನ ಕೆರೆಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಮೆ ಹಿಡಿದು ಸಾಗಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆಸಿದೆ.ತಾಲೂಕಿನ ಕಬ್ಬೆಯ ಅರ್ಲಹೊಂಡದ ಮಧುಕರ ನಾರಾಯಣ ನಾಯ್ಕೆ ಹಾಗೂ ರಮೇಶ್ ಮಾದೇವ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಈ ಕಾರ್ಯಾ ಚರಣೆಯಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಉಂಚಳ್ಳಿ ಉಪ ಅರಣ್ಯ ವಲಯಾಧಿಕಾರಿ ಸಂತೋಷ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗುಡ್ಡಪ್ಪ, … [Read more...] about ಆಮೆ ಹಿಡಿದು ಸಾಗಾಟ : ಕಳ್ಳರ ಬಂಧನ
ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ಜಿಲ್ಲೆಯಲ್ಲಿ ಕಾಯಂ ವಾಸಿಸುತ್ತಿರುವ ಮತೀಯ ಅಲ್ಪಸಂಖ್ಯಾತರಿAದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. 2021 - 22 ನೇ ಸಾಲಿನಲ್ಲಿಅನುಷ್ಠಾನಗೊಳಿಸಲು ಯೋಜನೆಗಳು, ಸಣ್ಣ … [Read more...] about ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ರಕ್ತದಾನದ ಅರಿವು ಮೂಡಿಸಲು ಕಾಶ್ಮೀರಕ್ಕೆ ಪಾದಯಾತ್ರೆ
ಕಾರವಾರ:ಕೇರಳದ ವೈನಾಡ್ ಮೂಲದ ಮೆಲ್ವಿನ್ ಥೋಮಸ್ ಅವರು ರಕ್ತದಾನದ ಬಗ್ಗೆ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಇಂದು ಕಾರವಾರಕ್ಕೆ ತಲುಪಿದ್ದಾರೆ.ಕಾರವಾರ ತಲುಪಿದ ಇವರಿಗೆ ಉತ್ತರಕನ್ನಡದ ಶೇರ್ ಬ್ಲಡ್ ಸೇವ್ ಲೈಫ್ ರಕ್ತದಾನಿಗಳ ತಂಡದ ಸಂಸ್ಥಾಪಕ ಶುಭಂ ಜಿ. ಕಳಸ ಮೆಲ್ವಿನ್ ಅವರನ್ನು ನಗರಕ್ಕೆ ಬರಮಾಡಿಕೊಂಡರು.ಮೆಲ್ವಿನ್ ಇವರು ಒಟ್ಟು 3500 ಕಿಮೀ … [Read more...] about ರಕ್ತದಾನದ ಅರಿವು ಮೂಡಿಸಲು ಕಾಶ್ಮೀರಕ್ಕೆ ಪಾದಯಾತ್ರೆ



