• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಅಂದರ್ ಬಾಹರ್ ಜೂಜಾಟ; ಇರ್ವರ ಬಂಧನ

November 4, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಹಳದೀಪುರ ಕನ್ನಡ ಶಾಲೆಯ ಸಮೀಪ ಸಾರ್ವಜನಿಕ ಲಾಭಕ್ಕಾಗಿ ಇಸ್ಪೀಟ್ ಎಲೆಗಳ‌ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಹೊನ್ನಾವರ ಪೋಲಿಸರು ದಾಳಿ ನಡೆಸಿದ್ದಾರೆ.ದಾಳಿ ವೇಳೆ ಇರ್ವರನ್ನು ಬಂಧಿಸಿದ್ದು, ಐವರು ಪರಾರಿಯಾಗಿದ್ದಾರೆ.೩೮೬೦ ನಗದು ಹಾಗೂ ಇಸ್ಟೀಟ್ ಎಲೆ ಹಾಗೂ ಇತರೆ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದ್ದು, ಪರಾರಿಯಾದವರ ಪತ್ತೆ ಕಾರ್ಯ … [Read more...] about ಅಂದರ್ ಬಾಹರ್ ಜೂಜಾಟ; ಇರ್ವರ ಬಂಧನ

ಪೊಲೀಸ್ ಸಬ್ ಇನ್ಸಪೆಕ್ಟರ್ ಬೆನ್ನಟ್ಟಿದ ಎಸಿಬಿ ಅಧಿಕಾರಿಗಳು

November 4, 2021 by Deepika Leave a Comment

ಗುಬ್ಬಿ : ಪೊಲೀಸರ ದಾಳಿ ವೇಳೆ ಕಳ್ಳರು ಎದ್ದೆನೋ, ಬಿದ್ದೆನೋ ಎಂದು ಓಡಿ ಹೋಗುವುದು ಸಹಜ. ಆದರೆ ಪಿಎಸ್‌ಐ ಒಬ್ಬ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಕಾಲ್ಕತ್ತಿರುವ ವಿಡಿಯೋ ವೈರಲ್ ಆಗಿದೆ. ತಾಲೂಕಿನ ಸಿ.ಎಸ್. ಪುರ ಪಿಎಸ್‌ಐ ಸೋಮಶೇಖರ್ ಎಸಿಬಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯ ನಾಚಿಸುವಂತಾಗಿದೆ. ಸಿ.ಎಸ್.ಪುರ ಠಾಣೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.ಈ ಹಿಂದೆ ಇಲ್ಲಿ ಕರ್ತವ್ಯ … [Read more...] about ಪೊಲೀಸ್ ಸಬ್ ಇನ್ಸಪೆಕ್ಟರ್ ಬೆನ್ನಟ್ಟಿದ ಎಸಿಬಿ ಅಧಿಕಾರಿಗಳು

ಮಹಿಳೆಯ ಸರ ದೋಚಿದ ದರೋಡೆಕೋರರು

November 4, 2021 by Deepika Leave a Comment

ಶಿರಸಿ : ನಡೆದುಕೊಂಡು ಹೊಗುತ್ತಿದ್ದ ಒಂಟಿ ಮಹಿಳೆಯ ಬಂಗಾರದ ಸರವನ್ನ ಹಾಡಹಗಲೇ ದರೋಡೆಕೋರರು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.ನಗರದ ಭತ್ತದ ಓಣಿಯಲ್ಲಿ ಉಷಾ ದಾಮೋದರ ಪೈ ಎನ್ನುವ ಮಹಿಳೆ ನಡೆದುಕೊಂಡು ಹೋಗುವಾಗ ಬಿಳಿ ಕಾರಿನಲ್ಲಿ ದರೋಡೆಕೋರರಲು ಕತ್ತಿನಲ್ಲಿದ ಸರವನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ.ಆರೋಪಿಗಳು ಕುಮಟಾ ಹೋಗುವ ಮಾರ್ಗ ಕೇಳಿ ಮಹಿಳೆಯ ದಿಕ್ಕನ್ನ ಬದಲಿಸುವಂತೆ ಮಾಡಿ. … [Read more...] about ಮಹಿಳೆಯ ಸರ ದೋಚಿದ ದರೋಡೆಕೋರರು

ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆ

November 3, 2021 by bkl news Leave a Comment

ಭಟ್ಕಳ: ಮುರುಡೇಶ್ವರ ಕಾಯ್ಕಿಣಿ ಹೆರಾಡಿಯ ಮಠಹಿತ್ಲುವಿನ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿ ಸುಮಾರು 35 ರಿಂದ 40 ವರ್ಷದವನಾಗಿದ್ದು  7 ರಿಂದ 8 ದಿನದ ಹಿಂದೆ ಮೀನುಗಾರಿಕೆಗೆ ಹೋದ ವೇಳೆ ಅರಬ್ಬಿ ಸಮುದ್ರದಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದವನು ನೀರಿನ ಅಲೆಗೆ ಸಿಲುಕಿ ಮೃತ ದೇಹ ಮಠಹಿತ್ಲುವಿನ ಸಮುದ್ರ ದಡದಲ್ಲಿ ಬಂದು ಬಿದ್ದಿದೆ. ಮೃತ ವ್ಯಕ್ತಿ ಕಪ್ಪು ಬಣ್ಣದ ಚಡ್ಡಿ(ಸೋರ್ಟ್ಸ್), ನೀಲಿ ಕೆಂಪುಗೆರೆಯುಳ್ಳ ಹಾಫ್ … [Read more...] about ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆ

ಹೊನ್ನಾವರದಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ..!

November 3, 2021 by Deepika Leave a Comment

ಹೊನ್ನಾವರ : ತಾಲೂಕಿನಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ ನಡೆಯುತ್ತಿದ್ದು, ಪಟ್ಟಣ ಪಂಜಾಯತ್‌ಗೆ ಪ್ರಮಾಣ ಪತ್ರದ ತಿದ್ದುಪಡಿ ಅರ್ಜಿ ನೀಡಲು ಬಂದಾಗ ಪ್ರಮಾಣಪತ್ರದ ನೈಜತೆ ಬಹಿರಂಗಗೊAಡಿದೆ.ಗ್ರಾಮೀಣ ಭಾಗದ ವ್ಯಕ್ತಿಯೋರ್ವ ಜನನ ಪ್ರಮಾಣ ಪತ್ರದ ತಿದ್ದುಪಡಿಗೆ ಪಟ್ಟಣ ಪಂಚಾಯತ್‌ಗೆ ಅರ್ಜಿ ನೀಡಲು ಬಂದ ಸಂದರ್ಭದಲ್ಲಿ ಪ್ರಮಾಣವನ್ನು ಅಲ್ಲಿಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.ತಂತ್ರಾAಶದಲ್ಲಿ … [Read more...] about ಹೊನ್ನಾವರದಲ್ಲಿ ನಕಲಿ ಜನನ ಪ್ರಮಾಣ ಪತ್ರದ ಜಾಲ..!

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,555 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar