ಹೊನ್ನಾವರ; ಕೊರೋನಾ ಕಾರಣದಿಂದ ಬಂದ್ ಆಗಿದ್ದ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ೩೯ ಪ್ರೌಡ ಶಾಲೆಗಳು ಇಂದು ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ೯ ಮತ್ತು ೧೦ ನೇ ತರಗತಿ ಆರಂಭವಾಗಿದೆ. ಒಂದುವರೆ ವರ್ಷದಿಂದ ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು ಇಂದು ಶಾಲೆಯ ಕಡೆಗೆ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೋವಿಡ್ ಭಯ ಕಾಡುತ್ತಿದ್ದು ಕೆಲ ಶಾಲೆಯ ಪ್ರಥಮ ದಿನ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ತಾಲೂಕಿನ ವಿವಿದ … [Read more...] about ಕಳೆದ ಒಂದೂವರೆ ವರ್ಷದ ಹೊನ್ನಾವರ ತಾಲೂಕಿನ ೩೯ ಪ್ರೌಡಶಾಲೆ ಇಂದು ಆರಂಭ,
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನೇಣು ಬಿಗಿದುಕೊಂಡು ಆತ್ಮಹತ್ಯೆ
ಅಂಕೋಲಾ : ಖಾಸಗಿ ಕಂಪನಿ ಉದ್ಯೋಗಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕಣಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.ಗೌತಮ ಫ್ರಭಾಕರ ನಾಯ್ಕ (27) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಂಪ್ಯೂಟರ್ ಸೈನ್ಸ್ ಮಾಡಿ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದನು.ಕೋವಿಡ್ ಎರಡನೇ ಅಲೆಯಲ್ಲಿ ಅಂಕೋಲಾಕ್ಕೆ ಆಗಮಿಸಿ ಮನೆಯಿಂದಲೇ ಕಂಪನಿಯ ಕೆಲಸವನ್ನು ನಿರ್ವಹಿಸುತ್ತಿದ್ದನು. … [Read more...] about ನೇಣು ಬಿಗಿದುಕೊಂಡು ಆತ್ಮಹತ್ಯೆ
ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ
ಹೊನ್ನಾವರ: ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ರವಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಗೋಕಳ್ಳತನಕ್ಕೆಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊAಡು ಎಸ್ಕೇಪ್ ಆಗಿರುವ ಘಟನೆಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.ಗುಣವಂತೆಯ ಮರಿ ಭಟ್ಟರ ಹೊಟೇಲ್ ಹತ್ತಿರ ಈ ಘಟನೆ ನಡೆದಿದೆ. ಮಾರುತಿ ಎರ್ಟಿಗಾಕಾರಿನಲ್ಲಿ ಬಂದ ನಾಲ್ವರು ಖದೀಮರು ಒಂದು ಕಪ್ಪು ಬಿಳಿ ಬಣ್ಣದ ಆಕಳನ್ನು ಕಾರಿನಲ್ಲಿ ತುಂಬಿ ಕದ್ದೊಯ್ದಿದ್ದಾರೆ. ಕಳ್ಳತನದ ವಿಡಿಯೋ … [Read more...] about ಐಶಾರಾಮಿ ಕಾರಿನಲ್ಲಿ ಹಸುವನ್ನು ಒಯ್ದ ಗೋಕಳ್ಳರು ; ಸಿ.ಸಿ.ಟಿ.ವಿ. ವಿಯಲ್ಲಿ ಸೆರೆ
ಲಾಡ್ಜ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಕಾರವಾರ : ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಇದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಡನೆ ನಡೆದಿದೆ. ಆಂಧ್ರಪ್ರದೇಶ ಅನಂತಪುರ ಮೂಲದ ಪಿ. ಮಾರುತಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.ಈತ ಕಳೆದ ಮೂರು ದಿನಗಳ ಹಿಂದೆ ಬಿ ವಿ ರೆಸಿಡೆನ್ಸಿ ಲಾಡ್ಜ್ ನಲ್ಲಿ ರೂಂ ಒಂದನ್ನು ಬಾಡಿಗೆ ಪಡೆದುಕೊಂಡು ವಾಸ್ತವ್ಯ ಹೂಡಿದ್ದ ರವಿವಾರ ಮಧಾಹ್ನ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಶಂಕಿಸಲಾಗಿದ್ದು,ಆತ್ಮಹತ್ಯೆಗೆ ಇದುವರೆಗೆ ನಿಖರ … [Read more...] about ಲಾಡ್ಜ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ
ಶಿರಸಿ : ಪ್ರೇಮಿ ಓರ್ವ ತಾನು ಪ್ರೀತಿಸಿದ ಮಹಿಳೆ ತನಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋದುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಘಡನೆ ನಗರದ ಕನವಳ್ಳಿಗಲ್ಲಿಯಲ್ಲಿ ನಡೆದಿದೆ.ಅಬ್ದುಲ್ ಖಾದರ್ ಆಮೀನ ಸಾಬ್ ಎಕ್ಕುಂಡಿ (32) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಈತ ತಾನು ಪ್ರೀತಿಸಿದ ವಿಧವೆ ಮಹಿಳೆಯನ್ನು ಆರು ತಿಂಗಳ ಹಿಂದೆ ಮನೆಗೂ ಕರೆದುಕೊಂಡು ಬಂದು … [Read more...] about ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ


