ಕುಮಟಾ : ತಾಲೂಕಿನಲ್ಲಿರುವ ರೆಸಾರ್ಟ್ ಲಾರ್ಡ್ಗಳಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮವಹಿಸಬೇಕು ಎಂದು ಪಿಎಸ್‌ಐ ಆನಂದಮೂರ್ತಿ ರೆಸಾರ್ಟ್ ಮಾಲಿಕರ ಸಭೆ ಕರೆದು ಸೂಚಿಸಿದರು.ಈವೇಳೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದ ಅವರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್ ನಡೆಸುವವರು ಪ್ರವಾಸಿಗರು ಅಗತ್ಯ ಮಾಹಿತಿ ನೀಡಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಯುವ ಮತ್ತು … [Read more...] about ರೆಸಾರ್ಟ್, ಲಾಡ್ಜ್ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಕ್ಕೆ ಪಿಎಸ್‌ಐ ಆನಂದಮೂರ್ತಿ ಸೂಚನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಾಡುಕೋಣಗಳ ಹಾವಳಿ: ಭತ್ತದ ಗದ್ದೆ ನಾಶ
ಶಿರಸಿ: ತಾಲೂಕಿನ ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ನೆಟ್ಟಿ ಮಾಡಿದ ಗದ್ದೆಗಳನ್ನು ಕಾಡುಕೋಣಗಳು ನಾಶ ಮಾಡುತ್ತಿರುವದು ಆ ಭಾಗದ ರೈತರ ಆತಂಕಕ್ಕೆ ಕಾರಣವಾಗಿದ್ದು, ಕಾಡುಕೋಣ ಹಾವಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.ಕುಳವೆಯ ಸೀತಾರಾಮ ಗಣಪತಿ ಹೆಗಡೆ, ಮೇಧಾತಿತಿ ಶಾಸ್ತ್ರೀ, ದೇವರು ನಾರಾಯಣ ಗೌಡ ಸೇರಿದಂತೆ ಅನೇಕ ರೈತರಿಗೆ ಸೇರಿರುವ ಹತ್ತಾರು ಎಕರೆ ಭತ್ತದ ಗದ್ದೆ ಕಾಡುಕೋಡಣ ದಾಳಿಯಿಂದ ನಾಶವಾಗಿದೆ. ನಾಟಿ ಮಾಡಿ ಚಿಗುರಿದ ಭತ್ತದ ಸಸಿಗಳನ್ನು … [Read more...] about ಕಾಡುಕೋಣಗಳ ಹಾವಳಿ: ಭತ್ತದ ಗದ್ದೆ ನಾಶ
ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ
ಹೊನ್ನಾವರ : ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಗುರುವಾರ ಭೇಟಿ ನೀಡಿದರು.ಹೊನ್ನಾವರದÀ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ, ಗೃಂಥಾಲಯ, ಮಿಡಿಯೆಷನ್ ಸೆಂಟರ್, ಲೀಗಲ್ ಎಡ್ ಕಚೇರಿ, ವಕೀಲರಿಗೆ ಕಚೇರಿ, ಸಭಾಗೃಹ, ಇನ್ನಿತರ ಸಂಕಿರ್ಣಗಳ ನಿರ್ಮಾಣಕ್ಕೆ ಸರ್ಕಾರವು ಮೂರು ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿದ್ದು ಯೊಜನೆಯ ಪೂರ್ವಭಾವಿಯಾಗಿ ಅಭಿಯಂತರರ ಜೊತೆಗೆ ಸ್ಥಳ ಪರಿಶೀಲಿಸಿದರು.ಈ ಸಂದÀರ್ಭದಲ್ಲಿ ಹಿರಿಯ ಸಿವಿಲ್ … [Read more...] about ಸ್ಥಳಿಯ ನ್ಯಾಯಾಲಯಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರಭೇಟಿ
ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ಸಿದ್ದಾಪುರ ತಾಲೂಕಿನ ಹೆಗ್ಗರಣಿಸೇವಾ ಸಹಕಾರಿ ಸಂಘದಲ್ಲಿಆ.23 ಹಾಗೂ 24ರಂದುಬೆಳಗ್ಗೆ 9.30ರಿಂದ ಸಂಜೆ4.30ರವರೆಗೆ ಆಧಾರ ಕಾರ್ಡ್ತಿದ್ದುಪಡಿ ನಡೆಯಲಿದೆ.ಆಧಾರ್ ಕಾರ್ಡ್‍ಗೆಸಂಬಂಧಿ ಸಿದ ಎಲ್ಲ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ಹೆಚ್ಚಿನಮಾಹಿತಿಗಾಗಿ 08389295055ಕ್ಕೆ ಸಂಪರ್ಕಿಸುವಂತೆಹೆಗ್ಗರಣಿ ಸೇವಾ ಸಹಕಾರಿ ಸಂಘ ಪ್ರಕಟಣೆಯಲ್ಲಿತಿಳಿಸಿದೆ. … [Read more...] about ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗೆ ಶಾಸಕ ಸುನೀಲ ಭೇಟಿ
ಭಟ್ಕಳ: ಇತ್ತೀಚೆಗೆ ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಶಾಸಕ ಸುನೀಲ ನಾಯ್ಕ ಭೆಟಿ ನೀಡಿ, ಪರಿಶೀಲನೆ ನಡೆಸಿ, ವೈಯಕ್ತಿಕ ಧನಸಹಾಯ ನೀಡಿದರು.ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾಗಿದ್ದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದ ತುರ್ತು ನಿರ್ವಹಣೆಗಾಗಿ ತಮ್ಮ ವೈಯಕ್ತಿಯ ಧನ ಸಹಾಯವನ್ನು ನೀಡಿದರು. ಅಲ್ಲದೇ, ಸರಕಾರದಿಂದ ಪರಿಹಾರಕ್ಕೆ ಅಗತ್ಯ … [Read more...] about ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗೆ ಶಾಸಕ ಸುನೀಲ ಭೇಟಿ




