• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ

August 20, 2021 by Sachin Hegde Leave a Comment

ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯಾದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಸಿದ್ದಾಪುರದ ಯುವಕನೋರ್ವ ಆಯ್ಕೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ.ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಸಸಿಗುಳಿಯ ದಿನೇಶ ವಸಂತ ಹೆಗಡೆ, ದಿ. ವಸಂತ ಹೆಗಡೆ ಹಾಗೂ ಗಂಗಾ ದಂಪತಿಗಳ ಪುತ್ರರಾಗಿ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.ಪ್ರಸ್ತುತ ಅಮೆರಿಕದ ಹ೦ಟ್ಸ್ ವಿಲ್ಲೆ ಯಲ್ಲಿರುವ ಅಲಬಾಮಾ … [Read more...] about ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ

ಮಂಗಳೂರು ವಿದ್ಯತ್ ಸರಬರಾಜು ಘಟಕದಿಂದ ನೇಮಕಾತಿ /mescom recruitment 2021

August 20, 2021 by Deepika Leave a Comment

ಮಂಗಳೂರು ವಿದ್ಯತ್ ಸರಬರಾಜು ಕಂಪನಿ ಲಿಮಿಟೆಡ್ (MESCOM ) ನ ಹೆಚ್ ಆರ್ ಡಿ ಕೇಂದ್ರವು ಗ್ರಾಜುಯೇಡ್ ಅಪ್ರೆಂಟಿಸ್, ಟೆಕ್ನೀಷಿಯನ್ ಡಿಪ್ಲೊಮ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ವಿವರ;ಗ್ರಾಜುಯೇಟ್ ಅಪ್ರೆಂಟಿಸ್ (ಇಲೆಕ್ಟಿçಕಲ್ ಮತ್ತು ಇಲೆಕ್ಟಾçನಿಕ್ಸ್ ಇಂಜಿನಿಯರಿAಗ್) 125 … [Read more...] about ಮಂಗಳೂರು ವಿದ್ಯತ್ ಸರಬರಾಜು ಘಟಕದಿಂದ ನೇಮಕಾತಿ /mescom recruitment 2021

ಆರು ಸೆಕ್ಷನ್‌ಗಳಿಗೆ ಗುಜರಾತ್ ಹೈಕೋರ್ಟ್ ಆಕ್ಷೇಪ ಲವ್ ಜಿಹಾದ್ ಕಾಯ್ದೆಗೆ ತಡೆ

August 20, 2021 by Deepika Leave a Comment

ಗಾಂಧಿನಗರ;ಲವ್ ಜಿಹಾದ್ ತಡೆಯುವ ಉದ್ದೆಶದಿಂದ ಗುಜರಾತ್ ಸರ್ಕಾರ ಜಾರಿಗೆ ತಂದಿರುವ ಧಾರ್ಮಿಕ ಸ್ವಾಂತAತ್ರö್ಯ (ತಿದ್ದುಪಡಿ) ಕಾಯ್ದೆಯ ಆರು ಸೆಕ್ಷನ್‌ಗಳಿಗೆ ಅಲ್ಲಿನ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ. ಅಂತರ್ ಧರ್ಮೀಯ ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಇಚ್ಛೆಪಟ್ಟು ವಿವಾಹವಾದರೆ ಇದನ್ನು ಮತಾಂತರ ಉದೇಶದಿಂದ ಆದ ಮದುವೆ ಎಂದು ಹೇಳಲಾಗದು. ವಯಸ್ಕರ ಈ ಸ್ವಾತಂತ್ರö್ಯವನ್ನು ಮೊಟಕುಗೊಳಿಸುವಂತೆ ಕಾಣುವ ಈ ಸೆಕ್ಞನ್‌ಗಳನ್ನು ಮುಂದಿನ ಆದೇಶದವರೆಗೆ ಜಾರಿ … [Read more...] about ಆರು ಸೆಕ್ಷನ್‌ಗಳಿಗೆ ಗುಜರಾತ್ ಹೈಕೋರ್ಟ್ ಆಕ್ಷೇಪ ಲವ್ ಜಿಹಾದ್ ಕಾಯ್ದೆಗೆ ತಡೆ

ರಕ್ತದ ಮಡುವಲ್ಲಿದ್ದ ಎತ್ತು : ಗೋರಕ್ಷಕರಿಂದ ಬಚಾವ್

August 20, 2021 by Deepika Leave a Comment

ಶಿರಸಿ : ಯಾರೋ ರಾಕ್ಷಸ ಮನಸ್ಥಿತಿಯವರು ಎತ್ತಿನ ಕಾಲು ಕಡಿದು, ಅದು ನ್ಯಾಯಾಲಯದ ಹಿಂಭಾಗದಲ್ಲಿ ನರಳುತ್ತ ಮಲಗಿದ್ದ ದೃಶ್ಯ ನ್ಯಾಯಾವಾದಿಯೊಬ್ಬರ ಮನಕಲಕಿ ಅವರು ತಕ್ಷಣ ಗೋ ರಕ್ಷಕರಿಗೆ ತಿಳಿಸಿ ಎತ್ತಿನ ರಕ್ಷಣೆಗೆ ನೆರವಾದ ಪ್ರಸಂಗ ಬುಧುವಾರ ನಡೆದಿದೆ.ಬೆಳ್ಳಿಗೆ ನ್ಯಾಯಾಲಯ ಕ್ಕೆ ಬಂದ ನ್ಯಾಯವಾದಿ ಕಾವ್ಯ ಜಗದೀಶ ರವರು, ಎತ್ತು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದನ್ನು ಕಂಡು ಗೋ ರಕ್ಷಕ ಸಂಘಡನೆ ಯವರಿಗೆ ಮಾಹಿತಿ ನೀಡಿದರು. ತಕ್ಷಣವೇ … [Read more...] about ರಕ್ತದ ಮಡುವಲ್ಲಿದ್ದ ಎತ್ತು : ಗೋರಕ್ಷಕರಿಂದ ಬಚಾವ್

ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ

August 20, 2021 by Deepika Leave a Comment

ಮುಂಡಗೋಡ : ಪತ್ನಿ ಮೇಲೆ ಮಾರಣಾತಿಂಕ ಹಲ್ಲೆ ನಡೆಸಿದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಡನೆ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಚಾಧವ ಎಂಬಾತನೇ ಆತ್ಮ ಹತ್ಯೆ ಮಡಿಕೊಂಡವ. ಪತಿಯಿಂದ ಗಂಭಿರ ಹಲ್ಲೆಗೊಳಗಾದ ಪತ್ನಿ ಸಾವು ಬದುಕಿಗೆ ನಡುವೆ ಹೋರಾಡುತ್ತಿದ್ದಾಳೆ.ಮನೆಯಲ್ಲಿ ಮಧ್ಯಾಹ್ನ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿದೆ. ಸಿಟ್ಟಿಗೆದ್ದ ಪತಿಯ ಪತ್ನಿಯ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ತೀವ್ರಗಾಯಗೊಂಡ … [Read more...] about ಪತ್ನಿ ಮೇಲೆ ಹಲ್ಲೆ, ಪತಿ ಆತ್ಮಹತ್ಯೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,613 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar