• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನ 2022

December 13, 2022 by Deepika Leave a Comment

ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೈನುಗಾರಿಕೆ ಘಟಕದಡಿ ಒಂದು ಮಿಶ್ರತಳಿ ಹಾಲು ಕರೆಯುವ ಹಸು, ಎಮ್ಮೆ ನೀಡಲಾಗುವುದು. ಈ ಕಾರ್ಯಕ್ರಮದಡಿ ಘಟಕ ವೆಚ್ಚ ರೂ60,000 ಇದ್ದು ಶೇ 90 ರೂ. 54000 ಸಹಾಯಧನ ಹಾಗೂ 10+1 ಕುರಿ, ಮೇಕೆ … [Read more...] about ಸಹಾಯದನಕ್ಕೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನ 2022

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಶೀಘ್ರದಲ್ಲೇ ಭರ್ತಿ / Karnataka Excise Department Recruitment 2023

December 11, 2022 by Deepika Leave a Comment

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಶೀಘ್ರದಲ್ಲೇ/ Karnataka Excise Department Recruitment 2023ಕರ್ನಾಟಕ ಅಬಕಾರಿ ಇಲಾಖೆಯು 1100 ಕಾನ್ಸ್‌ಟೇಬಲ್, ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆಸಂಸ್ಥೆಯ ಹೆಸರು : ಕರ್ನಾಟಕ ಅಬಕಾರಿ ಇಲಾಖೆ ಸಂಖ್ಯೆ: 1100ಉದ್ಯೋಗ ಸ್ಥಳ: ಕರ್ನಾಟಕಪೋಸ್ಟ್ ಹೆಸರು: ಕಾನ್ಸ್ಟೇಬಲ್ , ಸಬ್-ಇನ್ಸ್ಪೆಕ್ಟರ್ವೇತನ: ಕರ್ನಾಟಕ ಅಬಕಾರಿ ಇಲಾಖೆ ನಿಯಮಗಳ … [Read more...] about ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ ಶೀಘ್ರದಲ್ಲೇ ಭರ್ತಿ / Karnataka Excise Department Recruitment 2023

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ 2022 /UIDAI Recruitment Official Notification

December 11, 2022 by Deepika Leave a Comment

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ 2022 /UIDAI Recruitment Official Notificationಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI ) ಸಹಾಯಕ ತಾಂತ್ರಿಕ ಅಧಿಕಾರಿ, ಉಪ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು   ಅರ್ಜಿ ಸಲ್ಲಿಸಬಹುದು.ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ … [Read more...] about ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ 2022 /UIDAI Recruitment Official Notification

ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ ! 4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ..

December 10, 2022 by Deepika Leave a Comment

ಅಪರೂಪದ ಕಾಯಿಲೆಗೆ ತುತ್ತಾದ ಬಾಲಕ; ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ!

ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ ! 4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ..ಕಾರವಾರ: ನಗರದ ನಂದನಗದ್ದಾದ ಸುಮಾರು 1 ವರ್ಷದ ಮಗುವೊಂದು ಅಪರೂಪದ ಕಾಯಿಲೆಯೊಂದಕ್ಕೆ ತುತ್ತಾಗಿದ್ದು, ಪುಟ್ಟ ಕಂದಮ್ಮನ ಸ್ಥಿತಿ ಕಂಡರೆ ಎಂಥವರಿಗೂ ಕಣ್ಣಲ್ಲಿ ನೀರು ಬರದೇ ಇರದು. ಪ್ರೇಮಾನಂದ ಕಾಂಬ್ಳೆ ಹಾಗೂ ಪಜ್ಞಾ ಕಾಂಬ್ಳೆ ದಂಪತಿಯು ನಂದನಗದ್ದಾದ ನಾಗನಾಥ ದೇವಸ್ಥಾನದ ಹತ್ತಿರದ ಪುಟ್ಟ ಗುಡಿಸಿಲಿನಂಥ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಅವರ 4 ವರ್ಷದ ಮಗು ಮುದ್ದು … [Read more...] about ಮುಖವನ್ನೇ ಆವರಿಸಿದ ಚಿಕ್ಕ ಗುಳ್ಳೆ ! 4 ವರ್ಷದ ಮಗುವಿಗೆ ಕಾಣಿಸಿಕೊಂಡಿದೆ ವಿಚಿತ್ರ ಖಾಯಿಲೆ..

ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ

December 10, 2022 by Jayaraj Govi Leave a Comment

ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ

ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನಯಲ್ಲಾಪುರ : ಸುಶಿಕ್ಷತರಾಗಿ, ಶಿಕ್ಷಣದಿಂದ ಸಬಲರಾಗಿರಿ ಎಂಬ ಧ್ಯೇಯದೊಂದಿಗೆ ಸಂಪೂರ್ಣ ಭಾರತವನ್ನು ಸುತ್ತವ ಮಾರ್ಗಮಧ್ಯ ಯಲ್ಲಾಪುರಕ್ಕೆ ಆಗಮಿಸಿದ್ದ ಬೈಕ್‌ ಸವಾರರನ್ನು ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಬಳಿ ಬರಮಾಡಿಕೊಳ್ಳಲಾಯಿತು.ಹುಬ್ಬಳ್ಳಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶಶಿಧರ ಮಡಿಯಾಳ್ ಹಾಗೂ ಅವರೊಡನೆ … [Read more...] about ಶಿಕ್ಷಣ ಜಾಗೃತಿ ಗಾಗಿ ದೇಶ ಪರ್ಯಟನೆ ಮಾಡಿದ ಸವಾರರಿಗೆ ಬಿಕ್ಕು ಗುಡಿಗಾರ್ ಕಲಾಕೇಂದ್ರ ದವರಿಂದ ಸನ್ಮಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,124 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar