ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ.ಹೊನ್ನಾವರ; ೨೦ ಲಕ್ಷ ವೆಚ್ಚದಲ್ಲಿ ಶಾಸಕರ ಪ್ರವೇಶಾಭಿವೃದ್ದಿ ನಿಗಮದಿಂದ ಕ್ಷೇತ್ರಕ್ಕೆ ಎರಡು ಅಂಬುಲೆನ್ಸ ಬಿಡುಗಡೆಯಾಗಿದ್ದು, ಹೊನ್ನಾವರ ತಾಲೂಕಿಗೆ ಒಂದು ಅಂಬುಲೆನ್ಸ ಮಂಜೂರಾಗಿತ್ತು.ಮಂಗಳವಾರ ಇಡಗುಂಜಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಅಂಬುಲೆನ್ಸ ವಾಹನ ಚಲಾಯಿಸುವ ಮೂಲಕ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಮಾತನಾಡಿ ಕ್ಷೇತ್ರಕ್ಕೆ … [Read more...] about ಶಾಸಕರ ಪ್ರದೇಶಾಭಿವೃದ್ಧಿ ನಿಗಮದಿಂದ ಮಂಜೂರಾದ ಅಂಬುಲೆನ್ಸ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತರಬೇತಿ ನಿರತ ಆರ್ ಎಫ್ ಒ ಲತಾ ಭಟ್ ಗೆ ಚಿನ್ನ, ಬೆಳ್ಳಿಯ ಪದಕ
ಹೊನ್ನಾವರ: ತಾಲೂಕಿನ ಕವಲಕ್ಕಿಯ ಕುಮಾರಿ ಲತಾ ಭಟ್ ಅವರು ಹಿಮಾಚಲ ಪ್ರದೇಶದ ಸುಂದರನಗರದಲ್ಲಿರುವ ರೇಂಜರ್ಸ್ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ತರಬೇತಿಯನ್ನುಮುಗಿಸಿದ್ದು ಅರಣ್ಯ ಶಾಸ್ತ್ರದಲ್ಲಿ ಮತ್ತು ವಲಯ ಆಡಳಿತದಲ್ಲಿರಜತ ಪದಕ ಮತ್ತು ಎಲ್ಲ ವಿಷಯಗಳಲ್ಲಿಸಂಯುಕ್ತವಾಗಿ ಸ್ವರ್ಣ ಪದಕ ಪಡೆದಿದ್ದಾರೆ.ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡುಮಾವ ಎಸ್.ಆರ್.ಎಲ್. ಸಮೊಹ ಸಂಸ್ಥೆ ಯ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಅತ್ತೆ ಗೀತಾಇವರ ಮಾರ್ಗದರ್ಶನದಲ್ಲಿ … [Read more...] about ತರಬೇತಿ ನಿರತ ಆರ್ ಎಫ್ ಒ ಲತಾ ಭಟ್ ಗೆ ಚಿನ್ನ, ಬೆಳ್ಳಿಯ ಪದಕ
ಕೇಂದ್ರ ಸರ್ಕಾರಕ್ಕೆ ಎರಡು ವರ್ಷ; ಬಿಜೆಪಿಗರಿಂದ ಆಹಾರ ಕಿಟ್ ವಿತರಣೆ
ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ, ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಯಶ್ವಸಿಯಾಗಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಉತ್ತರಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ರವರು ಹೊನ್ನಾವರ ತಾಲೂಕಿನ ಸಾಲ್ಕೋಡ್ ಹಾಗೂ ಕಡ್ಲೆ ಪಂಚಾಯತ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ ಹಾಗೂ ಆಹಾರ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ … [Read more...] about ಕೇಂದ್ರ ಸರ್ಕಾರಕ್ಕೆ ಎರಡು ವರ್ಷ; ಬಿಜೆಪಿಗರಿಂದ ಆಹಾರ ಕಿಟ್ ವಿತರಣೆ
ವೃದ್ಧ ನಾಪತ್ತೆ: ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಭಟ್ಕಳ ತಾಲೂಕಿನ ಕಾಯ್ಕಿಣಿಯ ವೃದ್ಧರೋರ್ವರು ನಾಪತ್ತೆಯಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಟ್ಕಳ ತಾಲೂಕಿನ ಕಾಯ್ಕಿಣಿ ಬಸ್ತಿ ದೇವಿಕಾನ್‌ನ 68 ವರ್ಷದ ವೃದ್ಧ ಸೋಮಯ್ಯ ದುರ್ಗಯ್ಯ ದೇವಡಿಗ ಎನ್ನುವವರು ನಾಪತ್ತೆಯಾದವರಾಗಿದ್ದಾರೆ. ಇವರು ಮೇ 25ರಂದು ಬೆಳಿಗ್ಗೆ 06-00 ಗಂಟೆಗೆ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು, ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಅವರ ಹತ್ತಿರ ಮೊಬೈಲ್ ಇಲ್ಲದೇ … [Read more...] about ವೃದ್ಧ ನಾಪತ್ತೆ: ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಕಂಟೈನ್ಮೆಂಟ್ ಪ್ರದೇಶದ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿದ್ದಕ್ಕೆ ಶಾಸಕ ಸುನೀಲ್ ನಾಯ್ಕ ಆಕ್ರೋಶ
ಭಟ್ಕಳ: ಒಂದು ಸಮುದಾಯದ ಮನವಿಯ ಮೇರೆಗೆ ಕೋವಿಡ್ ಕಂಟೈನ್ಮೆಂಟ್ ಪ್ರದೇಶಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಒಡಾಡಲು ಅನುವು ಮಾಡಿಕೊಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಶಾಸಕ ಸುನೀಲ ನಾಯ್ಕ ತರಾಟೆಗೆ ತೆಗೆದುಕೊಂಡಿದ್ದಾರೆ.ಸೋಮವಾರ ಪಟ್ಟಣದ ನ್ಯಾಯಾಲಯದ ಎದುರಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ಜನರು ಅನಾಯಾಸವಾಗಿ ಒಡಾಡುತ್ತಿರುವುದು ಶಾಸಕರ ಗಮನಕ್ಕೆ ಬಂದಿತ್ತು. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಕೊಂಚ ಇಳಿಮುಖವಾಗಿದ್ದು ಭಟ್ಕಳದಲ್ಲಿ … [Read more...] about ಕಂಟೈನ್ಮೆಂಟ್ ಪ್ರದೇಶದ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿದ್ದಕ್ಕೆ ಶಾಸಕ ಸುನೀಲ್ ನಾಯ್ಕ ಆಕ್ರೋಶ




