ಭಟ್ಕಳ : ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಅಧಿಕಾರಿಗಳು, ನೌಕರರನ್ನು ಕರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಬೇಕು. ಅಲ್ಲದೆ, ಕರೊನಾ ವ್ಯಾಕ್ಸೀನ್ ನೀಡಬೇಕು ಎಂದು ಭಟ್ಕಳ ಹೆಸ್ಕಾಂನ ಪ್ರಾಥಮಿಕ ಸಮಿತಿ ಸದಸ್ಯ ರಮೇಶ ಮಂಜಪ್ಪ ನಾಯ್ಕ ಆಗ್ರಹಿಸಿದ್ದಾರೆ. ಕೋವಿಡ್ ದೇಶದಲ್ಲಿ ಹರಡಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಅನೇಕ ಸರ್ಕಾರಿ ಕಛೇರಿ ಹಾಗೂ ಖಾಸಗೀ ಉದ್ಯೋಗಿಗಳು ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ, ಇಂತಹ ಸಂದರ್ಭ ರಾಜ್ಯದ ಇಂಧನ … [Read more...] about ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಅಧಿಕಾರಿಗಳು, ನೌಕರರನ್ನು ಕರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಬೇಕು;ರಮೇಶ ಮಂಜಪ್ಪ ನಾಯ್ಕ ಆಗ್ರಹ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಾವು ಕಚ್ಚಿ ಮಹಿಳೆ ಸಾವು
ಭಟ್ಕಳ: ತಾಲೂಕಿನ ಬ್ಯೆಲೂರು ಗ್ರಾಮದ ನೀರಗದ್ದೆಯಲ್ಲಿ ವಿಷದ ಹಾವು ಕಚ್ಚಿ ಮಹಿಳೆಯೊರ್ವಳು ಮ್ರತಪಟ್ಟ ಘಟನೆ ವರದಿಯಾಗಿದೆ.ಮ್ರತ ಮಹಿಳೆಯನ್ನು ಜಾನಕಿ ರಮೇಶ ನಾಯ್ಕ (೩೭) ಎಂದು ಗುರುತಿಸಲಾಗಿದೆ.ಮಹಿಳೆಯು ಗದ್ದೆ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ್ದು ತಕ್ಷಣ ಆಕೆಯನ್ನು ಮುರುಡೇಶ್ವರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿಕ್ಸೆಗೆ ಸ್ಪಂದಿಸದ ಕಾರಣ ಆಕೆಯನ್ನು ಭಟ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬರುತ್ತುವಾಗ ಮಾರ್ಗದ ಮದ್ಯೆ … [Read more...] about ಹಾವು ಕಚ್ಚಿ ಮಹಿಳೆ ಸಾವು
ಕೋವಿಡ್ ಸಂಕಷ್ಟದಲ್ಲಿ ಅನ್ನ ದಾನಿಗಳಾದ ಬಿಜೆಪಿಗರು
ಹೊನ್ನಾವರ; ಕೋವಿಡ್ ಸಂಕಷ್ಟದಲ್ಲಿ ಹಲವರ ಬದುಕು ಚಿಂತಾಜನಕವಾಗಿದೆ. ತುತ್ತು ಊಟಕ್ಕಾಗಿಯೂ ಹಲವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಗತಿಕರಾಗಿ ಬೀದಿಯಲ್ಲಿ ಸುತ್ತುವ ಬಿಕ್ಷುಕರಿಗೆ, ಅವರಿವರಲ್ಲಿ ಕೈ ಚಾಚುವ ಮೂಲಕವೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ತೃತೀಯ ಲಿಂಗಿಗಳಿಗೆ, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರ ನೀಡುತ್ತಿರುವ ಅಂಬುಲೆನ್ಸ್ ಚಾಲಕರಿಗೆ, ತಾಲೂಕಾಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ, ಕೊರೊನ ಸೋಂಕಿಗೆ ಒಳಗಾಗಿ … [Read more...] about ಕೋವಿಡ್ ಸಂಕಷ್ಟದಲ್ಲಿ ಅನ್ನ ದಾನಿಗಳಾದ ಬಿಜೆಪಿಗರು
ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ
ಭಟ್ಕಳ: ಇಷ್ಟುದಿನ ಜನರು ಕೋರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಈಗ ವಾತಾವರಣದ ವೈಪರೀತ್ಯದಿಂದ ಉಂಟಾದ ತೌಕ್ತೆ ಹೆಸರಿನ ಚಂಡಮಾರುತದ ಪರಿಣಾಮದಿಂದಾಗಿ ಭಟ್ಕಳದ ಬೈಲೂರಿನ ಕ್ರಷಿಕನೋರ್ವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನೆಂದ್ರಾ ಬಾಳೆ ಗಾಳಿ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಹಾಕಿದ ರೈತನಿಗೆ ಲಕ್ಷಾಂತರ ರೂ.ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದಂತಾಗಿದೆ.ಸತತ ಎರಡನೇ ವರ್ಷ ಚಂಡಮಾರುತದ ಅಬ್ಬರ ಜನರನ್ನು ಕಂಗಾಲಾಗಿಸಿದ್ದು, ಈ ವರ್ಷ … [Read more...] about ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ
ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿ ಸ್ಥಳಾಂತರ
ಹೊನ್ನಾವರ; ಮಳೆಗಾಲ ಸಮೀಪಿಸುತ್ತಿರುವುದರಿಂದಮತ್ತು ಕೋವಿಡ್ ನಿರ್ವಹಣೆ, ಚಂಡಮಾರುತ ನಿರ್ವಹಣೆಯಕೆಲಸದ ಭಾರ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಮೇಲೆ ಇರುವುದರಿಂದ ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿಯನ್ನು ಸೋಮವಾರ ಸ್ಥಳಾಂತರಿಸಲಾಯಿತು.ಧಾರ್ಮಿಕ ಕಾರ್ಯಕ್ರಮ ಗಣಹೋಮದ ಮೂಲಕ ಕಚೇರಿಯನ್ನು ಆರಂಭಿಸಲಾಯಿತು. ಮೊದಲಿನ ಹಂಗಾಮಿ ಕಟ್ಟಡಸೋರುತ್ತಿರುದರಿಂದ ಮಳೆಗಾಲದ ಪೂರ್ವ ಸ್ಥಳಾಂತರಿಸಲೇಬೇಕಾದ ಅನಿವಾರ್ಯತೆ ಇರುದರಿಂದ ಸಚೀವರ ಹಾಗೂ … [Read more...] about ತುರ್ತಾಗಿ ನೂತನ ಮಿನಿವಿಧಾನಸೌಧಕಟ್ಟಡಕ್ಕೆ ತಹಶೀಲ್ದಾರ ಕಚೇರಿ ಸ್ಥಳಾಂತರ




