ಸರ್ಟಿಫಿಕೇಟ್ ಕೋರ್ಸ್‌ಗಳ ತರಬೇತಿಗೆ ಅರ್ಜಿ ಆಹ್ವಾನಕಾರವಾರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022- 23ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಪ್ಯಾರಾಮೆಡಿಕಲ್ ಸ್ಕಿಲ್ ಹಾಗೂ ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‌ಗಳ ವಸತಿ ಸಹಿತ ತರಬೇತಿಗೆ ಅರ್ಜಿ ಆಹ್ವಾನಿಸಲಾದೆ.ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ www.sw.kar.nic. inನಲ್ಲಿ ಅರ್ಜಿ ನಮೂನೆಯನ್ನು … [Read more...] about ಸರ್ಟಿಫಿಕೇಟ್ ಕೋರ್ಸ್‌ಗಳ ತರಬೇತಿಗೆ ಅರ್ಜಿ ಆಹ್ವಾನ 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2022 BBMP Recruitment 2022
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2022 BBMP Recruitment 2022;ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವೈದ್ಯಕೀಯ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಹುದ್ದೆಗಳ ಸಂಖ್ಯೆ: 63ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಪೋಸ್ಟ್ ಹೆಸರು: … [Read more...] about ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2022 BBMP Recruitment 2022
2500 ಶಿಕ್ಷಕರು 778 ಉಪನಾಸಕರ ನೇಮಕಾತಿ ಶ್ರೀಘ್ರದಲ್ಲಿ
2500 ಶಿಕ್ಷಕರು, 778 ಉಪನಾಸಕರ ನೇಮಕಾತಿ ಶ್ರೀಘ್ರದಲ್ಲಿಬೆಂಗಳೂರು: ಬರುವ ಶೈಕ್ಷಣಿಕ ವರ್ಷದಲ್ಲಿ 2,500 ಪ್ರೌಢಶಾಲೆ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿಗೆ ಆರ್ಥಿಕ ಇಲಾಖೆ ಯಿಂದ ಹಸಿರುನಿಶಾನೆ ದೊರೆತಿದೆ.ರಾಜ್ಯದ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಗಳಲ್ಲಿ ಉಪನ್ಯಾಸಕರ ಕೊರತೆ ಇತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು ಈಗ ಆ ಕೊರತೆ ನೀಗಲಿದೆ.ಈ ಕುರಿತು ಮಾಹಿತಿ ನೀಡಿರುವ … [Read more...] about 2500 ಶಿಕ್ಷಕರು 778 ಉಪನಾಸಕರ ನೇಮಕಾತಿ ಶ್ರೀಘ್ರದಲ್ಲಿ
ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.
ಬಲೆಗೆ ಬಿತ್ತು ಸನ್‌ಫಿಶ್ 15 ಕೆ.ಜಿ ತೂಕದ ಮೀನು !ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.ಹೊನ್ನಾವರ: ಹೊನ್ನಾವರ ಕರಾವಳಿ ಭಾಗದಲ್ಲಿ ಅಪರೂಪ ಎನಿಸಿದ ಸನ್ ಫಿಶ್ ಜಾತಿಯ ಸರಿಸುಮಾರು 15 ಕೆಜಿ ತೂಕವುಳ್ಳ ವಿಶಿಷ್ಟ ಆಕೃತಿಯ ಬಾಲ ಇಲ್ಲದ ಮೀನೊಂದು ಸ್ಥಳೀಯ ಮೀನುಗಾರರಿಗೆ ಸಿಕ್ಕಿದೆ.ಜಗದೀಶ್ ತಾಂಡೇಲ್ ಮಾಲೀಕತ್ವದ ಪಿ ಪೇಶಾ ದೋಣಿಯ ಮೀನುಗಾರರಿಗೆ ಈ ಮೀನು ಲಭಿಸಿದೆ. ಈ ಮೀನು ದೇಶಿಯವಾಗಿ ಅಪರೂಪವಾದರೂ … [Read more...] about ಮೀನುಗಾರರಿಗೆ ದೊರೆತ ವಿಶಿಷ್ಟ ಜಾತಿಯ 15 ಕೆ.ಜಿ ತೂಕದ ಸನ್ ಫಿಶ್ ಮೀನು.
ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯ
ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯಹೊನ್ನಾವರ: ಸಹೋದರರ ನಡುವೆ ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಕೊಲೆಯಲ್ಲಿ ಅಂತ್ಯವಾದ ಘಟನೆ ನಿಕ್ಕೋಡ ಸಮೀಪದ ತೊಟ್ಟಿಲಗುಂಡಿಯಲ್ಲಿ ನಡೆದಿದೆ.ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಮನೆಯ ಆಸ್ತಿ ವಿಷಯಕ್ಕೆ ಆಗಾಗ ಸಹೋದರರ ನಡುವೆ ನಡೆಯುತ್ತಿದ್ದ ಜಗಳ ಶನಿವಾರ ವಿಕೋಪಕ್ಕೆ ತೆರಳಿದೆ. ಮೊದಲಿಗೆ ಮಾತಿಗೆ ಮಾತು ಬೆಳೆದು ಕೈ ಕೈಮಿಲಾಯಿಸಿಕೊಂಡು ವಿನಾಯಕ ಮತ್ತು ಚಿದು … [Read more...] about ಸಹೋದರರ ಜಗಳ;ಕೊಲೆಯಲ್ಲಿ ಅಂತ್ಯ

