• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ 3ನೇ ವರ್ಷದ ಜನೌಷಧಿ ದಿನಾಚರಣೆ

March 6, 2021 by Sachin Hegde Leave a Comment

ಭಟ್ಕಳ:ಆರಂಭದಲ್ಲಿ ಜನೌಷಧಿ ಕೇಂದ್ರದ ಔಷಧಗಳನ್ನು ಐಸಿಯೂನಲ್ಲಿ ಇರುವ ರೋಗಿಗಳಿಗೆ ನೀಡಲು ವೈದ್ಯರೆ ಅನುಮಾನ ಪಡುತ್ತಿದ್ದ ಸಂದರ್ಬಗಳಿದ್ದು ಇಂದು ಪ್ರತಿಯೊಂದು ಸಂದರ್ಬದಲ್ಲೂ ಜನೌಷಧಿ ಕೇಂದ್ರವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು. ಅವರು ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ … [Read more...] about ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ 3ನೇ ವರ್ಷದ ಜನೌಷಧಿ ದಿನಾಚರಣೆ

ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್

March 5, 2021 by Vishwanath Shetty Leave a Comment

ಹೊನ್ನಾವರ: ಸದಾ ಒಂದಿಲ್ಲೊAದು ವಿವಾದ ಮೈಮೇಲೆ ಎಳೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಾಸಕ ದಿನಕರ ಶೆಟ್ಟಿ ಅತ್ತಿಗೆ(ಶಾರದಾ ಶೆಟ್ಟಿ)ಮೇಲೆ ಸಿಟ್ಟಿನಿಂದ ಮಂತ್ರಿಗಳ ಸಮ್ಮುಖದಲ್ಲಿ ಆಡಿದ ಮಾತು ಇದೀಗ ಜಾರಕಿಹೊಳಿ ವಿಡಿಯೋದಷ್ಟೆ ಸದ್ದು ಮಾಡುತ್ತಿದೆ. ಎಲ್ಲೆಡೆ ರಸ್ತೆ ಮಾಡಿದ್ದೇವೆ. ಆದರೆ ಎಲ್ಲಿಯೂ ನೂರರಷ್ಟು ರಸ್ತೆ ಮಾಡಿಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಮುಂದಿನ ಚುನಾವಣೆ ಹೊತ್ತಿಗೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಬಾಯಿಂದ ಬಂದ … [Read more...] about ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್

ಚುನಾವಣೆ ಮತಗಟ್ಟೆ ಸ್ಥಳಾಂತರಕ್ಕೆ ಸಾಲ್ಕೋಡ್ ಗ್ರಾಮಸ್ಥರಿಂದ ಮನವಿ

March 5, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಸಾಲ್ಕೋಡ್ ಶಾಲೆಯಲ್ಲಿ  ಪ್ರತಿ ಚುನಾವಣೆ ಸಮಯದಲ್ಲಿ ಎರಡು ಮತಗಟ್ಟೆ ಇದ್ದು. ಒಂದು ಮತಗಟ್ಟೆಗೆ ಬರುವ ಎಲ್ಲಾ ಮತದಾರರು, ಮತ ಚಲಾವಣೆಗೆ ಹೊಳೆ ದಾಟಿ ಬರಬೇಕಾಗಿದೆ.ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪ್ರತಿ ಚುನಾವಣೆಯಲ್ಲಿ ನೀರಿನಲ್ಲಿ ಹಾಯ್ದು ಹರಸಾಹಸ ಪಟ್ಟು ಮತಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ಸಾರ್ವಜನಿಕರು ಸ್ಥಳಿಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ … [Read more...] about ಚುನಾವಣೆ ಮತಗಟ್ಟೆ ಸ್ಥಳಾಂತರಕ್ಕೆ ಸಾಲ್ಕೋಡ್ ಗ್ರಾಮಸ್ಥರಿಂದ ಮನವಿ

ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ರಸ್ತೆ ಪಕ್ಕದಲ್ಲೆ ಆಡಳಿತಮಂಡಳಿವರಿಗೆ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ

March 4, 2021 by Vishwanath Shetty Leave a Comment

ಹೊನ್ನಾವರ:ತಾಲೂಕಿನ  ಚಂದಾವರ ಗ್ರಾಮದ ಹೋಮದಕುಳಿ ಶ್ರೀ ಮಹಾಸತಿ ದೇವಸ್ಥಾನ ಜಿರ್ಣೊದ್ದಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಆರಾದನಾ ಯೋಜನೆಯಡಿ ಹಣ ಬಿಡುಗಡೆಯಾಗಿತ್ತು. ಆದರೆ ಶಾಸಕ ದಿನಕರ ಶೆಟ್ಟಿ ಸರ್ಕಾರದಿಂದ ಮಂಜೂರಾದ ೫೦ ಸಾವಿರ ಹಣದ ಚೆಕ್ ರಸ್ತೆ ಪಕ್ಕದಲ್ಲೆ ವಿತರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಶಾಸಕರ ಕಾರ್ಯಲಯ ಅಥವಾ ತಾಲೂಕಿನ ಸರ್ಕಾರಿ ಕಛೇರಿ ಅಥವಾ ದೇವಸ್ಥಾನದಲ್ಲಿ ವಿತರಿಸಬೇಕಿದ್ದ  ಚೆಕ್ ರಸ್ತೆಯ ಪಕ್ಕ ವಿತರಿಸಿರುವುದು ಸಾರ್ವಜನಿಕರ … [Read more...] about ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ರಸ್ತೆ ಪಕ್ಕದಲ್ಲೆ ಆಡಳಿತಮಂಡಳಿವರಿಗೆ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ

ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ: ಡಾ.ಪಿ.ಚಂದ್ರಿಕಾ

March 4, 2021 by Vishwanath Shetty Leave a Comment

ಹೊನ್ನಾವರ: ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಮಹತ್ತರವಾದ ಸಂಗತಿಗಳಿವೆ. ಇಲ್ಲಿನ ಕಾಡು ಮತ್ತು ಕಡಲು ಸಾಹಿತಿಗಳಿಗೆ ಬರೆಯಲು ಸ್ಪೂರ್ತಿ ನೀಡುತ್ತಿದೆ. ಆದರೆ ಇಲ್ಲಿ ಮಹತ್ವದ ಕೃತಿ ಮತ್ತು ಕೃತಿಕಾರರ ಕುರಿತು ಚರ್ಚೆಯೇ ಆಗುವುದಿಲ್ಲ.ಇಲ್ಲಿನ ಸಾಹಿತ್ಯದ ಚಂಡೆ-ಮದ್ದಳೆ ರಾಜಧಾನಿಯನ್ನೂ ತಲುಪುವಂತಾಗಲಿ ಎಂದು ಅವನಿ’ಯ ಡಾ.ಪಿ.ಚಂದ್ರಿಕಾ ಅಭಿಪ್ರಾಯಪಟ್ಟರು. ಅವರು ಅವನಿ ಮತ್ತು ಉತ್ತರಕನ್ನಡ ಜಿಲ್ಲಾ ಕಸಾಪ ಸಹಯೋಗದಲ್ಲಿ ಪಟ್ಟಣದ ಎಸ್‍ಡಿಎಂ … [Read more...] about ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ: ಡಾ.ಪಿ.ಚಂದ್ರಿಕಾ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,687 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar