ಹಳಿಯಾಳ:- ತಂತ್ರಜ್ಞಾನದಿಂದ ಕೇವಲ ದೊಡ್ಡ ನಗರಗಳು ಅಭಿವೃದ್ದಿ ಸಾಧಿಸುತ್ತಿವೆ. ಆದರೆ ಹಳ್ಳಿಗಳ ಸರ್ವಾಂಗೀಣ ಅಭಿವೃದ್ದಿಗೆ ಕೈ ಜೋಡಿಸಬೇಕಾಗಿದೆ. ಇಂದಿನ ದಿನಗಳಲ್ಲಿ ದುಡಿಯುವ ಪ್ರತಿ ಕೈಗೂ ಉದ್ಯೋಗ ನೀಡುವುದು ದುಸ್ತರವಾಗಿದ್ದು, ಸ್ವಯಂ ಉದ್ಯೋಗಗಳನ್ನು ಅವಲಂಬಿಸಬೇಕಾಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಅಭಿಪ್ರಾಯಪಟ್ಟರು.ಪಟ್ಟಣದ ಟೊಸುರ್ ಟವರ್‍ನಲ್ಲಿಯ ಆರ್‍ವೈಇ ಸ್ಕೀಲ್ ಸೆಂಟರ್‍ನ … [Read more...] about ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೊಡಿಸಬೇಕಾಗಿದೆ – ಮಂಜುನಾಥ ಮಹಾರಾಜ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿವಿಧ ಇಲಾಖೆ ಅಧಿಕಾರಿಗಳಿಂದ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ
ಹೊನ್ನಾವರ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಮಿಕ ಇಲಾಖೆ,ತಹಶಿಲ್ದಾರ ನಿರ್ದೇಶನದಂತೆ ಹೊನ್ನಾವರ ತಾಲೂಕಿನ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಂದ ಪಟ್ಟಣದಲ್ಲಿ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಿತು.ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧ ಎನ್ನುವುದರ ಕುರಿತು ಅಧಿಕಾರಿಗಳು ಜಾಗೃತಿ … [Read more...] about ವಿವಿಧ ಇಲಾಖೆ ಅಧಿಕಾರಿಗಳಿಂದ ಬಾಲ ಕಾರ್ಮಿಕ ಪತ್ತೆ ಕಾರ್ಯಾಚರಣೆ
ವೈದಿಕ ಕಾಲದಿಂದಲೂ ಮೂರ್ತಿ ಪ್ರತಿಷ್ಠಾಪನೆ ಪದ್ದತಿ ಇದೆ -ವೇದಾಂತಾಚಾರ್ಯ ಮಂಜುನಾಥ ಮಹಾರಾಜ್.
ಹಳಿಯಾಳ:- ವೈದಿಕ ಕಾಲದಿಂದಲೂ ಮೂರ್ತೀ ಪ್ರತಿಷ್ಠಾಪನೆ ಪದ್ದತಿ ಇದ್ದು ಮೂರ್ತಿ ಪೂಜೆಯು ಭಾರತೀಯ ಸಂಸ್ಕøತೀಯ ಪ್ರತೀಕವಾಗಿದೆ ಮತ್ತು ಸಂಸ್ಕøತೀಯ ಪೂಜೆಯು ಆಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ಪಿಠದ ಮರಾಠಾ ಜಗದ್ಗುರು, ವೇದಾಂತಾಚಾರ್ಯ ಮಂಜುನಾಥ ಮಹಾರಾಜರು ಅಭಿಪ್ರಾಯಪಟ್ಟರು.ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಗ್ರಾಮಸ್ಥರು ವಿಶೇಷ ಕಾಳಜಿ ವಹಿಸಿ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಯಾರಿಸಿದ ಪಂಚಲೋಹದ ವಿಶೇಷ ಅಶ್ವಾರೂಢ ಛತ್ರಪತಿ … [Read more...] about ವೈದಿಕ ಕಾಲದಿಂದಲೂ ಮೂರ್ತಿ ಪ್ರತಿಷ್ಠಾಪನೆ ಪದ್ದತಿ ಇದೆ -ವೇದಾಂತಾಚಾರ್ಯ ಮಂಜುನಾಥ ಮಹಾರಾಜ್.
ನವೋದಯ ಪರಿಕ್ಷೆಗೆ ತರಬೇತಿ
ಹೊನ್ನಾವರ; ಎಂ.ಪಿ.ಇ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರಿರ್ಸಚ್ ಇವರ ವತಿಯಿಂದ ಸೆಂಟ್ರಲ್ ಸ್ಕೂಲ್ ಹೊನ್ನಾವರದಲ್ಲಿ ಪ್ರಸಕ್ತ ವರ್ಷದ ನವೋದಯ ಪರೀಕ್ಷೆ ಬರೆಯುತ್ತಿರುವ ತಾಲೂಕಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ನುರಿತ ಶಿಕ್ಷಕರಿಂದ ತರಬೇತಿಯ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಅವಧಿಯ ತರಗತಿ ಇದಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಪ್ರಸಾದ ಎಸ್.ಹೆಗಡೆ (9482186661) ಇವರ ಬಳಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. … [Read more...] about ನವೋದಯ ಪರಿಕ್ಷೆಗೆ ತರಬೇತಿ
ಅಪ್ರಾಪ್ತ ಬಾಲಕಿ ಗರ್ಭಿಣಿ: ಆರೋಪಿ ನಾಪತ್ತೆ
ಭಟ್ಕಳ : ಅಪ್ರಾಪ್ತೆ ಬಾಲಕಿಯೊರ್ವಳನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 9 ನೇ ತರಗತಿ ಓದುತ್ತಿದ್ದು,ಶಾಲೆಗೆ ಹೋಗುವ ಸಮಯದಲ್ಲಿ ಚಿತ್ತಾಪುರದಲ್ಲಿ ಇರುವ ತನ್ನ ಅಜ್ಜಿ ಮನೆಗೆ ಹೋಗಿ ಬಂದು ಮಾಡುತ್ತಿದ್ದವಳು,ಆ ಮನೆಯಲ್ಲಿ ಶಿರಿಸಿಯ ರವಿ ಪಟಗಾರ ಎಂಬ ಆರೋಪಿತನು ಅಪ್ರಾಪ್ತ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಧರಿಸುವಂತೆ … [Read more...] about ಅಪ್ರಾಪ್ತ ಬಾಲಕಿ ಗರ್ಭಿಣಿ: ಆರೋಪಿ ನಾಪತ್ತೆ


