ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿಧಾನಸಭಾ ಅಧಿವೇಶನದಲ್ಲಿ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಶ್ನೇಗಳನ್ನು ಕೆಳುವ ಮೂಲಕ ಗಮನ ಸೆಳೆದಿದ್ದಾರೆ.ಘೋಟ್ನೇಕರ ಅವರು ಚುಕ್ಕೆ ಗುರುತಿಲ್ಲದ ಎರಡು ಪ್ರಶ್ನೇಗಳನ್ನು ಕೆಳಿದ್ದು ಅದಕ್ಕೆ ಸಂಬಂಧಿಸಿದ ಇಲಾಖೆಯ ಸಚಿವರು ಉತ್ತರಿಸಿದ್ದಾರೆ.ಪ್ರಶ್ನೇ1- ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ವ್ಯಾಪ್ತಿಯ ಶಿವಪೂರ, ಹೆಬ್ಬಾಳ, ನೇತುರ್ಗಾ ರಸ್ತೆಯು ತೀರಾ … [Read more...] about ವಿಧಾನಸಭೆ ಅಧಿವೇಶನದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಂದ ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರಶ್ನೇ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಚಿಬ್ಬಲಗೇರಿ ಶಾಲೆಯಲ್ಲಿ ನಡೆದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ.
ಹಳಿಯಾಳ:- ಪ್ರಸಕ್ತ ಸಾಲಿನ ಎಸ್.ಎಸ್.ಎಲ್‍ಸಿ ಫಲಿತಾಂಶ ಗುಣಾತ್ಮಕತೆಯಿಂದ ಕೂಡಿರಬೇಕು ಮತ್ತು ಉತ್ತಮ ಫಲಿತಾಂಶಕ್ಕೆ ಶಿಕ್ಷಕರರು ಈಗಿನಿಂದಲೇ ಪ್ರಯತ್ನಿಸಿ ಎಂದು ಹಳಿಯಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಶಿಕ್ಷಕರಿಗೆ ಕರೆ ನೀಡಿದರು.ಹಳಿಯಾಳ ತಾಲೂಕಿನ ಚಿಬ್ಬಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ತಾಲೂಕಿನ ವಿಜ್ಞಾನ ಶಿಕ್ಷಕರ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ … [Read more...] about ಚಿಬ್ಬಲಗೇರಿ ಶಾಲೆಯಲ್ಲಿ ನಡೆದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ.
ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಹೊನ್ನಾವರ:ಮೀನುಗಾರರ ಜೀವನೋಪಾಯಕ್ಕೆ ಮಾರಕವಾಗಿರುವ ಹೊನ್ನಾವರದ ಕಾಸರಕೋಡಿನಲ್ಲಿ ನಿರ್ಮಿಸಲು ಹೊರಟಿರುವ ವಾಣಿಜ್ಯ ಬಂದರು ಕಾಮಗಾರಿಯನ್ನು ತಕ್ಷಣ ಕೈಬಿಡದಿದ್ದರೆ ರಾಜ್ಯದ ಮೀನುಗಾರ ಸಹಕಾರ ಪಡೆದು ಉಗ್ರ ಹೋರಾಟ ನಡೆಸಲು ರಾಷ್ಟಿçÃಯ ಮೀನುಗಾರರ ಸಂಘಟನೆ ನಿರ್ಧಸಿದೆ ಎಂದು ಸಂಘಟನೆ ತಿಳಿಸಿದೆ. ರಾಷ್ಟಿçÃಯ ಮೀನುಗಾರರ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರು ಕಾಸರಕೋಡ ಟೋಂಕಾಕೆ ತೆರಳಿ ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು … [Read more...] about ಖಾಸಗಿ ವಾಣಿಜ್ಯ ಬಂದರ ಕಾಮಗಾರಿ ಸ್ಥಗೀತಗೊಳಿಸದಿದ್ದರೆಹೋರಾಟ ;ರಾಷ್ಟಿçÃಯ ಮೀನುಗಾರರ ಸಂಘಟನೆಯ ರಾಜ್ಯವೇದಿಕೆ ಆಗ್ರಹ
ಭಟ್ಕಳದಲ್ಲಿ ರಕ್ತದಾನ ಶಿಬಿರ. ಯುವ ಜನರು ರಕ್ತದಾನ ಮಾಡುವಂತೆ ಅತಿಕುರಹಮನ್ ಮುನಿರಿ ಕರೆ.
ಭಟ್ಕಳ : ಯಂಗ್ ಸ್ಟಾರ್ ವೆಲ್ಪೇರ್ ಆರ್ಗನೈಶನ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಜಂಟಿ ಆಶ್ರಯದಲ್ಲಿ ಭಟ್ಕಳದ ಮೋಹಿದ್ದೀನ್ ಮುನಿರಿ ಹಾಲ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.ತಂಜೀಮ್ ಉಪಾಧ್ಯಕ್ಷ ಅತಿಕುರಹಮನ್ ಮುನಿರಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇದು ಉತ್ತಮ ಕಾರ್ಯವಾಗಿದೆ. ಜಾತಿ, ಧರ್ಮ, ಬೇಧವಿಲ್ಲದೇ ರಕ್ತದಾನ ಮಾಡಿದರೇ ಒಂದು ಜೀವ ಉಳಿಸಲು ಸಹಾಯವಾಗುತ್ತೆ. ಯುವಕರು ಸ್ವಯಂ … [Read more...] about ಭಟ್ಕಳದಲ್ಲಿ ರಕ್ತದಾನ ಶಿಬಿರ. ಯುವ ಜನರು ರಕ್ತದಾನ ಮಾಡುವಂತೆ ಅತಿಕುರಹಮನ್ ಮುನಿರಿ ಕರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸ್ವಾಗತಾರ್ಹ -ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೨೦೨೦-೨೧ರ ಬಜೆಟ್ ಮೂಲಭೂತ ಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಬೆಳವಣಿಗೆಗೆ ಹೆಚ್ಚು ಒತ್ತುಕೊಡಲಾಗಿದ್ದು, ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದಾಗಿದ್ದು ಬಜೆಟ್ ಮಂಡನೆ ಸ್ವಾಗತಾರ್ಹವಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.ಬಜೆಟ್ ಮಂಡನೆಯ ಬಳಿಕ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಶಾಸಕರು ಕೋವಿಡ್ -೧೯ ಹಾಗೂ ಲಾಕ್‌ಡೌನನಿಂದ ದೇಶದ ಪರಿಸ್ಥಿತಿಯ … [Read more...] about ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸ್ವಾಗತಾರ್ಹ -ಶಾಸಕ ಆರ್ ವಿ ದೇಶಪಾಂಡೆ



