ಹಳಿಯಾಳ:- ಹಳಿಯಾಳದ ಅಂಗಡಿ ಗ್ಯಾಸ್ ಸರ್ವಿಸ್ ವತಿಯಿಂದ ಜವಳಿ ಗಲ್ಲಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಲ್ ಪಿ ಜಿ ಪಂಚಾಯತ್, ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿಯಾಗಿ ನಡೆಯಿತು.ಶಿಬಿರದಲ್ಲಿ ಅಡಿಗೆ ಅನಿಲ ಸದ್ಬಳಕೆ, ಉಳಿತಾಯ, ಸುರಕ್ಷತೆ ಮಾಹಿತಿ ನೀಡುವ ಜೊತೆಗೆ ಕೊವಿಡ್ ರೋಗ ಬಾರದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವುದರ ಮಹತ್ವ ತಿಳಿಸಿ ವಿದ್ಯಾರ್ಥಿಗಳಿಗೆ ಎರಡು ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಇದೆ ಸಂದರ್ಭದಲ್ಲಿ … [Read more...] about ಇಂಡೇನ್ ಸುರಕ್ಷಾ ಶಿಬಿರ ಯಶಸ್ವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಯಾನಂದ ಡೆರೆಕರ್ ಅವರಿಗೆ ಚೇಂಜ್ ಮೇಕರ್ಸ್-21 ಪ್ರಶಸ್ತಿ-ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ.
ಹಳಿಯಾಳ:- ಕುಣಬಿ ಸಮಾಜದ ಭಿನ್ನ ಸಂಸ್ಕøತಿ, ಆಚರಣೆ, ಆಹಾರ ಉತ್ಪನ್ನಗಳನ್ನು ಪರಿಚಯಿಸುವುದರ ಮೂಲಕ ಸಮಾಜದ ಶ್ರೇಯೋಭಿವದ್ಧಿಗಾಗಿ ಶ್ರಮಿಸುತ್ತಿರುವ ಜೊಯಡಾ ತಾಲೂಕಿನ ಡೇರೆಯ ಜಯಾನಂದ್ ಡೇರೇಕರ್ ರವರು ಖ್ಯಾತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ "ಚೇಂಜ್ ಮೇಕರ್ಸ್-21" ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ಹಳಿಯಾಳ-ಜೋಯಿಡಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.ಬುಡಕಟ್ಟು ಜನಾಂಗದ ಸಬಲೀಕರಣ ಹಾಗೂ ಉನ್ನತಿಗಾಗಿ ಅವರ ಪರಿಶ್ರಮ ಪ್ರಯತ್ನಗಳು ಹೀಗೆಯೇ … [Read more...] about ಜಯಾನಂದ ಡೆರೆಕರ್ ಅವರಿಗೆ ಚೇಂಜ್ ಮೇಕರ್ಸ್-21 ಪ್ರಶಸ್ತಿ-ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ.
ಕಡಲವಾಣಿ ಪತ್ರಿಕೆ ಸಂಪಾದಕ ದೀಪಕ ಕುಮಾರ ಅವರಿಗೆ ಸಂದ ಕನ್ನಡಸೇವಾ ರತ್ನ ಪ್ರಶಸ್ತಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಹೊರಡುವ ಜಿಲ್ಲೆಯ ಹೆಮ್ಮೆಯ ದಿನಪತ್ರಿಕೆ ಕಡಲವಾಣಿ ಪತ್ರಿಕೆಯ ಸಂಪಾದಕ ದೀಪಕ ಕುಮಾರ ಅವರಿಗೆ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಪ್ರೆಸ್ ಗಿಲ್ಡ್ ಬೆಂಗಳೂರು ಇವರು ಪತ್ರಿಕೋದ್ಯಮ ದ ಸೇವೆಗಾಗಿ ಕನ್ನಡಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಬೆಂಗಳೂರಿನಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದೆ ಸುಧಾ ರಾಣಿ ಪ್ರಶಸ್ತಿ … [Read more...] about ಕಡಲವಾಣಿ ಪತ್ರಿಕೆ ಸಂಪಾದಕ ದೀಪಕ ಕುಮಾರ ಅವರಿಗೆ ಸಂದ ಕನ್ನಡಸೇವಾ ರತ್ನ ಪ್ರಶಸ್ತಿ
ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿ
ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ಎಚ್.ಆರ್.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್.ಎಸ್ ಲೀಡರ್ ಅಮೀರ್ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. … [Read more...] about ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿ
ಸುನೀತಾ ನಾಯಕರಿಗೆ ಪಿ.ಎಚ್.ಡಿ ಪದವಿ
ಹೊನ್ನಾವರ: ದ ಕ್ಯಾಶ್‍ಫೆÇ್ಲ ಅಫ್ ಕ್ಯಾಶ್ಯೂ ಇಂಡಸ್ಟ್ರೀಸ್ ಇನ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಕರ್ನಾಟಕ ವಿತ್ ಸ್ಪೆಷಲ್ ರೆಫರೆನ್ಸ್ ಟು ದ ಸೇಲ್ಸ್ ಅಂಡ್ ಪೆÇ್ರಡಕ್ಷನ್ ಎ ಸ್ಟಡಿ ಎನ್ನುವ ಮಹಾಪ್ರಬಂಧಕ್ಕೆ ಸಾಗರದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯವು ಸುನೀತಾ ನಾಯಕ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಂಕುರ್ ವಿಶ್ವಕರ್ಮ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ … [Read more...] about ಸುನೀತಾ ನಾಯಕರಿಗೆ ಪಿ.ಎಚ್.ಡಿ ಪದವಿ



