ಕುಮಟಾ:ಪಟ್ಟಣದ ದ್ವಾರಕಾ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಗಲಾಟೆಯಲ್ಲಿ ಮ್ಯಾನೇಜರ್ ಹರೀಶ ಶೆಟ್ಟಿ ಗಂಭೀರ ಗಾಯಗೊಂಡವರು.ಹಳೇ ಬಸ್ ನಿಲ್ದಾಣ ಸಮೀಪದ ದ್ವಾ ರಕಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲ ಯುವಕರ ತಂಡ ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದ್ವಾರಕಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಗಾರ್ಡನ್ ವಿಭಾಗದಲ್ಲಿ ಉಪ್ಪಿನಗಣಪತಿ ಏರಿಯಾದ ಜಟ್ಟಪ್ಪ ಲಕ್ಷ್ಮಣ ಗೌಡ ಮತ್ತು … [Read more...] about ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದೇವಸ್ಥಾನಗಳಲ್ಲಿ ಗೋ ಪೂಜೆ; ತಹಶೀಲ್ದಾರ ಸೂಚನೆ
ಭಟ್ಕಳ:ಸರ್ಕಾರದ ಸುತ್ತೋಲೆಯಂತೆ ಅ.26ರ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಸಂಜೆ 5.30ರಿಂದ 6.30ರ ಅವಧಿಯೊಳಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸೂಚಿಸಿದ್ದಾರೆ.ದೀಪಾವಳಿ ಬಲಿಪಾಡ್ಯಮಿ ಹಬ್ಬದ ದಿನದಂದು ಜಿಲ್ಲೆಯ ಅಧಿಸೂಚಿತ ದೇವಸ್ಥಾನದಲ್ಲಿ ಗೋ ಪೂಜೆ ನಡೆಸುವಂತೆ ತಹಶೀಲ್ದಾರ್ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.ಈ ಪ್ರಯುಕ್ತ ತಾಲ್ಲೂಕಿನಲ್ಲಿರುವ ಎಲ್ಲಾ ಎ.ಬಿ ಮತ್ತು ಸಿ … [Read more...] about ದೇವಸ್ಥಾನಗಳಲ್ಲಿ ಗೋ ಪೂಜೆ; ತಹಶೀಲ್ದಾರ ಸೂಚನೆ
ಹೊನ್ನಾವರದಲ್ಲಿ ಸೊಳ್ಳೆಗಳಕಾಟ!
ಹೊನ್ನಾವರ: ತಾಲೂಕಿನಲ್ಲಿ ಸೊಳ್ಳೆಗಳ ಹೆಚ್ಚಾಗಿದೆ. ಕಾಟ ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ರಕ್ತಾಸುರನಂತೆ ಮನುಷ್ಯರ ರಕ್ತ ಹೀರುವ ರಕ್ಕಸರೂಪಿಯಂತೆ ದೊಡ್ಡ ದೊಡ್ಡ ಸೊಳ್ಳೆಗಳು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನೀರು ನಿಂತು ಅವುಗಳಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್ ಗುನ್ಯಾನಂತಹ ಜೀವಕ್ಕೆ ಮಾರಕ ರೋಗರುಜಿನಗಳಿಗೆ ಕಾರಣವಾಗುತ್ತಿವೆ.ಮಾದರಿಯ ಸೊಳ್ಳೆಗಳು … [Read more...] about ಹೊನ್ನಾವರದಲ್ಲಿ ಸೊಳ್ಳೆಗಳಕಾಟ!
ಚೀನೀ ಮಹಿಳೆ ಬಂಧನ
ನವದೆಹಲಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಚೀನಾ ಮಹಿಳೆಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಕಾಯ್ ರುವೋ ಎಂದು ಗುರುತಿಸಲಾಗಿದ್ದು ಅವರು ಚೀನಾದ ಹೈನನ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.ನೇಪಾಳಿ ಪ್ರಜೆ ಎಂದು ಹೇಳಿಕೊಂಡು ಅವರು ದೆಹಲಿಯಲ್ಲಿ ವಾಸವಾಗಿದ್ದರು. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಅವರ ಮೇಲೆ ಭಾರತೀಯ ದಂಡ ಸಂಹಿತೆ 120ಬಿ (ಅಪರಾಧಿಕ ಒಳಸಂಚು), … [Read more...] about ಚೀನೀ ಮಹಿಳೆ ಬಂಧನ
KDCC ಬ್ಯಾಂಕ್ ನೇಮಕಾತಿ 2022
KDCC Bank Recruitment 2022 : ಕೆನರಾ ಡಿಸ್ಟಿçಕ್ಟ್ ಸೆಂಟ್ರಲ್ ಕೋ -ಒಪರೇಟಿವ್ ಬ್ಯಾಂಕ್ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕೆನರಾ ಡಿಸ್ಟಿçಕ್ಸ್ ಸೆಂಟ್ರಲ್ ಕೋ - ಒಪರೇಟಿವ್ ಬ್ಯಾಂಕ್ ನಿಯಮಿತಹುದ್ದೆಗಳ ಹೆಸರು : ಕಿರಿಯ ಗುಮಸ್ತರು/ಕಿರಿಯ ಮೇಲ್ವಿಚಾರಕರುಒಟ್ಟು ಹುದ್ದೆಗಳು : 41ವಿದ್ಯಾರ್ಹತೆ :ಅಂಗೀಕೃತ … [Read more...] about KDCC ಬ್ಯಾಂಕ್ ನೇಮಕಾತಿ 2022

