ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ 2023ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ಮಾರ್ಚ್ 2023 ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 10.03,2023 ರಿಂದ 29.03.2023 ರವರೆಗೆ ನಡೆಸಲು ತೀರ್ಮಾನಿಸಿ, ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವೇಳಾಪಟ್ಟಿಯಲ್ಲಿ ಯಾವುದಾದರೂ … [Read more...] about ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ- 2023/2nd PUC Annual Exam Time Table Published- 2023
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗೂಗಲ್‌ಗೆ ಈ 1337 ಕೋಟಿ ದಂಡ
ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು ಈಗ ಗೂಗಲ್ ಸಂಸ್ಥೆಗೆ 1337 ಕೋ ರೂ.ಗಳ ದಂಡ ಹೇರಿದೆ.ಆಂಡ್ರಾಯ್ಡ್ ಮೊಬೈಲ್ ಉಪಕರಣಗಳಿಗೆ ಸಂಬAಧಿಸಿದ ನಿಯಮಾವಳಿ ಉಲ್ಲಂಘನೆಗೆ ಈ ದಂಡ ವಿಧಿಸಲಾಗಿದೆ.ಆಂಡ್ರಾಯ್ಡ್ ಮೊಬೈಲ್ ಡಿವೈಸ್ ಎಕೊಸಿ ಸ್ಟಮ್ಸ್ನಲ್ಲಿ ಬಹುರೀತಿಯ ಮಾರುಕಟ್ಟೆ ವ್ಯವಹಾರದಲ್ಲಿ ಅಗ್ರಸ್ಥಾನಕ್ಕೇರಲು ಗೂಗಲ್ ಸ್ಪರ್ಧಾತ್ಮಕ ನಿಯಮ ಗಳನ್ನು ಉಲ್ಲಂಘಿಸಿದೆಎAದು ಆಯೋಗ … [Read more...] about ಗೂಗಲ್‌ಗೆ ಈ 1337 ಕೋಟಿ ದಂಡ
10 ನೇ/ ಐಟಿಐ ಪಾಸ್ ಅದವರಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ
Eastern Railway Recruitment 2022 : ಪೂರ್ವ ರೈಲ್ವೆಯ ನೇಮಕಾತಿ ಮಂಡಳಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಇಲಾಖೆ ಹೆಸರು : ಪೂರ್ವ ರೈಲ್ವೆಯ ನೇಮಕಾತಿ ಮಂಡಳಿಒಟ್ಟು ಹುದ್ದೆಗಳು : 3115ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್ಹುದ್ದೆಗಳ ವಿವರ;ಔರಾ ಡಿವಿಷನ್ : 659ಲಿಲುಹ … [Read more...] about 10 ನೇ/ ಐಟಿಐ ಪಾಸ್ ಅದವರಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ
ವಿದ್ಯಾಸಿರಿ ಯೋಜನೆ ಅವಧಿ ವಿಸ್ತರಣೆ
ಕಾರವಾರ : 2022 - 23 ನೇ ಸಾಲಿನ ವಿದ್ಯಾಸಿರಿ ಯೋಜನೆ ಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಶಿಖ್) ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕ ಎಂದು ತಿಳಿಸಲಾಗಿತ್ತು. ಈಗ ಅರ್ಜಿ ಅವಧಿಯನ್ನು ನವೆಂಬರ್ 15ರವರೆಗೆ ವಿಸ್ತರಿಸಿ ಅರ್ಜಿ … [Read more...] about ವಿದ್ಯಾಸಿರಿ ಯೋಜನೆ ಅವಧಿ ವಿಸ್ತರಣೆ
ಆಭಾ ಕಾರ್ಡ್ : ದಿಕ್ಕು ತಪ್ಪಿಸುತ್ತಿರುವ ಖಾಸಗಿ ಆನ್ ಲೈನ್ ಸೆಂಟರ್‌ಗಳು
ಹೊನ್ನಾವರ : ಪ್ರಧಾನ ಮಂತ್ರಿ ಜನರೋಗ್ಯ ಯೋಜನೆಯಡಿ ನೋಂದಣಿ ಮಾಡುತ್ತಿರುವ ಆಭಾ ಕಾರ್ಡ್ ಅನ್ನು ಖಾಸಗಿ ಆನ್ಲೆöÊನ್ ಅವಕಾಶ ನೀಡಿಲ್ಲವಾದರೂ ಹೆಲ್ತ್ ಐಡಿ ಮಾಡಿ ಜನರಿಂದ 50-60 ರೂಪಾಯಿಯವರೆಗೆ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಗ್ರಾಮ ಒನ್ ಕೇಂದ್ರದಲ್ಲಿ ಸೆಂಟರ್ ಗಳು ಜನರ ದಿಕ್ಕು ತಪ್ಪಿಸಿ ಖಾಸಗಿ ಹೆಲ್ತ್ ಐಡಿ ಮಾಡಿ ಹಣ ಪೀಕುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ … [Read more...] about ಆಭಾ ಕಾರ್ಡ್ : ದಿಕ್ಕು ತಪ್ಪಿಸುತ್ತಿರುವ ಖಾಸಗಿ ಆನ್ ಲೈನ್ ಸೆಂಟರ್‌ಗಳು



