ಭಾರತಿ ಸಿಮೆಂಟ್ ವಿದ್ಯಾರ್ಥಿವೇತನವು ಭಾರತದಲ್ಲಿನ ಆರ್ಥಿಕವಾಗಿ ಬಡ ಆರ್ಥಿಕ ಹಿನ್ನೆಲೆಯ ಯುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಮುಂದುವರಿಕೆಗಾಗಿ ಹಣಕಾಸಿನ ನೆರವು ನೀಡಲಾಗುತ್ತಿದೆ . ಈ ವಿದ್ಯಾರ್ಥಿವೇತನವು ಭಾರತಿ ಸಿಮೆಂಟ್ ಉದ್ಯೋಗಿಗಳಿಗೆ ಮತ್ತು ಅವರ ಮಕ್ಕಳಿಗೆ ಅನ್ವಯಿಸುವುದಿಲ್ಲ.ಅರ್ಹತೆ;9th/10th/11th&12th ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರುಹೆಚ್ಚಿನ ವಿದ್ಯಾರ್ಥಿ ವೇತನಕ್ಕಾಗಿ ಲಿಂಕ್ ಕ್ಲಿಕ್ … [Read more...] about 9th/10th/11th&12th ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ/scholarship -2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಬ್ಬು ಬೆಳೆಗಾರರ ಬೇಡಿಕೆಗಳು ಶೀಘ್ರ ಈಡೇರಲಿ : ಆರ್ ವಿ ದೇಶಪಾಂಡೆ
ಹಳಿಯಾಳ :ರಾಜ್ಯದಲ್ಲಿನ ರೈತರು ಕಳೆದ ಎರಡು ವರ್ಷಗಳಿಂದ ಕರೋನಾ ಹಾಗೂ ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಆರ್ಥಿಕತೆಯನ್ನು ಅಪೇಕ್ಷಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರಕಾರ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್. ಆರ್. ಪಿ) ಹಾಗೂ ವಿಶೇಷ ಸಲಹಾ ಬೆಲೆ (ಎಸ್. ಎ. ಪಿ) ದರವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸಬೇಕು. ಕಂಪನಿ ಪಡೆದಿರುವ … [Read more...] about ಕಬ್ಬು ಬೆಳೆಗಾರರ ಬೇಡಿಕೆಗಳು ಶೀಘ್ರ ಈಡೇರಲಿ : ಆರ್ ವಿ ದೇಶಪಾಂಡೆ
ಪಾಕಿಸ್ತಾನ : ಹಿಂದೋ ಬಾಲಕಿ ಕಿಡ್ನಾö್ಯಪ್
ಇಸ್ಲಾಮಾಬಾದ್ : ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಾಜಧಾನಿ ಹೈದರಾಬಾದ್ ನಲ್ಲಿ ಹಿಂದೂ ಸಮುದಾಯದ ಯುವತಿಯನ್ನು ಅಪಹರಿಸಲಾಗಿದೆ. 15 ದಿನಗಳ ಅವಧಿಯಲ್ಲಿ ಇದು 4ನೇ ಘಟನೆ ಪುತ್ರಿ ಮನೆಗೆ ವಾಪಾಸಾಗುತ್ತಿದ್ದಾಗ ಕಿಡಿಗೇಡಿಗಳು ಅಪಹರಿಸಿದ್ದಾರೆ ಎಂದು ಆಕೆಯ ತಂದೆ ಚಂದ್ರ ಮೆಹ್ರಾಜ್ ಹೇಳಿದ್ದಾರೆ.ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಇದುವರೆಗೆ ಆಕೆಯ ಬಗ್ಗೆಸುಳಿವು ಸಿಕಿಲ್ಲ. ಸೆ. 24 ರಂದು ಸಿಂದ್ ನ ಮಿರ್ ಪುರ್ ಕಾಶ್ ನಲ್ಲಿ … [Read more...] about ಪಾಕಿಸ್ತಾನ : ಹಿಂದೋ ಬಾಲಕಿ ಕಿಡ್ನಾö್ಯಪ್
ರೈಲಿನಿಂದ ಬಿದ್ದು ಯುವಕ ಸಾವು
ಯಲ್ಲಾಪುರ : ಇಲ್ಲಿನ ಯುವಕನೊಬ್ಬ ಹೊಸಪೇಟೆ ಯಲ್ಲಿ ರೈಲಿನಿಂದ ಆಯುತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.ಮೃತ ಯುವಕನನ್ನು ಸಬಗೇರಿ ಜಡ್ಡಿ ನಿವಾಸಿ ಗಿರೀಶ್ ಯಾಮಕೆ (24) ಎಂದು ಗುರುತಿಸಲಾಗಿದ್ದು, ಈತ ಹೊಸಪೇಟೆ ತೋರಣಗಲ್ ಜಿಂದಾಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಯಲ್ಲಾಪುರ ತಾಲೂಕಾ ಶಿಕ್ಷಣ ಸಮಿತಿ … [Read more...] about ರೈಲಿನಿಂದ ಬಿದ್ದು ಯುವಕ ಸಾವು
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಾರವಾರ : 2022-23 ನೇ ಸಾಲಿನ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರವಾರ, ಶಿರಸಿ, ಭಟ್ಕಳ ತಾಲೂಕಿನ ಮೆಟ್ರಿಕ್ ನಂತರ ಬಾಲಕರ ಬಾಲಕೀಯರ ವಸತಿ ನಿಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಕಡಿಮೆ ಇದ್ದು, ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಶಿರಸಿ ಬಾಲಕರ ವಸತಿ ನಿಲಯದಲ್ಲಿ 22, ಕಾರವಾರ ಬಾಲಕರ ವಸತಿ ನಿಲಯದಲ್ಲಿ 21 ಅಲ್ಪ ಸಂಖ್ಯಾತರ … [Read more...] about ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ



