ಹೊನ್ನಾವರ:ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಪೇಲ್ ಆಗಿದ್ದು, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾನ್ಹ ಸಂಭವಿಸಿದೆ.ಅಫಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂ ಗೊಂಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗೇರಸೊಪ್ಪ ದಿಂದ ಬಸ್ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಬಸ್ ನಲ್ಲಿರುವ ತಾಂತ್ರಿಕ … [Read more...] about ಸರಣಿ ಅಫಘಾತ:ಹದಿನೈದು ಮಂದಿಗೆ ಗಾಯ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
Vidyasiri Scholarship 2022/ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಅಲ್ಪಸಂಖ್ಯಾತ ಇಲಾಖೆಯಿಂದ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಅರ್ಜಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹದು, ಹೆಚ್ಚಿನ ವಿದ್ಯಾರ್ಥಿ ವೇತನಕ್ಕಾಗಿ ಲಿಂಕ್ ಕ್ಲಿಕ್ ಮಾಡಿ ; ವಿದ್ಯಾರ್ಥಿವೇತನ-scholarship/ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ … [Read more...] about Vidyasiri Scholarship 2022/ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಟೆಂಪೋ ಪಲ್ಟಿ; ಓರ್ವ ಸಾವು, 12 ಕ್ಕೂ ಅಧಿಕ ಮಂದಿಗೆ ಗಾಯ
ಹೊನ್ನಾವರ : ತಾಲೂಕಿನ ರಾಷ್ಟಿçÃಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊAದು ಪಲ್ಟಿಯಾಗಿದ್ದು, ಓರ್ವ ಮೃತಪಟ್ಟು 12 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ಗೇರುಸೊಪ್ಪಾ ಕಡೆಯಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಖರ್ವಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಜಲವಳ್ಳಕರ್ಕಿಯ ಹನುಂಮತ ಪೂಜಾರಿ ಎನ್ನುವರರನ್ನ … [Read more...] about ಟೆಂಪೋ ಪಲ್ಟಿ; ಓರ್ವ ಸಾವು, 12 ಕ್ಕೂ ಅಧಿಕ ಮಂದಿಗೆ ಗಾಯ
ಆನ್ ಲೈನ್ ಗೇಮ್ ಉದ್ಯಮ ಝಗಮಗ
ಭಾರತದಲ್ಲಿ ಆನ್ ಲೈನ್ ಆಟದ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದು, 2021 ರಲ್ಲಿ ಸುಮಾರು 433 ದಶಲಕ್ಷ ಜನ ಆನ್ಲೆöÊನ್ ಆಟದ ಚಟ ಬೆಳಸಿಕೊಂಡಿದ್ದಾರೆ ಇದು ಒಟ್ಟು ಇಂಟರ್ನೆಟ್ ಬಳಕೆದಾರರ ಸಂಖ್ಯೆಯ ಶೇ. 35 ರಷ್ಟಿದೆ. ಈ ಹಿನ್ನಲೆಯಲ್ಲಿ ದೇಶಿಯ ಆನ್ ಲೈನ್ ಗೇಮಿಂಗ್ ಉದ್ಯಮ ಉತ್ತಮ ಪ್ರಗತಿ ಸಾಧಿಸಿದೆ.ಈಂಕ್ 42 ಸಂಸ್ಥೆಯ ಪ್ರಕಾರ 2023 ರ ಹೊತ್ತಿಗೆ ದೇಶದ ಇಂಟರ್ನೆಟ್ ಬಳಕೆದಾರರಸಂಖ್ಯೆ ಈಗಿರುವ 846 … [Read more...] about ಆನ್ ಲೈನ್ ಗೇಮ್ ಉದ್ಯಮ ಝಗಮಗ
NCRB Recruitment /ರಾಷ್ಟಿçÃಯ ಅಪರಾಧ ದಾಖಲೆಗಳ ಇಲಾಖೆ ನೇಮಕಾತಿ 2022
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದು.ಸಂಸ್ಥೆ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಖಾಲಿ ಹುದ್ದೆಗಳ ಸಂಖ್ಯೆ: ವಿವಿಧಉದ್ಯೋಗ ಸ್ಥಳ: ನವದೆಹಲಿಹುದ್ದೆಯ ಹೆಸರು: ಹಿರಿಯ ತಾಂತ್ರಿಕ ಅಧಿಕಾರಿಶೈಕ್ಷಣಿಕ ಅರ್ಹತೆ:ಅಭ್ಯರ್ಥಿಗಳು B.Tech/BE, … [Read more...] about NCRB Recruitment /ರಾಷ್ಟಿçÃಯ ಅಪರಾಧ ದಾಖಲೆಗಳ ಇಲಾಖೆ ನೇಮಕಾತಿ 2022




