Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇನೆ ಶಾಸಕ ಆರ್. ವಿ. ದೇಶಪಾಂಡೆ
ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್
ಕಾರವಾರ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ.ಅರ್ಹ ಅಭ್ಯರ್ಥಿಗಳು ಸರ್ಕಾರದ ಇಡಿಸಿಎಸ್ ಇಲಾಖೆಯ ಆನ್ ಲೈನ್ ಸೇವಾಸಿಂಧು ಪೊರ್ಟಲ್ ಮುಖಾಂತರ ಅಥವಾ ಕರ್ನಾಟಕ ಒನ್, ಗ್ರಾಮ ಸೇವಾ ಒನ್ ಸೆಂಟರಗಳ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ ಕಾರ್ಡ ಮಾದರಿಯ ಉಚಿತ ಬಸ್ ಪಾಸ್‌ಗಳನ್ನು ಪಡೆದು ಯೋಜನೆಯ ಸದುಪಯೋಗ … [Read more...] about ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್
ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು
ಕಾರವಾರ : ತಾಲೂಕಿನ ಕದ್ರಾದ ಶಿಂಗೇವಾಡಿಯ ಮಹಾಮ್ಮಾಯ ದೇವಸ್ಥಾನದಲ್ಲಿ ಕಿಟಕಿ ಮುರಿದು ಕಾಣಿಕೆ ಹುಂಡಿ ಹಗೂ ದೇವಿಯ ಆಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ.ಕಿಟಕಿ ಹಾಗೂ ಕಬ್ಬಿಣದ ಬಾಗಿಲು ಮುರಿದು ದೇವಸ್ಥನದ ಒಳ ಹೊಕ್ಕಿರುವ ಕಳ್ಳರು, ಎರೆಡು ಕಾಣಿಕೆ ಹುಂಡಿಗಳಿAದ ಒಟ್ಟೂ ೨೧ ಸಾವಿರ ರೂ. ಹಾಗೂ ೪೦ ಸಾವಿರ ಮೌಲ್ಯದ ದೇವಿಯ ತಾಳಿಯೊಂದಿಗೆ ಒಂದು ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ, ತೊಟ್ಟಲಿಗೆ ಕಟ್ಟಿದ್ದ ೫೦೦ ರೂ. ಗಳನ್ನು … [Read more...] about ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು
ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಬಿಡುವುದಿಲ್ಲ ಕಬ್ಬು ಬೆಳೆಗಾರರ ಸಂಘ
ಹಳಿಯಾಳ : ಈ.ಐ.ಡಿ ಸಕ್ಕರೆ ಕಾರ್ಖಾನೆ ಹಳಿಯಾಳ ರವರು ಕಬ್ಬುಬೆಳೆಗಾರರ ಸಂಘದ ಬೇಡಿಕೆಯನ್ನು ಈಡೇರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು, ಕಳೆದ ಒಂದು ವಾರದಿಂದ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿರುವ ರೈತರು ಗಟ್ಟಿ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.ಹಳಿಯಾಳದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಬೆಳಗಿನಿಂದಲೇ ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ರೈತರು ಬಂದು ಜಮಾವಣೆ ಆಗಿದ್ದರು. ಕಬ್ಬು ಬೆಳೆಗಾರರ ಸಂಘದ … [Read more...] about ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಬಿಡುವುದಿಲ್ಲ ಕಬ್ಬು ಬೆಳೆಗಾರರ ಸಂಘ



