ಹಳಿಯಾಳ : ಈ.ಐ.ಡಿ ಸಕ್ಕರೆ ಕಾರ್ಖಾನೆ ಹಳಿಯಾಳ ರವರು ಕಬ್ಬುಬೆಳೆಗಾರರ ಸಂಘದ ಬೇಡಿಕೆಯನ್ನು ಈಡೇರಿಸುವವರೆಗೂ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು, ಕಳೆದ ಒಂದು ವಾರದಿಂದ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿರುವ ರೈತರು ಗಟ್ಟಿ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.ಹಳಿಯಾಳದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಬೆಳಗಿನಿಂದಲೇ ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ರೈತರು ಬಂದು ಜಮಾವಣೆ ಆಗಿದ್ದರು. ಕಬ್ಬು ಬೆಳೆಗಾರರ ಸಂಘದ … [Read more...] about ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಬಿಡುವುದಿಲ್ಲ ಕಬ್ಬು ಬೆಳೆಗಾರರ ಸಂಘ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಬ್ಬು ಬೆಳೆಗರಾರ ಬೇಡಿಕೆಯನ್ನು ಸಚಿವರಿಗೆ ತಲುಪಿಸಿದ ಮಾಜಿ ಶಾಸಕ ಸುನೀಲ ಹೆಗಡೆ.
ಹಳಿಯಾಳ : ಹಳಿಯಾಳದ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಹಾಗೂ ರೈತರ ಸಮ್ಮುಖದಲ್ಲಿ ಚರ್ಚಿಸಿ, ಈ ಸಾಲಿನಲ್ಲಿ ಎಫ್ ಆರ್ ಪಿ ದರವನ್ನು ರೂ.2592 ಕ್ಕಿಂತ ಹೆಚ್ಚಿಸಿ ಬಡ ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಶುಕ್ರವಾರ ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರಪಾಟಿಲ ಮುನೆನಕೊಪ್ಪ ಅವರಿಗೆ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ ಮನವಿ ಮಾಡಿದ್ದಾರೆ.ಈ ಕುರಿತು ಹಳಿಯಾಳ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ … [Read more...] about ಕಬ್ಬು ಬೆಳೆಗರಾರ ಬೇಡಿಕೆಯನ್ನು ಸಚಿವರಿಗೆ ತಲುಪಿಸಿದ ಮಾಜಿ ಶಾಸಕ ಸುನೀಲ ಹೆಗಡೆ.
ಕೈಕಿಣಿ ಪಂಚಾಯತ ಉಪಾಧ್ಯಕ್ಷ ಶ್ರೀಧರ ನಾಯ್ಕ ಅವರಿಂದ ಸ್ವಂತ ವೆಚ್ಚದಲ್ಲಿ 6 ಬ್ಯಾರಿಕೆಡ್ ಹೈವೇ ರಸ್ತೆಗೆ ಅಳವಡಿಕೆ
ಮುರುಡೇಶ್ವರ - ದಸರಾ ಹಬ್ಬದ ಸವಿ ನೆನಪಿಗೋಸ್ಕರ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆರ್ನಮಕ್ಕಿ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಾಯ್ಕಿಣಿ ಗ್ರಾಮ ಪಂಚಾಯತ, ಸೊಸೈಟಿ ,ಎಸ್ ಬೀ ಐ ಬ್ಯಾಂಕ್ ಗ, ಗ್ರಾಮ ಲೆಕ್ಕಾದಿಕಾರಿಗಳ ಕಚೇರಿಗೆ ಪೋಸ್ಟ್ ಆಫೀಸ್ಗೆ ಬರುವ ಅಕ್ಕ ಪಕ್ಕದ ವಾರ್ಡ್ ಗೆ ಹೋಗುವ ಎಲ್ಲಾ ಸಾರ್ವಜನಿಕರ ಸುರಕ್ಷತೆ ಹಿತ ದೃಷ್ಠಿ ಇಂದ , ಜನರ ಬಹುದಿನದ ಬೇಡಿಕೆಯಾದ ಕಾಯ್ಕಿಣಿ ಗ್ರಾಮ ಪಂಚಾಯತ್ ಹೈವೆ ರೋಡಿನ ಕ್ರಾಸ್ ಗೆ … [Read more...] about ಕೈಕಿಣಿ ಪಂಚಾಯತ ಉಪಾಧ್ಯಕ್ಷ ಶ್ರೀಧರ ನಾಯ್ಕ ಅವರಿಂದ ಸ್ವಂತ ವೆಚ್ಚದಲ್ಲಿ 6 ಬ್ಯಾರಿಕೆಡ್ ಹೈವೇ ರಸ್ತೆಗೆ ಅಳವಡಿಕೆ
ಹಿರಿಯ ನಾಗರೀಕ ದಿನಾಚರಣೆಯ ವಾರ್ಷಿಕೋತ್ಸವ
ಹಳಿಯಾಳ : ದಿನಾಂಕ 01-10-2022 ರಂದು ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಿರಿಯರ ದಿನಾಚರಣೆಯನ್ನು ಹಮ್ಮಿಕೊಳ್ಳ ಲಾಗಿತ್ತು.ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮತ್ತು ಸಸಿಗಳಿಗೆ ನೀರು ಎರೆಯುವ ಮೂಲಕ ಪ್ರಾರಂಭವಾಯಿತು.ಸುರೇಶ ಕಡೇಮನಿ ಪ್ರಾರ್ಥನಾ ಗೀತೆ ಹಾಡಿದರು. ಜಿ. ಡಿ. ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿಸಂಘವು ಸ್ಥಾಪನೆಗೊಂಡಿದ್ದು ಸಂಘದ ಸಾಮಾಜಿಕ ಕಾರ್ಯಕಲಾಪಗಳು ಹಾಗೂ ನಾಡ ಹಬ್ಬ ರಾಷ್ಟ್ರ ಹಬ್ಬಗಳ ಆಚರಣೆಗಳನ್ನು ಆಚರಿಸುತ್ತಾ … [Read more...] about ಹಿರಿಯ ನಾಗರೀಕ ದಿನಾಚರಣೆಯ ವಾರ್ಷಿಕೋತ್ಸವ
ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ
ಯಲ್ಲಾಪುರ : ಅರೆಬೈಲ್ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದ ಅಪರಿಚಿತರು, ಕಾರೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಹೊರೆಗೆ ಹಾಕಿ ಅವರ ಹಾಕಿ ಅವರ ಕಾರು ಸಹಿತ ಕಾರಿನಲ್ಲಿದ್ದ 2 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಗಡಗ್ಲಾಂಜ್ ತಾಲ್ಲೂಕಿನ ಕಾಳಬೈರಿ ರೋಡ್ ನಿವಾಸಿ ನಿಲೇಶ್ ಪಾಂಡುರAಗ ನಾಯ್ಕ (29) ಇವರು ಆ, 2 ನೇ ತಾರೀಖು … [Read more...] about ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ



