• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಪರೇಶ ಮೇಸ್ತ ಪ್ರಕರಣ ದಿ.7ರಂದು ಹೊನ್ನಾವರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಜನ ಜಾಗೃತಿ

October 6, 2022 by Sachin Hegde Leave a Comment

ಹೊನ್ನಾವರ : ಪರೇಶ ಮೇಸ್ತ ಸಾವಿನ ಕುರಿತಂತೆ ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಹೊರಿಸಿದ್ದ ಬಿ.ಜೆ.ಪಿ. ಪಕ್ಷ ಮತ್ತು ಅವರ ನಾಯಕರ ನಿಲುವಿನ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ ನೇತ್ರತ್ವದಲ್ಲಿ ದಿ.7 ಶುಕ್ರವಾರ ಮುಂಜಾನೆ 10 ಗಂಟೆಗೆ ಹೊನ್ನಾವರ ಪಟ್ಟಣದ ಶರಾವತಿ ವೃತ್ತದ ಬಳಿ ಜನ ಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ತಿಳಿಸಿದ್ದಾರೆ.ಜನ ಜಾಗೃತಿ ಸಭೆಯಲ್ಲಿ … [Read more...] about ಪರೇಶ ಮೇಸ್ತ ಪ್ರಕರಣ ದಿ.7ರಂದು ಹೊನ್ನಾವರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಜನ ಜಾಗೃತಿ

ಪರೇಶ ಮೆಸ್ತಾ ತನಿಖೆ ಸತ್ಯಕ್ಕೆ ಸಂದ ಜಯ. ಆರ್. ವಿ. ದೇಶಪಾಂಡೆ.

October 5, 2022 by manjunath maadaar Leave a Comment

ಹಳಿಯಾಳ : ದಿನಾಂಕ 06-12-2017 ರಂದು ಸಾವಿಗೀಡಾಗಿದ್ದ ಪರೇಶ ಮೇಸ್ತಾ ಸಾವಿನ ತನಿಖೆಯನ್ನು ಮಾಡಿದ ಸಿ.ಬಿ.ಐ, ಇದು ಸಾಮಾನ್ಯ ಮುಳುಗುವಿಕೆಯಿಂದ ಆದ ಸಾವು ಯಾವುದೇ ಕಿರುಕುಳವಾಗಿಲ್ಲ ಎಂದು ನೀಡಿದ ವರದಿ ಸತ್ಯಕ್ಕೆ ಸಂದ ಜಯವಾಗಿದೆ .ಎಂದು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ಮಾಜಿ ಮಂತ್ರಿ ಹಾಗೂ ಹಳಿಯಾಳ ಜೋಯಿಡಾ ಶಾಸಕ ಆರ್. ವಿ. ದೇಶಪಾಂಡೆ ಹೇಳಿದರು. ಈ ಸಾವು ಆದಾಗ ನಾನು ರಾತ್ರೋರಾತ್ರಿ ಗೋವಾ ಮೂಲಕ ಹೊನ್ನಾವರ ತಲುಪಿದ್ದನ್ನು ವಿವರಿಸಿದರು. … [Read more...] about ಪರೇಶ ಮೆಸ್ತಾ ತನಿಖೆ ಸತ್ಯಕ್ಕೆ ಸಂದ ಜಯ. ಆರ್. ವಿ. ದೇಶಪಾಂಡೆ.

ಪೋಸ್ಟ ಮೂಲಕ ತಂದೆಗೆ ವರದಿಯ ಪ್ರತಿ ಕಳುಹಿಸಿದ ಸಿಬಿಐ;ಪರೇಶ್ ಮೇಸ್ತಾ ಪ್ರಕರಣ : ಸಿಬಿಐನಿಂದ ಬಿ ರಿಪೋರ್ಟ್…!

October 4, 2022 by Deepika Leave a Comment

ಹೊನ್ನಾವರ : ಕಳೆದ ಐದು ವರ್ಷಗಳ ಹಿಂದೆ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದನೆನ್ನಲಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಅಂತೂ ಬಿ ರಿಪೋರ್ಟ್ ಸಲ್ಲಿಸಿದೆ!2017ರ ಡಿಸೆಂಬರ್ 6 ರಂದು ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಅನ್ಯ ಕೋಮಿನವರು ಹತ್ಯೆ … [Read more...] about ಪೋಸ್ಟ ಮೂಲಕ ತಂದೆಗೆ ವರದಿಯ ಪ್ರತಿ ಕಳುಹಿಸಿದ ಸಿಬಿಐ;ಪರೇಶ್ ಮೇಸ್ತಾ ಪ್ರಕರಣ : ಸಿಬಿಐನಿಂದ ಬಿ ರಿಪೋರ್ಟ್…!

ಹೊನ್ನಾವರ ಅಗ್ನಿಶಾಮಕ ದಳದಿಂದ ಆಯುಧ ಪೂಜೆ ಆಚರಣೆ

October 4, 2022 by Sachin Hegde Leave a Comment

ಆಯುಧಪೂಜೆಯ ನಿಮಿತ್ತ ಹೊನ್ನಾವರದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆಯಲ್ಲಿ ದುರ್ಗಾದೇವಿಯ ಪೂಜೆಯನ್ನು ಸಲ್ಲಿಸಿ ಫೈಯರ್ ಇಂಜಿನ್ ವಾಹನ ಹಾಗೂ ತಮ್ಮ ವಾಹನಗಳ ಪೂಜೆ ವಿಜ್ರಂಭಣೆಯಿಂದ ಆಯುಧ ಪೂಜೆಯನ್ನು ಆಚರಿಸಿದರು..ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಭಾರತೀಯ ಸಾಂಪ್ರದಾಯಿಕ ಸಮವಸ್ತ್ರವನ್ನ ತೊಡುವುದರ ಮುಖಾಂತರ ಗಮನಸೆಳೆದರು..ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೆ ಸಿಬ್ಬಂದಿಯ ಕುಟುಂಬಸ್ಥರು … [Read more...] about ಹೊನ್ನಾವರ ಅಗ್ನಿಶಾಮಕ ದಳದಿಂದ ಆಯುಧ ಪೂಜೆ ಆಚರಣೆ

ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!

October 4, 2022 by Deepika Leave a Comment

ಶಿರಸಿ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪದಲ್ಲಿ ಇಲ್ಲಿನ ಪೊಲೀಸರು ಈರ್ವರನ್ನು ವಶಕ್ಕೆ ಪಡೆದಿದ್ದಾರೆ.ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ ಗೌಸ್ ಅಜಮ್ ಹಾಗೂ ಮೆಹಬೂಬ್ ಸಾಬ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧಎಗೆ ಧಕ್ಕೆ ತರುವಂತೆ ಅನ್ಯ ಕೊಮೀನ … [Read more...] about ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,368 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar