ಚಿಕ್ಕಬಳ್ಳಾಪುರ: ‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್(ಸುದ್ದಿ)ಗಾಗಿ ಮನೆಗೆ_ಬೆಂಕಿ_ಹಚ್ಚುವಂತೆ ಪ್ರೇರೇಪಿಸಿದ್ದು_ಯೂಟ್ಯೂಬ್ ಚಾನಲ್ವೊಂದರ ವರದಿಗಾರ ಎಂಬ ಆತಂಕಕಾರಿ_ಅಂಶ_ತನಿಖೆ_ವೇಳೆ ಬಯಲಾಗಿದೆ.ಬಾಗೇಪಲ್ಲಿ ತಾಲೂಕು ಯಗವ_ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು … [Read more...] about ಸುದ್ದಿಗಾಗಿ ಮೃತ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿಸಿದ್ದ ಯುಟ್ಯೂಬ್ ಚಾನೆಲ್ ವರದಿಗಾರ ಬಂಧನ !ಬಾಗೇಪಲ್ಲಿ ನ್ಯೂಸ್” ನಡೆಸುತ್ತಿದ್ದ ಖದೀಮ ನರೇಂದ್ರಅಂದರ್.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಂಗಳವಾರ ಹಳಿಯಾಳದಲ್ಲಿ ೧೦ ಜನರಲ್ಲಿ ಸೊಂಕು ದೃಢ, ಕೊರೊನಾ ಸೇನಾನಿಗಳ ಕುಟುಂಬಕ್ಕೂ ಅಂಟಿದ ಸೊಂಕು.
ಹಳಿಯಾಳ:- ಕೊರೊನಾ ಸೊಂಕಿಗೆ ತುತ್ತಾಗಿರುವ ಹಳಿಯಾಳದ ಕೊರೊನಾ ಸೇನಾನಿಗಳ ಕುಟುಂಬದ 5 ಜನರಲ್ಲಿ, ಬೆಂಗಳೂರಿನಿ0ದ ವಾಪಸ್ಸಾಗಿದ್ದ 4 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ ಒಂದು ಗಂಡು ಮಗುವಿನಲ್ಲಿ ಹೀಗೆ ಮಂಗಳವಾರ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ 46 ಜನರಲ್ಲಿ ನಡೆಸಿದ ರ‍್ಯಾಪಿಡ್ ಪರೀಕ್ಷೆಯಲ್ಲಿ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ಕೊರೊನಾ ಸೊಂಕಿತರ ಸಂಖ್ಯೆ 160ಕ್ಕೆ … [Read more...] about ಮಂಗಳವಾರ ಹಳಿಯಾಳದಲ್ಲಿ ೧೦ ಜನರಲ್ಲಿ ಸೊಂಕು ದೃಢ, ಕೊರೊನಾ ಸೇನಾನಿಗಳ ಕುಟುಂಬಕ್ಕೂ ಅಂಟಿದ ಸೊಂಕು.
ಅರ್ಜಿ ಆಹ್ವಾನ
ಕಾರವಾರ ಜುಲೈ 27 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2020-21ನೇ ಸಾಲಿಗೆ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಘಟಕ ವೆಚ್ಚದ 40%, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ … [Read more...] about ಅರ್ಜಿ ಆಹ್ವಾನ
ಹಳಿಯಾಳ ಸಕ್ರಿಯ ಕೊರೊನಾ ಸೊಂಕಿತರ ಸಂಖ್ಯೆ95 ! ಶನಿವಾರ 12 ಜನ ಗುಣಮುಖರಾಗಿ ಬಿಡುಗಡೆ.
ಹಳಿಯಾಳ :- ಕಳೆದ 10 ದಿನಗಳಲ್ಲಿ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ_141_ಕ್ಕೆ_ತಲುಪಿದ್ದರೇ ಇಬ್ಬರು ವೃದ್ದರು_ಕೊರೊನಾಕ್ಕೆ_ಬಲಿಯಾಗಿದ್ದಾರೆ. ಹಳಿಯಾಳದ ಬಾಣಸಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರಯಲಾಗಿರುವ ಕೊವಿಡ್ ಕೇರ್ ಸೆಂಟರ್ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಯಾತ್ರಿ_ನಿವಾಸದಲ್ಲಿರುವ ಕೊವಿಡ್ ಕೇರ್ ಸೆಂಟರ್ ಹಿಗೆ ಎರಡು ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಂಕಿತರಲ್ಲಿ ಶನಿವಾರ ಒಂದೇ ದಿನ … [Read more...] about ಹಳಿಯಾಳ ಸಕ್ರಿಯ ಕೊರೊನಾ ಸೊಂಕಿತರ ಸಂಖ್ಯೆ95 ! ಶನಿವಾರ 12 ಜನ ಗುಣಮುಖರಾಗಿ ಬಿಡುಗಡೆ.
ಹಳಿಯಾಳ ಗ್ರಂಥಾಲಯ ಮೇಲ್ವಿಚಾರಕ ನಾಗಲಿಂಗ ಚಲವಾದಿ ವಿಧಿವಶ.
ಹಳಿಯಾಳ:- ಪಟ್ಟಣದ ಜಿಲ್ಲಾ ಕೇಂದ್ರ ಗ್ರಂಥಾಲಯದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ನಾಗಲಿಂಗ ಚಲವಾದಿ ಹಳಿಯಾಳದ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.ಹವ್ಯಾಸಿ ಗಾಯಕರಾಗಿ ಗುರುತಿಸಿಕೊಂಡಿದ್ದ ನಾಗಲಿಂಗ್ ತಮ್ಮ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅವರ ಸಾವಿಗೆ ಹಳಿಯಾಳ ಗ್ರಂಥಾಲಯದ ಸಿಬ್ಬಂದಿಗಳು, ಪತ್ರಕರ್ತರು ಸಂತಾಪ ಸೂಚಿಸಿದರು. … [Read more...] about ಹಳಿಯಾಳ ಗ್ರಂಥಾಲಯ ಮೇಲ್ವಿಚಾರಕ ನಾಗಲಿಂಗ ಚಲವಾದಿ ವಿಧಿವಶ.



