ಭಟ್ಕಳ: ಸಂಬಂಧಿಕರ ಮನೆಗೆ ಹೋಗಿ ಬರುವುದರೊಳಗಾಗಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ರಹಮತಾಬಾದಿನಲ್ಲಿ ನಡೆದಿದೆ .ತಾಲೂಕಿನ ರಹಮತಾಬಾದ ನಿವಾಸಿ ಶ್ರೀಮತಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಮನೆಯನ್ನು ಕಳ್ಳತನ ಮಾಡಲಾಗಿದೆ.ಇವರೆಲ್ಲ ಸಂಬಂಧಿಕರ ಮನೆಗೆ ಹೋಗಿ ಬರುವುದಲೊಳಗಾಗಿ ಮನೆಯ ಬಾಗಿಲನ್ನು ಮುರಿದು ಮಲಗುವ ಕೋಣೆಯ ಫರ್ನಶಿ ಕಪಾಟಿನಲ್ಲಿ … [Read more...] about ಔತಣಕೂಟಕ್ಕೆ ತೆರಳಿದ್ದ ವೇಳೆ ಮನೆಗೆ ನುಗಿದ್ದ ಕಳ್ಳರು 3 ಗಂಟೆಗಳ ಅವಧಿಯಲ್ಲಿ ಚಿನ್ನಾಭರಣ ಕಳವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಡಿಕೆ ಆಮದು ಆತಂಕ ಬೇಡ: ಸಚಿವ ಜ್ಞಾನೇಂದ್ರ
ಬೆಂಗಳೂರು: ನೆರೆಯ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.ಪ್ರಸ್ತುತ ನಮ್ಮ ದೇಶದಿಂದ ಭೂತಾನ್ ದೇಶಕ್ಕೆ ಸಂಸ್ಕರಿತ ಅಡಕೆ ಉತ್ಪನ್ನಗಳು ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, … [Read more...] about ಅಡಿಕೆ ಆಮದು ಆತಂಕ ಬೇಡ: ಸಚಿವ ಜ್ಞಾನೇಂದ್ರ
ರಾಹುಲ್ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶ- ಭಟ್ಕಳ ಬ್ಲಾಕ್ ಕಾಂಗ್ರೆಸನಿಂದ ಬೈಕ್ ಜಾಥಾ
ಭಟ್ಕಳ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂದಿಯವರ ಭಾರತ್ ಜೋಡೋ ಬ್ರಹತ್ 3570 ಕಿಲೋಮೀಟರ್ ಪಾದಾಯಾತ್ರೆ ಪ್ರವೇಶಿಸಿದರ ಪ್ರಯುಕ್ತ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಪ್ರವೇಶಕ್ಕೆ ಸ್ವಾಗತ ಕೋರಿ ಶುಕ್ರವಾರ ಭಟ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ ನ ಕಾರ್ಯಕರ್ತರು ಮಾಜಿ ಶಾಸಕ ಜೆ.ಡಿ.ನಾಯ್ಕ್ ನೇತೃತ್ವದಲ್ಲಿ ಬ್ರಹತ್ ಬೈಕ್ ಜಾಥಾ ನಡೆಸಿದರು.ಭಟ್ಕಳದ ಗೋರಟೆ ಕ್ರಾಸ್ ಇಂದ ಆರಂಭಗೊಂಡ ಬೈಕ ಜಾಥಾ ಭಟ್ಕಳದ ಸರ್ಕಲ್ನಲ್ಲಿ … [Read more...] about ರಾಹುಲ್ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶ- ಭಟ್ಕಳ ಬ್ಲಾಕ್ ಕಾಂಗ್ರೆಸನಿಂದ ಬೈಕ್ ಜಾಥಾ
ಕಾರ್ಮಿಕ ಇಲಾಖೆ ನೇಮಕಾತಿ/Karnataka Labour Department Recruitment 2022
ಕರ್ನಾಟಕ ಲೋಕಸೇವಾ ಅಯೋಗದಿಂದ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ -ಸಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸ್ತಕ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕಾರ್ಮಿಕ ಇಲಾಖೆಹುದ್ದೆಗಳ ಹೆಸರು : ಕಾರ್ಮಿಕ ನಿರೀಕ್ಷಕರು (ಗ್ರೂಪ್ - ಸಿ)ಒಟ್ಟು ಹುದ್ದೆಗಳ : 20ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ವಿದ್ಯಾರ್ಹತೆ :ಅಭ್ಯರ್ಥಿಗಳು ಕಾನೂನಿನಡಿ ಸ್ಥಾಪಿತವಾದ … [Read more...] about ಕಾರ್ಮಿಕ ಇಲಾಖೆ ನೇಮಕಾತಿ/Karnataka Labour Department Recruitment 2022
ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ.ವಂಚನೆ
ಅಂಕೋಲಾ: ವ್ಯಕ್ತಿಯೊಬ್ಬನಿಗೆ ಕೇಂದ್ರ ಸರ್ಕಾರದ ಉದ್ಯೋಗ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ ಘಟನೆ ಕುರಿತು ಮಂಗಳವಾರ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಕರಮಠ ವಿಠೋಬ ದೇವಸ್ಥಾನ ಸಮೀಪದ ನಿವಾಸಿ ವಿಶಾಲ ವಿವೇಕಾನಂದ ನಾರ್ವೇಕರ ವಂಚನೆಗೆ ಒಳಗಾದ ವ್ಯಕ್ತಿ. ಮುಂಬೈ ಮೂಲದ ಗೌರೇಶ ಸಂತೋಷ ಬಾಂದೇಕರ, ಪ್ರೇಮ್ ಕುಮಾರ ಎನ್.ಸೋಲಂಕಿ ವಂಚಿಸಿದ ಆರೋಪಿಗಳು. ಇವರ ವಿರುದ್ಧ ವಿಶಾಲ ನಾರ್ವೇಕರ ದೂರು ಸಲ್ಲಿಸಿದ್ದಾರೆ. … [Read more...] about ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂ.ವಂಚನೆ

