ಎಸ್‌ಬಿಐ ಫೌಂಡೇಶನ್‌ನ ಆಶ್ರಯದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ (SBI Asha Scholarship 2022) ವಿದ್ಯಾರ್ಥಿವೇತನ ನೀಡಲಾಗುತ್ತಿದೆ.6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಹತೆಗಳು ;ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರಬೇಕು.ಕಳೆದ … [Read more...] about ಎಸ್.ಬಿ.ಐನಿಂದ ವಿದ್ಯಾರ್ಥಿಗಳಿಗೆ ‘ 15 ಸಾವಿರ ವಿದ್ಯಾರ್ಥಿ ವೇತನ /SBI Asha Scholarship 2022
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪರಿಹಾರ ಸಭೆಯಲ್ಲಿ ಸಚಿವರ ಎದುರೇ ತಹಸೀಲ್ದಾರ್ ಸುಮಂತ್ ಅವರಿಗೆ ಗದರಿಸಿದ ಶಾಸಕ ಸುನೀಲ್ ನಾಯ್ಕ
ಭಟ್ಕಳ- ಭಟ್ಕಳದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕರೆದ ನೆರೆ ಪರಿಹಾರ ವಿತರಣೆ ಪ್ರಗತಿ ವೀಕ್ಷಣೆ ಸಭೆಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರು ಪ್ರಾಮಾಣಿಕವಾಗಿ , ಕಾನೂನು ಭದ್ದವಾಗಿ ತನ್ನ ಕಾರ್ಯ ನಿರ್ವಹಿಸಿದ ತಹಸೀಲ್ದಾರ್ ಸುಮಂತ ಅವರಿಗೆ ಸಚಿವರ ಎದುರು ನನ್ನ ಫೋನ್ ಕರೆಗೆ ಯಾಕೆ ಬೆಲೆ ಕೊಡುತ್ತಿಲ್ಲ, ನಾನು ಹೇಳಿದ ಕೆಲಸ ಯಾಕೆ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡು ಗದರಿಸಿದರು.ನಂತರ … [Read more...] about ಪರಿಹಾರ ಸಭೆಯಲ್ಲಿ ಸಚಿವರ ಎದುರೇ ತಹಸೀಲ್ದಾರ್ ಸುಮಂತ್ ಅವರಿಗೆ ಗದರಿಸಿದ ಶಾಸಕ ಸುನೀಲ್ ನಾಯ್ಕ
ಪ್ರಾಣಿಗಳ ಮೇಲಿನ ದೌರ್ಜನ: ಜೈಲು ಶಿಕ್ಷೆ
ಬೆಂಗಳೂರು: ಪ್ರಾಣಿಗಳ ಮೇಲೆ ದೌರ್ಜನ್ಯ ವರದಿಯಾದರೆ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗವುದು ಎಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.ರಾಜ್ಯಾದ್ಯಂತ ಪ್ರಾಣಿಗಳ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಬೀದಿ ನಾಯಿಗಳ ಆರೈಕೆದಾರರು ಹಾಗೂ ಫೀಡರ್ಸ್‌ಗಳಿಗೆ ವಿವಿಧ ದೂರುಗಳು ದಾಖ ಲಾಗುತ್ತಿದ್ದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ರ … [Read more...] about ಪ್ರಾಣಿಗಳ ಮೇಲಿನ ದೌರ್ಜನ: ಜೈಲು ಶಿಕ್ಷೆ
ಬುರ್ಖಾ ಧರಿಸಲು ನಕಾರ: ಪತ್ನಿ ಕೊಲೆ
ಮುಂಬೈ: ಮುಸ್ಲಿಂ ಸಾಂಪ್ರದಾಯಿಕ ಆಚರಣೆಯಾದ ಬುರ್ಖಾ ಧರಿಸಲು ನಿರಾಕರಿಸಿದ ಪತ್ನಿಯನ್ನು ಟ್ಯಾಕ್ಸಿ ಚಾಲಕನೋರ್ವ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಮುಂಬೈನಲ್ಲಿ ನಡೆದಿದೆ.ಹಿಂದುವಾಗಿದ್ದ ರೂಪಾಲಿಯನ್ನು 2019 ರಲ್ಲಿ ವಿವಾಹವಾಗಿದ್ದ ಇಕ್ಬಾಲ್ ಶೇಖ್ ಆಕೆಯನ್ನು ಇಸ್ಲಾಂಗೆ ಮತಾಂತರಿಸಿದ್ದ. ಇತ್ತೀಚೆಗೆ ಬುರ್ಖಾ ಧರಿಸಲು ಕುಟುಂಬ ಹಾಕುತ್ತಿದ್ದ ಒತ್ತಡಕ್ಕೆ ಮಣಿಯದ ಆಕೆ ಪತಿಯಿಂದ ದೂರವಾಗಿದ್ದಳು. ಆದರೆ ಶೇಖ್ ಆಕ್ರೋಶದಿಂದ ಸೋಮವಾರ ರಾತ್ರಿ … [Read more...] about ಬುರ್ಖಾ ಧರಿಸಲು ನಕಾರ: ಪತ್ನಿ ಕೊಲೆ
ಯಶಸ್ವಿಯಾದ ಕಬ್ಬುಬೆಳೆಗಾರರ ಸಂಘದ ಪ್ರತಿಭಟನೆ
ಹಳಿಯಾಳ : ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕ ಘಟಕ ಇವರ ವತಿಯಿಂದ ತೇರಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ತೇರಗಾಂವ ಗ್ರಾಮದಲ್ಲಿ, ಬೆಳಗಾವಿ ಯಲ್ಲಾಪೂರ ರಾಜ್ಯ ಹೆದ್ದಾರಿಯನ್ನು ಬಂದ ಮಾಡುವುದರ ಮೂಲಕ, ತಾಲೂಕ ಮಟ್ಟದ ಬೃಹತ ಪ್ರತಿಭಟನೆಯನ್ನು ಮಾಡಲಾಯಿತು.ಸ್ಥಳಕ್ಕೆ ಆಗಮಿಸಿದ ಹಳಿಯಾಳ ತಾಲೂಕು ದಂಡಾಧಿಕಾರಿಯಾದ … [Read more...] about ಯಶಸ್ವಿಯಾದ ಕಬ್ಬುಬೆಳೆಗಾರರ ಸಂಘದ ಪ್ರತಿಭಟನೆ




