ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,ಪರಸ್ಪರ ಸುಖ-ದುಃಖಗಳಲ್ಲಿ … [Read more...] about ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇಂದಿನಿಂದ ಅರ್ಧದಿನ ಕಿರಾಣಿ ಅಂಗಡಿ ಓಪನ್ ತಹಶೀಲ್ದಾರ್ ಸಮ್ಮತಿ – ದ್ವಂದ್ವ ನಿಲುವಿಗೆ ಜನತೆಯ ಆಕ್ರೋಶ.
ಹಳಿಯಾಳ :- ಇಂದು ಸೋಮವಾರದಿಂದ ಮತ್ತೇ ಹಳಿಯಾಳದಲ್ಲಿ ಕಿರಾಣಿ ಅಂಗಡಿಗಳು, ತರಕಾರಿ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ ಇಂತದ್ದೊಂದು ನಿರ್ಧಾರಕ್ಕೆ ಹಳಿಯಾಳ ತಹಶೀಲ್ದಾರ್ ಅವರು ಸಮ್ಮತಿ ಸೂಚಿಸಿದ್ದಾರೆ.ಸೋಮವಾರ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಕಿರಾಣಿ ವರ್ತಕರೊಂದಿಗೆ ಸಭೆ ನಡೆಸಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಪ್ರತಿದಿನ ಮಧ್ಯಾಹ್ನ 1 ಘಂಟೆಯವರೆಗೆ ಅಂಗಡಿ ತೆರೆಯಲು , ವ್ಯಾಪಾರ ಮಾಡಲು ಸಮ್ಮತಿ … [Read more...] about ಇಂದಿನಿಂದ ಅರ್ಧದಿನ ಕಿರಾಣಿ ಅಂಗಡಿ ಓಪನ್ ತಹಶೀಲ್ದಾರ್ ಸಮ್ಮತಿ – ದ್ವಂದ್ವ ನಿಲುವಿಗೆ ಜನತೆಯ ಆಕ್ರೋಶ.
ದಕ್ಷಿಣ ಕನ್ನಡಕ್ಕೆ 28 ಲಕ್ಷ ರೂ.ಮೌಲ್ಯದ ವೈದ್ಯಕೀಯ ಸಾಮಗ್ರಿ ಕಳುಹಿಸಿಕೊಟ್ಟ ಸುಧಾಮೂರ್ತಿ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಕರೆಗೆ ಸ್ಪಂದಿಸಿದ ಸುಧಾಮೂರ್ತಿ ಅಮ್ಮ. ಮನವಿ ಸಲ್ಲಿಸಿದ 36 ಗಂಟೆಗಳಲ್ಲಿ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮಹಾಮಾರಿ #covid19 ವಿರುದ್ಧದ ಹೋರಾಟದಲ್ಲಿ ಶ್ರಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಅಗತ್ಯ ವಸ್ತುಗಳಾದ,165000 ಮಾಸ್ಕ್5000 ಬಾಟಲ್ ಸ್ಯಾನಿಟೈಸರ್ (500 ML)85 … [Read more...] about ದಕ್ಷಿಣ ಕನ್ನಡಕ್ಕೆ 28 ಲಕ್ಷ ರೂ.ಮೌಲ್ಯದ ವೈದ್ಯಕೀಯ ಸಾಮಗ್ರಿ ಕಳುಹಿಸಿಕೊಟ್ಟ ಸುಧಾಮೂರ್ತಿ.
*ಒಮ್ಮೆ ಬಾರೋ*
ಪ್ರೇಮದ ಬದುಕಿನಲಿಸುಮ್ಮನೆ ಜ್ಞಾಪಿಸುತ ಕೂತಿರುವೆ ಮನದ ಉಸಿರಿನಲಿನಿನ್ನನೆ ಪ್ರೀತಿಸುತ ಕುಂತಿರುವೆಹೂನಗೆಯ ಚೆಲ್ಲಿ ಪ್ರೀತಿಯ ಅರಸನಾಗಿಕಾಣದ ಮನಸಿಗೆ ನೀ ಬೆಳಕನು ನೀಡಿದೆಪ್ರೀತಿಯ ಈ ಹೃದಯ ಮೆದುವಾಗಿಕಳೆದ ಸವಿದಿನಗಳ ನೆನಪನು ಕಾಡಿದೆಚಿತ್ರವ ಬೀಡಿಸಿ ನಿನ್ನ ಪೂಜಿಸಲೇನೊಮಾತನಾಡಲು ಒಮ್ಮೆ ಬಾರೋ ಗೆಳೆಯಕಾಯುವ ಕೆಲಸ ಮುಂದುವರೆಸಲೇನೊಜೊತೆ ಸೇರಲು ಒಮ್ಮೆ ಬಾರೋ ಇನಿಯನನಗಾಗಿದೆ ನೀ ಬರುವ ಸೂಚನೆಮಾಡಿದೆ ಈ ಜೀವ ನಿನ್ನದೆ ಯೋಚನೆಹಸಿರಾಗಿದೆ ಹೃದಯದ ಅರಮನೆಹಾಡಿದೆ ನಿನ್ನಯ … [Read more...] about *ಒಮ್ಮೆ ಬಾರೋ*
ಭಟ್ಕಳದಲ್ಲಿ ಮತ್ತೆ #ಮೂವರಿಗೆ ಕೊರೋನಾ ಪಾಸಿಟಿವ್ : ಜಿಲ್ಲೆಯಲ್ಲಿ 6ಕ್ಕೆ ಏರಿದ ಕೊರೋನಾ ಸಂಖ್ಯೆ.
ಭಟ್ಕಳ :- ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಸೋಂಕು ತಗುಲಿದ ಕುಟುಂಬದ ಮೂವರಲ್ಲಿ ಇದೀಗ ಸೋಂಕು ಇರೋದು ದೃಢ ಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.ದುಬೈನಿಂದ ಮುಂಬಯವರೆಗೆ ವಿಮಾನದ ಮೂಲಕ ಬಂದು ಅಲ್ಲಿದ್ದ ಭಟ್ಕಳಕ್ಕೆ ರೈಲ್ವೆಯಲ್ಲಿ ಪ್ರಯಾಣಿಸಿ ಭಟ್ಕಳಕ್ಕೆ ಬಂದಿದ್ದ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರೋದು ಕಳೆದ ಮೂರನಾಲ್ಕು ದಿನದ ಹಿಂದೆ ದೃಢ ಪಟ್ಟಿತ್ತು. ಇದೀಗ ಆತನ ಕುಟುಂಬದಲ್ಲಿರುವ ಮೂವರಲ್ಲೊ … [Read more...] about ಭಟ್ಕಳದಲ್ಲಿ ಮತ್ತೆ #ಮೂವರಿಗೆ ಕೊರೋನಾ ಪಾಸಿಟಿವ್ : ಜಿಲ್ಲೆಯಲ್ಲಿ 6ಕ್ಕೆ ಏರಿದ ಕೊರೋನಾ ಸಂಖ್ಯೆ.




