ಬೆಂಗಳೂರು:- ರಾಜ್ಯದಲ್ಲಿ ಇದುವರೆಗೆ 64 #ಕೊರೊನ ಸೋಂಕು ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಮೂವರು ಮೃತಪಟ್ಟಿದ್ದು, ಐವರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ.ಇಂದು ದಾಖಲಾದ ಹೊಸ 9 ಪ್ರಕರಣಗಳ ಮಾಹಿತಿ, ಜಿಲ್ಲಾವಾರು ಸೋಂಕಿತರ ಪಟ್ಟಿ, #ಕೊರೊನ ಸೋಂಕು ತಡೆಗಟ್ಟಲು ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ಎಲ್ಲ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಸಭೆಯ ಮುಖ್ಯಾಂಶಗಳು, ರಾಜ್ಯ ಮತ್ತು ಕೇಂದ್ರ ಸರಕಾರಗಳು … [Read more...] about ಕೊರೊನಾ ಕಿಲ್ಲರ್ ಗೆ ಕರ್ನಾಟಕದಲ್ಲಿ ಈವರೆಗೆ 64 ಮಂದಿಗೆ ಸೊಂಕು ದೃಢ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅನಗತ್ಯವಾಗಿ ವಾಹನದಲ್ಲಿ ಓಡಾಡಿದ್ರೆ ಲೈಸನ್ಸ್ ಹಾಗೂ ವಾಹನದ ನೊಂದಣಿ ರದ್ದು ಮಾಡಲಾಗುವುದು ; ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ
ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.
ಹಳಿಯಾಳ:- ತಾಲೂಕಿನ ಗಡಿಯ ಚೆಕ್‍ಪೊಸ್ಟ್‍ಗಳಲ್ಲಿ ನಾಕಾಬಂದಿ ಮಾಡಿರುವ ಕಾರಣ ಕೆಲವರು ಅಡ್ಡ ರಸ್ತೆಗಳನ್ನು ಹಿಡಿದು ಸಂಚರಿಸುತ್ತಿರುವ ಕಾರಣ ಗ್ರಾಮಾಂತರ ಭಾಗದ ಜನತೆ ತಮ್ಮ ಗ್ರಾಮಗಳಿಗೆ ಯಾರು ಬರದಂತೆ ತಾವೇ ರಸ್ತೆಗಳಿಗೆ, ಮರದ ಕೊಂಬೆಗಳು, ಕಲ್ಲು, ಪೈಪಗಳನ್ನು ಇಟ್ಟು ರಸ್ತೆ ಬಂದ್ ಮಾಡಿದ್ದು ಕಂಡು ಬರುತ್ತಿದೆ. ಹಳಿಯಾಳದ ಅಳ್ನಾವರ ರಸ್ತೆಯ ಅರ್ಲವಾಡ ಚೆಕ್‍ಪೊಸ್ಟ್, ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್‍ಪೊಸ್ಟ್ ಹಾಗೂ ಕಲಘಟಗಿ ರಸ್ತೆಯ ಕಾವಲವಾಡ ಚೆಕ್ … [Read more...] about ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.
ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.
ಹಳಿಯಾಳ:- ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶದ ಹಿನ್ನೆಲೆ ಹಳಿಯಾಳ ಸ್ತಬ್ಧವಾಗಿದೆ. ಕೆಲಸವಿಲ್ಲದೇ ಮನೆಯಿಂದ ಹೊರಬರುವವರಿಗೆ ಪೆÇಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ. ಹಳಿಯಾಳದ ಎಲ್ಲ ಅಂಗಡಿ,ಮುಂಗಟ್ಟುಗಳು ಬಂದ್ ಆಗಿವೆ, ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ. ವಾಹನಗಳು ಬೀದಿಗಿಳಿಯುತ್ತಿಲ್ಲ, ಕೆಎಸ್‍ಆರ್‍ಟಿಸಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವರು ಮನೆಗಳಲ್ಲಿ ಕೂರದೆ ತಮ್ಮ ಬೈಕ್‍ಗಳಲ್ಲಿ ಸುಖಾ ಸುಮ್ಮನೆ ಹಳಿಯಾಳ ಸುತ್ತಾಡಲು ಹೊರ ಬಂದವರಿಗೆ … [Read more...] about ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.
ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ
ಶಿರಸಿ : ಇಟಲಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಉತ್ತರಕನ್ನಡ ಮೂಲದ ಯುವತಿಯೊಬ್ಬಳು ತನ್ನಿಂದ ಸೋಂಕು ಹರಡಬಾರದು ಎನ್ನುವ ಉದ್ದೇಶದಿಂದ ವಿದೇಶದಲ್ಲಿಯೇ ಉಳಿದುಕೊಂಡು ಮಾದರಿಯಾಗಿದ್ದಾಳೆ.ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರತಿಭಾ ಹೆಗಡೆ ಸದ್ಯ ಇಟಲಿಯಲ್ಲಿಯೇ ಉಳಿದುಕೊಳ್ಳುವ ದಿಟ್ಟ ನಿರ್ಧಾರ ಮಾಡಿರುವ ಯುವತಿ.ಈಕೆ ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ತನ್ನ ಫೇಸ್ ಬುಕ್ ನಲ್ಲಿ ಬರೆದ ವಿಚಾರ ಈಗ ಎಲ್ಲಡೆ ಹರಿದಾಡುತ್ತಿದೆ. ಆ ವಿಷಯ ಏನು … [Read more...] about ಇಟಲಿಯಿಂದ ಊರಿಗೆ ಮರಳದ ಶಿರಸಿಯ ಹುಡುಗಿ : ತನ್ನಿಂದ ಸೋಂಕು ಹರಡಬಾರದೆಂದು ಈ ಕ್ರಮ ಎಂದ ಪ್ರತಿಭಾ ಹೆಗಡೆ



