ಭಟ್ಕಳ: ಶಿವಕೃಪ ಲಾಡ್ಜವೊಂದರಲ್ಲಿ ವೇಷ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಇಬ್ಬರ ಬಂಧನ ಮಾಡಿದ್ದು ಓರ್ವ ಪರಾರಿಯಾಗಿರುವ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.ಬಂಧಿತ ಆರೋಪಿಗಳನ್ನು ನಾಗರಾಜ ಮಂಜುನಾಥ ಮೊಗೇರ ಇನ್ನೋರ್ವ ಮಯೂರ ಎಂದು ತಿಳಿದು ಬಂದಿದೆ. ಪರಾರಿಯಾದ ಆರೋಪಿಯನ್ನು ಶಿವಪ್ರಸಾದ್ ರಾವ್ ಎಂದು ತಿಳಿದು ಬಂದಿದೆ.ಇವರು ತಮ್ಮ ಲಾಭಗೊಸ್ಕರ ನೊಂದ ಮಹಿಳೆಯರನ್ನು ಕರೆಸಿ ಮುರುಡೇಶ್ವರ ಶಿವಕೃಪ ಲಾಡ್ಜನಲ್ಲಿ … [Read more...] about ಮುರ್ಡೇಶ್ವರ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ;ಇಬ್ಬರ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
KPSC ನೇಮಕಾತಿ 2022
ಕರ್ನಾಟಕ ಲೋಕ ಸೇವಾ ಆಯೋಗದಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು . ಇಲಾಖೆ ಹೆಸರು : ಕರ್ನಾಟಕ ಲೋಕ ಸೇವಾ ಆಯೋಗದಿಂದ ಸಹಾಯಕಹುದ್ದೆಗಳ ಹೆಸರು : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ನಿರ್ದೇಶಕಒಟ್ಟು ಹುದ್ದೆಗಳು : 55ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಹುದ್ದೆಗಳ ಹೆಸರು :ರಾಜ್ಯೇತರ … [Read more...] about KPSC ನೇಮಕಾತಿ 2022
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಇಲಾಖೆ ನೇಮಕಾತಿ/ bharatiya reserve bank recruitment-2022
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ( BRBNMPL ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು . ಬ್ಯಾಂಕ್ ಹೆಸರು : ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ಪೋಸ್ಟ್‌ಗಳ ಸಂಖ್ಯೆ: 17ಉದ್ಯೋಗ ಸ್ಥಳ: ಕರ್ನಾಟಕಪೋಸ್ಟ್ ಹೆಸರು: ಸಹಾಯಕ ಮ್ಯಾನೇಜರ್, ಡೆಪ್ಯೂಟಿ … [Read more...] about ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಇಲಾಖೆ ನೇಮಕಾತಿ/ bharatiya reserve bank recruitment-2022
ನಕಲಿ ದಾಖಲೆ ಪತ್ರ ಸೃಷ್ಟಿಸುತ್ತಿದ್ದ ಆರೋಪಿಯ ಬಂಧನ
ಭಟ್ಕಳ: ತಾಲೂಕಿನ ಜಾಲಿರೋಡ್ ಅರ್ಶದ್ಕ್ಯಾಶ್ಯೂ ಇಂಡಸ್ಟ್ರೀಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೋರ್ವನಿಗೆ ಪಿಎಫ್ (ಎಂಫ್ಲಾ ಯೀಸ್ ಪ್ರಾವಿ ಡೆಂಟ್ ಫಂಡ್) ಹಣವನ್ನು ದೊರ ಕಿಸಿ ಕೊಡಲು ನಕಲಿ ದಾಖಲೆ ಪತ್ರವನ್ನು ಸೃಷ್ಟಿಸಿದ್ದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಮುಂಡಳ್ಳಿಯ ರಾಜೇಶ ದೇವಡಿಗ (30) ಎಂದು ಗುರುತಿಸಲಾಗಿದ್ದು, ಈತನಿಂದ ವಿವಿಧ ಪ್ರೌಢಶಾಲೆ, ಕಂಪನಿಗಳ ಸೀಲ್‌ಗಳನ್ನು … [Read more...] about ನಕಲಿ ದಾಖಲೆ ಪತ್ರ ಸೃಷ್ಟಿಸುತ್ತಿದ್ದ ಆರೋಪಿಯ ಬಂಧನ
ರೈಲಿನಿಂದ ಬಿದ್ದು ವ್ಯಕ್ತಿ ಸಾವು
ಹೊನ್ನಾವರ : ತಾಲೂಕಿನ ಕಳಸಿನ ಮೋಟೆಯ ಸಮೀಪ ರೈಲು ಸೇತುವೆಯ ಮೇಲೆ ವ್ಯಕ್ತಿಯೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ . ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಕಬ್ಬಿಣದ ಸಲಾಕೆಗೆ ನೇತಾಡುತ್ತಿ ದ್ದನ್ನು ನೋಡಿ ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ದರು ಚಿಕಿತ್ಸೆ ಪಫಲಕಾರಿಯಾಗದೆ ಮೃತ ಪಟ್ಟ ಘಟನೆ ವರದಿಯಾಗಿದೆ .ಮಂಗಳೂರು ಪ್ರೇಮ್ ನಗರದ ಸುನೀಲ್ ಲಾರೆನ್ಸ್ ರೋಡ್ರಿಗಿಸ್ ಮೃತ ಪಟ್ಟವರಾಗಿದ್ದು , ಮಾನಸಿಕವಾಗಿ ಸ್ಥಿಮಿತ … [Read more...] about ರೈಲಿನಿಂದ ಬಿದ್ದು ವ್ಯಕ್ತಿ ಸಾವು



