ಜೊಯಿಡಾ ; ಕೇಂದ್ರ ಸರಕಾರದ ಹೊಸ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ದ ಭಾರತ ಕಮ್ಯುನಿಷ್ಟ ಪಕ್ಷ(ಮಾಕ್ರ್ಸವಾದಿ) ಜೋಯಿಡಾ ಶಾಖೆ ಇಂದು ಗುರುವಾರ ಪ್ರತಿಭಟಿಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಮುಖೇನ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ದ ದೇಶಾದ್ಯಂತ ಎಡಪಕ್ಷಗಳ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜೋಯಿಡಾದಲ್ಲಿ … [Read more...] about ಪೌರತ್ವ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಜೋಯಿಡಾ ಕಮ್ಯುನಿಷ್ಟ ಪಕ್ಷದ ಮುಖಂಡರು ಉಪತಹಶೀಲ್ದರ ಮುಖೇನ ರಾಷ್ಟ್ರಪತಿಗಳಿಗೆ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)
#ಅಂಕೋಲಾ:- #ವೃದ್ದ ದಂಪತಿಗಳಿಬ್ಬರನ್ನು #ಕೈಕಾಲು #ಕಟ್ಟಿಹಾಕಿ #ಅಮಾನುಷವಾಗಿ #ಕೊಲೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯತ ವ್ಯಾಪ್ತಿಯ #ಆಂದ್ಲೆ #ಗ್ರಾಮದಲ್ಲಿ ನಡೆದಿದೆ.ಶುಕ್ರವಾರದಿಂದ ಶನಿವಾರ ಬೆಳಗಿನ ಜಾವದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಜೋಡಿ ಕೊಲೆಯ ಸುದ್ದಿ ಹರಡುತ್ತಿದ್ದಂತೆ ಅಂಕೋಲಾ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು ಘಟನಾ ಸ್ಥಳಕ್ಕೆ … [Read more...] about ಅಂಕೋಲಾ ಜನತೆಯನ್ನು ಬೆಚ್ಚಿ ಬಿಳಿಸಿದ #ಡಬಲ್ #ಮರ್ಡರ್ (ಜೋಡಿ ಕೊಲೆ)
ಮಾನವೀಯತೆ ಮೆರೆದ ಜೋಯಿಡಾ ಪೋಲಿಸ್ ಅಧಿಕಾರಿಗಳು.
ಜೋಯಿಡಾ - ತಾಲೂಕಿನ ಜೋಯಿಡಾ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ ಬಸವೇಣ್ಣಪ್ಪ.ಯಲ್ಲಪ್ಪ,ಹುಗ್ಗೆಣ್ಣವರ ಎಂಬ ವೃದ್ದನ್ನು ಜೋಯಿಡಾದ ಎ.ಎಸ್.ಐ. ನರೇಂದ್ರ ಆಚಾರಿ ಮತ್ತು ಸಿಬ್ಬಂದಿಗಳು ಅವರ ಮೂಲ ಮನೆಗೆ ತಲುಪಿಸಿದ ಘಟನೆ ನಡೆದಿದೆ.ಘಟನೆಯ ವಿವರ - ಬಸವೇಣ್ಣಪ್ಪ ಹುಗ್ಗೆಣ್ಣವರ ಇವರು ಮೂಲತಃ ಕುಂದಗೊಳದ ಲಕ್ಷೀಶದವರು ಕಳೆದ ೪೦ ವರ್ಷ ದ ಹಿಂದೆ ಜೋಯಿಡಾದ ಕಾಡಿಗೆ ಬಿದಿರು ಕಡಿಯುವ ಕೆಲಸಕ್ಕೆ ಬಂದಿದ್ದರು, ಕೆಲ ವರ್ಷಗಳ ಹಿಂದೆ ಈ … [Read more...] about ಮಾನವೀಯತೆ ಮೆರೆದ ಜೋಯಿಡಾ ಪೋಲಿಸ್ ಅಧಿಕಾರಿಗಳು.
ಮಕ್ಕಳೆಂಬ ಸೃಜನಶೀಲ ವ್ಯಕ್ತಿತ್ವದ ಜೊತೆಗೆ
ಮನಸ್ಸಿನಲ್ಲಿ ಏನೇನೂ ಕಲ್ಮಶವಿಲ್ಲದೆ ಎಲ್ಲದರಲ್ಲಿ ಹೊಸತು ಹುಡುಕುವ ಹಾಗೂ ಹುಡುಕಿ ಕೆದಕಿ ಪ್ರಶ್ನಿಸುವ ಆ ಮುಗ್ದ ಮನದ ಮಕ್ಕಳಲ್ಲಿ ಅದೆಷ್ಟೋ ಸೃಜನಶೀಲ ಭಾವನೆಗಳು ಹುದುಗಿರುತ್ತವೆ. ಅದಕ್ಕಾಗಿಯೇ “ಮಕ್ಕಳೆಂದರೆ ದೇವರ ತೋಟದಲ್ಲಿ ಅರಳಿದ ಹೂವುಗಳು” ಎಂದಿದ್ದಾರೆ ಹಿರಿಯರು. ಮಗುವಿನ ಒಳಗಿನ ಸೃಜನಾತ್ಮಕತೆಗೆ ನಾವೆಲ್ಲ ಮನ ಸೋತವರೇ ಸರಿ. ಆದರೆ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವ ಜನರಿಗಿಂತ ಅದನ್ನು ಮೊಟಕುಗೊಳಿಸುವವರೇ ಹೆಚ್ಚು . ಅವರವರ ಸಾಮಥ್ರ್ಯವನ್ನು ಅರಿತು ಅದಕ್ಕೆ … [Read more...] about ಮಕ್ಕಳೆಂಬ ಸೃಜನಶೀಲ ವ್ಯಕ್ತಿತ್ವದ ಜೊತೆಗೆ
ಹೃದಯ ಹಾಡಿತು
ಇಂದೂ ಅನಿಸಿದೆ ನಿನ್ನ ನೋಡಲೆಂದುಮನವು ಹೇಳಿದೆ ನೀನೆ ಬೇಕೆಂದುನಿಂತು ಕಾಯಲೇ ನಿನ್ನ ದರುಶನಕೆಸಿರಿತನವಾಗು ನನ್ನ ಈ ಹೃದಯದ ಬಡತನಕೆದಿನವಿಡಿ ಮನಸಲ್ಲಿ ನಿಂದೆ ನೆನಪಿನ ಬಣ್ಣನಿನ್ನಾರೂಪ ಕಾಣಲು ಮುಚ್ಚೆನು ಈ ನನ್ನ ಕಣ್ಣಆಸೆಯ ಗೀತೆಯು ಮನಸ್ಸಿನ ಪುಟದಲಿಪ್ರೀತಿಯನು ಹಂಚಿಕೊಂಡು ಹೃದಯವೆ ಹಾಡಲಿಬದುಕಿನಲಿ ಎಲ್ಲವ ಮೀರಿ ನಿನ್ನನೆ ನೆನೆದೆಉಸಿರಿನ ಉಸಿರಾದ ನಿನ್ನನ್ನೆ ನೆನಪಿಸಿ ನಲಿದೆಬರಗಾಲದಲ್ಲಿ ಮಳೆ ಬಂದಿರುವ ಹಾಗಿದೆಮಾತು ಮಾತಿಗೂ ನಿನ್ನ ಹೆಸರನೆ ಕೂಗಿದೆನಿನ್ನಾ … [Read more...] about ಹೃದಯ ಹಾಡಿತು




