ಹಳಿಯಾಳ :- ಉತ್ತರ ಕರ್ನಾಟಕದಲ್ಲಿ ಯುದ್ಧೋಪಾದಿಯಲ್ಲಿ ನಡೆಯುತ್ತಿರುವ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಬೋಟ್ ಮುಗುಚಿ 5 ಮಂದಿ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದೃಷ್ಟವಶಾತ್ ಅವರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ.ಕೊಪ್ಪಳದ ಗಂಗಾವತಿಯ ವಿರೂಪಾಕ್ಷ ಗಡ್ಡೆಯಲ್ಲಿ ಸಂಭವಿಸಿದ ಆಕಸ್ಮಿಕ ಬೋಟ್ ಮಗುಚಿ ಪ್ರವಾಹಕ್ಕೆ ಸಿಲುಕಿದ ರಕ್ಷಣಾ ಸಿಬ್ಬಂದಿಯವರನ್ನು ಮತ್ತೊಂದು … [Read more...] about ರಕ್ಷಣೆಗೆ ಬಂದವರೇ ನೀರು ಪಾಲಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸೇಫ್..
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮುಂಡಗೋಡದ ಚಿಗಳ್ಳಿ ಜಲಾಶಯ ಒಡೆದು ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆ- ರಸ್ತೆಗೆ ಹಾನಿ.
ಮುಂಡಗೋಡ:- ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿ ಜನಲಾಶಯದ ಡ್ಯಾಂ ಮಧ್ಯಭಾಗದಿಂದ ಒಡೆದು ನೀರು ರಸ್ತೆಯ ಮೇಲೆ ರಭಸದಿಂದ ಹರಿಯುತ್ತಿದ್ದ ಕಾರಣ ಶಿರಸಿ ಮಾರ್ಗದ ಸಂಚಾರ ಬಂದ್ ಮಾಡಲಾಗಿತ್ತು. ಸಾಯಂಕಾಲದ ಹೊತ್ತಿಗೆ ನೀರಿನ ಪ್ರಮಾಣ ಕಡಿಮೆ ಆಗಿದೆ.ಚಿಗಳ್ಳಿ ಡ್ಯಾಂ ಒಡೆದಿದ್ದರಿಂದ ಉಂಟಾದ ಪ್ರವಾಹದಲ್ಲಿ ಅರಣ್ಯ ಇಲಾಖೆಯ ಮನೆಯೊಂದು ಕೊಚ್ಚಿಕೊಂಡು ಹೋಗಿದೆ.ಮುಂಡಗೋಡಿನಿಂದ ಶಿರಸಿ ಹೊಗುವ ಮಾರ್ಗದಲ್ಲಿ 10 ಕೀಮಿ ಅಂತರದಲ್ಲಿ ಇರುವ ನರ್ಸರಿ ಹಳ್ಳದ ಸೇತುವೆ … [Read more...] about ಮುಂಡಗೋಡದ ಚಿಗಳ್ಳಿ ಜಲಾಶಯ ಒಡೆದು ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆ- ರಸ್ತೆಗೆ ಹಾನಿ.
ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ವಿತರಣೆ
ಹೊನ್ನಾವರ . ಉತ್ತರ ಕನ್ನಡ ಜಿಲ್ಲೆಂiÀi ಸಿ.ಎಸ್.ಸಿ. (ಸಾಮಾನ್ಯ ಸೇವಾ ಕೇಂದ್ರ)ಯ ವಿ.ಎಲ್.ಇ.ಗಳು ಸೇರಿ ಹೊನ್ನಾವರ ತಾಲೂಕಿನ ಹಡಿನಬಾಳ ಕಳಲೆಕೇರಿ, ಹಾಡಗೇರಿ ಹಾಗೂ ಕಡಗೇರಿಯ ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಿದರು. ರಾಜ್ಯ ವ್ಯವಸ್ಥಾಪಕರಾದ ರಾಬರ್ಟ್‍ರವರ ಮಾರ್ಗದರ್ಶನ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಕ್ಷಯ ನಾಯ್ಕರವರ ನೇತೃತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳನ್ನು … [Read more...] about ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ವಿತರಣೆ
ಸದ್ಯ ಹುಲಿಕೇರಿಯ ಇಂದ್ರಮ್ಮನ ಕೆರೆ ಸೇಫ್..
ಧಾರವಾಡ :- ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮ ಬಳಿಯಲ್ಲಿ 700 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಇಂದ್ರಮ್ಮನ ಕೆರೆಯಲ್ಲಿ ನೀರಿನ ಹೊರ ಹರಿವು ಕಡಿಮೆಯಾಗಿದೆ.ನಿರಂತರವಾಗಿ ಒಂದು ವಾರಗಳ ಕಾಲ ಸುರಿದ ಭಾರಿ ಮಳೆಗೆ ಇಂದ್ರಮ್ಮನ ಕೆರೆ ಅಪಾಯದ ಮಟ್ಟದಲ್ಲಿ ಹರಿದು ಅಳ್ನಾವರ ಹಾಗೂ ಹಳಿಯಾಳ ಭಾಗದಲ್ಲಿ ಪ್ರವಾಹ ಸೃಷ್ಟೀಯಾಗಿತ್ತು. ಬಳಿಕ ಈ ಕೆರೆ ಒಡೆಯಲಿದೆ ಎಂದು ಹೇಳಿ ಹೈ ಅಲರ್ಟ್ ಘೋಷಿಸಲಾಗಿತ್ತು ಆದರೇ ದೇವರ ಕೃಪೆಯಿಂದ ಸದ್ಯ ಕೆರೆ ಸೇಫ್ ಇದ್ದು ಕೆರೆ … [Read more...] about ಸದ್ಯ ಹುಲಿಕೇರಿಯ ಇಂದ್ರಮ್ಮನ ಕೆರೆ ಸೇಫ್..
ಕೆರೆ ಒಡೆದ ಪ್ರದೇಶಕ್ಕೆ ಬೇಟಿನೀಡಿದ ಜನಪ್ರಪತಿನಿದಿಗಳು, ಬೆಳೆ ನಾಶ ಪರಿಶೀಲಿಸಿದರು.
ಜೋಯಿಡಾ 10 ; ತಾಲೂಕಿನ ಜಗಲಬೇಟ್ ಹಾಗೂ ಶಿಂಗರಗಾಂವ ಗ್ರಾ.ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದ 7 ಕಡೆ ಬೃಹತ್ ಕೆರೆಗಳ ಕಟ್ಟೆ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದರೆ, ನಾಲ್ಕು ಮನೆಗಳು ಕುಸಿದು ಅಪಾರ ಹಾನಿಯಾಗಿದ್ದ ವರಧಿಯಾಗಿದೆ. ಜಗಲಬೇಟ್ ಹಾಗೂ ಶಿಂಗರಗಾಂವ ಪಂಚಾಯತ್ ವ್ಯಾಪ್ತಿಯ ಕುಡಲಗಾಂವ, ವೈನಿ, ಮಾಲಂಬಾ ಹಾಗೂ ಜಗಲಬೇಟ್‍ಗಳಲ್ಲಿ ತಲಾ ಒಂದೊಂದು ಮನೆಗಳು ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. … [Read more...] about ಕೆರೆ ಒಡೆದ ಪ್ರದೇಶಕ್ಕೆ ಬೇಟಿನೀಡಿದ ಜನಪ್ರಪತಿನಿದಿಗಳು, ಬೆಳೆ ನಾಶ ಪರಿಶೀಲಿಸಿದರು.



