ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮದ ಬಡವಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಅಪಾಯಕ್ಕೆ ಎಡೆಮಾಡಿಕೊಂಡುವAತಾಗಿದ್ದು, ಸಂಚರಿಸುವಾಗ ಜೀವ ಭಯದಲ್ಲಿ ತೆರಳಬೇಕಾದ ಸ್ಥಿತಿ ಎದುರಾಗಿದೆ.20 ವರ್ಷಗಳ ಹಿಂದೆ ಎಡರು ಊರನ್ನು ಒಂದು ಮಾಡಿದ್ದ ಸೇತುವೆ ಇದೀಗ ಪ್ರಾಣಕ್ಕೆ ಸಂಚಕಾರ ತರುವಂಥಿದ್ದು, ಸೇತುವೆ ಸರಿಪಡಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಟೂರಿಸ್ಟ್ ಸ್ಟಾಟ್ ಆಗಿ, ಪೊಟೊಶೂಟ್ ತಾಣವಾಗಿ ಪ್ರಸಿದ್ದಿ … [Read more...] about ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕರ್ಕಿಯ ತೂಗು ಸೇತುವೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಾಲೂಕಿನ ವಿವಿಧೆಡೆ ವಿಸರ್ಜನೆಗೊಂಡ ಗಣೇಶ
ಭಟ್ಕಳ: ತಾಲೂಕಿನ ವಿವಿಧೆಡೆಯಲ್ಲಿ ಐದು ದಿನಗಳಿಂದ ಪೂಜಿಸಲ್ಪಟ್ಟ ಗಣೇಶನನ್ನು ವಿಜೃಂಭಣೆಯೊಂದಿಗೆ ಭಕ್ತಿ ಆದರಗಳ ಮೂಲಕ ವಿದಾಯ ಹೇಳಲಾಯಿತು.ರಿಕ್ಷಾ ಯೂನಿಯನ್ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ, ವಿಶ್ವಹಿಂದು ಪರಿಷತ್ ವತಿಯಿಂದ ಸ್ಥಾಪಿಸಲ್ಪಟ್ಟ ಗಣೇಶ, ಕೆಎಸ್‌ಆರ್‌ಟಿಸಿ ನೌಕರರ ವತಿಯಿಂದ ಪೂಜಿಸಲ್ಪಟ್ಟ ಗಣಪತಿ, ಪೊಲೀಸ್ ಇಲಾಖೆಯಿಂದ ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳು. ಮಣ್ಕುಳಿ ಸಾರ್ವಜನಿಕ ಗಣಪತಿ ಮೂರ್ತಿಗಳು ಬೃಹತ್ … [Read more...] about ತಾಲೂಕಿನ ವಿವಿಧೆಡೆ ವಿಸರ್ಜನೆಗೊಂಡ ಗಣೇಶ
ದಿವಂಗತ ಆರ್.ಎನ್.ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ
ಭಟ್ಕಳ: ಮುರುಡೇಶ್ವರ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್.ಶೆಟ್ಟಿಯವರ ಪಂಚಲೋಹದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿದೆ.ಈ ಹಿಂದೆ ಮುರುಡೇಶ್ವರ ಶಿವನ ವಿಗ್ರಹದ ಮುಂಭಾಗದಲ್ಲಿರುವ ಕಂದುಕಗಿರಿಯಲ್ಲಿ ಸುಮಾರು 1560 ಕೆಜೆ ತೂಕ ಹಾಗೂ 15 ಫಿಟ್ ಉದ್ದದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದೇ ರೀತಿ ಈಗ ಒಲಗ ಮಂಟಪದ ಮುಂಭಾಗದಲ್ಲಿ ದಿವಂಗತ ಆರ್.ಎನ್.ಶೆಟ್ಟಿಯವರ ಪ್ರತಿಮೆ ಅನಾವರಣ ಮಾಡಲಾಗಿದೆ.ಈ ಸಂದರ್ಭದಲ್ಲಿ … [Read more...] about ದಿವಂಗತ ಆರ್.ಎನ್.ಶೆಟ್ಟಿಯವರ ಪಂಚಲೋಹದ ಪ್ರತಿಮೆ ಅನಾವರಣ
ಕ್ರೆಡಿಟ್ ಮಿತಿ ಹೆಚ್ಚಿಸುವ ನೆಪದಲ್ಲಿ ವಂಚನೆ
ಹುಬ್ಬಳ್ಳಿ : ಕ್ರೆಡಿಟ್ ಕಾರ್ಡ್ ಅಪಡೇಟ್ ಮಾಡುವ ಜತೆಗೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ನಂಬಿಸಿ ಲಿಂಕ್ ಕಳುಹಿಸಿ ಹಂತ-ಹಂತವಾಗಿ 79 ಸಾವಿರ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ.ಕೇಶ್ವಾಪುರದ ವಿಜಯಕುಮಾರ ಬೌಚ ವಂಚನೆಗೊಳಗಾದವರು. ನಿಮ್ಮ ಕಾರ್ಡ್ ಅಪಡೇಟ್ ಮಾಡಬೇಕು. ಇಲ್ಲದಿದ್ದರೆ, ಬ್ಲಾಕ್ ಆಗಲಿದೆ ಎಂದಿದ್ದಾರೆ. ಅಲ್ಲದೇ, ಕ್ರೆಡಿಟ್ ಲಿಮಿಟ್ ಹೆಚ್ಚಿಗೆ ಮಾಡುತ್ತೇವೆ ಎಂದು ನಂಬಿಸಿದ್ದಾರೆ.ಬಳಿಕ … [Read more...] about ಕ್ರೆಡಿಟ್ ಮಿತಿ ಹೆಚ್ಚಿಸುವ ನೆಪದಲ್ಲಿ ವಂಚನೆ
ಸಾರ್ವಜನಿಕ ಗಣೇಶೋತ್ಸವ ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ;ಗೋವಿಂದ ನಾಯ್ಕ
ಭಟ್ಕಳ : ಅಂದು ಸಾತ್ವಂತ್ರö್ಯಕ್ಕಾಗಿ ರಾಷ್ಟಿçÃಯ ಏಕತೆಯ ಉದ್ದೇಶದಿಂದ ಆಚರಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದು ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು. ಅವರು ಪಟ್ಟಣದ ಮಣ್ಕುಳಿಯ ಮಿತ್ರಯುವಕ ಮಂಡಳಿ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಸಾಂಸ್ಕçತೀಕ ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಇಂದು ಎಲ್ಲಾ ರಂಗದಲ್ಲೂ ವೇಗವಾಗಿ ಬೆಳೆಯುತ್ತಿದೆ. ನಾವು … [Read more...] about ಸಾರ್ವಜನಿಕ ಗಣೇಶೋತ್ಸವ ಹಿಂದೂ ಸಮಾಜವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ;ಗೋವಿಂದ ನಾಯ್ಕ




