• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಅತ್ಯಾಚಾರಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ 20 ವರ್ಷ ಶಿಕ್ಷೆ ಪ್ರಕಟ

September 8, 2022 by bkl news Leave a Comment

ಭಟ್ಕಳ - ಕಳೆದ ವರ್ಷ ಫೆಬ್ರುವರಿ 2021 ರಲ್ಲಿ ಶಿರಾಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಪ್ರಮುಖ ಅತ್ಯಾಚಾರಿ ಆರೋಪಿತರಾದ ರವಿ ಶಂಕರ ಪಟಗಾರ ,ಪ್ರಾಯ 25 ವರ್ಷ ವಾಸ: ಹುಲೇಕಲ್‌ ಗ್ರಾಮ ಅರೇಹುಲೇಕಲ್, ಶಿರಸಿ ಇವನಿಗೆ 3 ವರ್ಷ ಶಿಕ್ಷೆ, 5,000/- ದಂಡ ಮತ್ತು ಇನೊಬ್ಬ ಆರೋಪಿ ಶಿವರಾಜ, ಮಾದೇವ ನಾಯ್ಕ ಪ್ರಾಯ : 22 ವರ್ಷ ಉದ್ಯೋಗ ಹೋಟೆಲ ಕೆಲಸ ಸಾ: ಸೋಮಿಮನೆ, ಗುಡಿಹಿತ್ತಲ್, ಭಟ್ಕಳ ಇವನಿಗೆ 20 ವರ್ಷ ಶಿಕ್ಷೆ, 95,000/-ರೂ ದಂಡ ವಿಧಿಸಿ ಸೆಪ್ಟೆಂಬರ್ 6 ರಂದು ಜಿಲ್ಲಾ … [Read more...] about ಅತ್ಯಾಚಾರಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ 20 ವರ್ಷ ಶಿಕ್ಷೆ ಪ್ರಕಟ

ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ

September 8, 2022 by Deepika Leave a Comment

ವಿಜಯಪುರ ಜಿಲ್ಲೆಯ ಸಿದ್ದರಾಮಪ್ಪ ಪೊಲೀಸ್ ಬಲೆಗೆ ಕೆಲಸಕ್ಕೆ ಅಕ್ರಮ ದಾಖಲೆ ! ಬಂಧಿತರ ಸಂಖ್ಯೆ 12 ಕ್ಕೆಬೆಂಗಳೂರು : ಕಳೆದ 2014-15 ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬAಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. ಇವರೊಂದಿಗೆ ಬಂಧಿತ ಶಿಕ್ಷಕರ ಸಂಖ್ಯೆ 12 ಕ್ಕೇರಿದಂತಾಗಿದೆ.ವಿಜಯಪುರ … [Read more...] about ಕಾಂಗ್ರೆಸ್ ಕಾಲದ ಅಕ್ರಮ : ಮೊತ್ತೊಬ್ಬ ಶಿಕ್ಷಕನ ಬಂಧನ

ಅಪಘಾತ ; ಮೂವರು ಸಾವು

September 8, 2022 by Deepika Leave a Comment

ಕಾನಕೋಣ (ಗೋವಾ) : ಇಲ್ಲಿನ ರಾಷ್ಟಿçÃಯ ಹೆದ್ದಾರಿ 66ಎನ ಮನೋಹರ್ ರ‍್ರೀಕರ್ ಬೈಪಾಸ್ ನಲ್ಲಿ ಕಾರೊಂದು ಮತ್ತೋಂದು ಕಾರು ಹಾಗೂ ಸ್ಕೂಟರ್ ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವದಾರುಣ ಘಟನೆ ನಡೆದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಮಡಗಾಂವ್ ನಿಂದ ಕಾರವಾರಕ್ಕೆ ತೆರಳುವ ವೇಳೆ ಅತಿವೇಗದಲ್ಲಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರು ಬಲಬದಿಗೆ ಹಾರಿ, ಎದುರಿನಿಂದ ಕಾರವಾರದ ಸಾತೇರಿ ದೇವಸ್ಥಾನಕ್ಕೆ ಭೇಟಿ … [Read more...] about ಅಪಘಾತ ; ಮೂವರು ಸಾವು

ರಕ್ಷಣಾ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ 2022

September 8, 2022 by Deepika Leave a Comment

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO ) ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಿರಿಯ ತಾಂತ್ರಿಕ ಅಧಿಕಾರಿ - ಬಿ ಮತ್ತು ತಾಂತ್ರಿಕ ಅಧಿಕಾರಿ ಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು,ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ … [Read more...] about ರಕ್ಷಣಾ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿ 2022

ಜನಮನ ರಂಜಿಸಿದ ತ್ರಿಶಂಕು ಸ್ವರ್ಗ ಯಕ್ಷಗಾನ

September 7, 2022 by Jayaraj Govi Leave a Comment

ಯಲ್ಲಾಪುರ ತಾಲೂಕಿನ ಡೋಂಗ್ರಿ ಗ್ರಾಮಪಂಚಾತದ ಕನಕನಹಳ್ಳಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಹಾಗೂ ವಿಜಯವಿನಾಯಕ ಯುವಕ ಸಂಘದ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಭಾಕಾರ್ಯಕ್ರಮದಲ್ಲಿ ,ಮುಖ್ಯ ಅತಿಥಿಗಳಾಗಿ ಹಿರಿಯರಾದ ಮಹಾಬಲೇಶ್ವರ ಗಾಂವ್ಕರ್, ಮಂಜುನಾಥ ಭಾಗ್ವತ್ ಉಪಸ್ಥಿತರಿದ್ದರು, ಜನರ್ಧನ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಿವಪ್ರಸಾದ ನಾಯ್ಕ ಸ್ವಾಗತಿಸಿದರು,ಗಣೇಶ ಅಭಿನಂದಿಸಿದರು. … [Read more...] about ಜನಮನ ರಂಜಿಸಿದ ತ್ರಿಶಂಕು ಸ್ವರ್ಗ ಯಕ್ಷಗಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,136 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar