ಭಟ್ಕಳ: ಹಲವಾರು ವರ್ಷಗಳಿಂದ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ವೇಳೆ ಯುವಕನೊರ್ವನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿರಾಲಿ ನಿಲಕಂಠದ ಹುಲ್ಲುಕ್ಕಿಯಲ್ಲಿ ನಡೆದಿದೆ.ಮೃತ ಯುವಕನನ್ನು ಜುಬೇರ್ ಇರ್ಶಾದ್ ಅಲಿಅಕ್ಬರ್ ಕಾರಗದ್ದೆ ನಿವಾಸಿ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ . ಅನೇಕ … [Read more...] about ನೀರು ತುಂಬಿದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೇರಳಿದ ಯುವಕ ನೀರು ಪಾಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನೌಕಾನೆಲೆಯ ನಿರ್ಬಂಧಿತ ಪ್ರದೇಶದಲ್ಲಿ ಅಪರಿಚಿತರು ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕಾರವಾರ : ತಾಲೂಕಿನ ಕೋಡಾರ್ ನೌಕಾನೆಲೆ ನಿರ್ಬಂಧಿತ ಪ್ರದೇಶಕ್ಕೆ ಯಾರೋ ನಾಲ್ವರು ಅಪರಿಚಿತರು ಪ್ರವೇಶಿಸಿ ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನೌಕಾಧಿಕಾರಿಗಳು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೋಡಾರ್ ನೌಕಾನೆಲೆ ವ್ಯಾಪ್ತಿಯ ಸಾರ್ವಜನಿಕ ನಿರ್ಬಂಧಿತ ಪ್ರದೇಶವಾಗಿದ್ದು, ಇತ್ತೀಚೆಗೆ ಯಾರೋ ಅಪರಿಚಿತ ನಾಲ್ವರು ಅಲ್ಲಿಗೆ ಪ್ರವೇಶಿಸಿರುವುದು ನೌಕಾನೆಲೆಯ ಕ್ಯಾಮೆರಾದಲ್ಲಿ … [Read more...] about ನೌಕಾನೆಲೆಯ ನಿರ್ಬಂಧಿತ ಪ್ರದೇಶದಲ್ಲಿ ಅಪರಿಚಿತರು ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: 18 ಜನರಿಗೆ ಗಾಯ
ಹೊನ್ನಾವರ: ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯನೋವಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಬಸ್ ಚಾಲಕನು ಅತಿವೇಗ ಅಜಾಗರೂಕತೆಯಿಂದ ಬಸ್ ಚಲಾಯಿಸಿ, ಬಸ್ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ ಕಂದಕಕ್ಕೆ ಉರುಳಿದೆ. ಯಾದಗಿರಿ ಜಿಲ್ಲೆಯ ಶಹಾಪುರದ … [Read more...] about ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ: 18 ಜನರಿಗೆ ಗಾಯ
ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಂಜುನಾಥ ಹೆಗಡೆ ನಿಧನ
ಶಿರಸಿ : ಮಾರಿಕಾಂಬಾನಗರ ನಿವಾಸಿ ಮಂಜುನಾಥ ಗಣಪತಿ ಹೆಗಡೆ ಕಡ್ಲೆ ( 74 ) ಸೆ . 2 ರಂದು ನಿಧನರಾದರು . ಮೂಲತಃ ಹೊನ್ನಾವರ ತಾಲೂಕಿನ ಕಡ್ಲೆಯವರಾದ ಇವರು ವಿದ್ಯಾಭ್ಯಾಸದ ನಂತರ ಭಾರತೀಯ ವಾಯು ಸೇನೆಗೆ ಸೇರಿದರು .1971 ರಲ್ಲಿ ನಡೆದ ಇಂಡೋಪಾಕ್ ಯುದ್ಧದಲ್ಲಿ ಹೋರಾಡಿ ಶೌರ್ಯ ಪ್ರಶಸ್ತಿಗೆ ಭಾಜನಾರಗಿದ್ದರು . ಹತ್ತು ವರ್ಷ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಮೂರೂರ ಪ್ರಗತಿ ಹಾಯಸ್ಕೂಲಲ್ಲಿ ಶಿಕ್ಷಕರು , ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು … [Read more...] about ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಂಜುನಾಥ ಹೆಗಡೆ ನಿಧನ
500 ಕೋಟಿ ಆಂಟಿಬಯಾಟಿಕ್ ಮಾತ್ರೆ ನುಂಗಿದ ಭಾರತೀಯರು!
2019ರಲ್ಲಿ ಭಾರೀ ಪ್ರಮಾಣದಲ್ಲಿ ಸೇವನೆ: ವರದಿ ಶೇ.47 ಆ್ಯಂಟಿಬಯಾಟಿಕ್‌ಗೆ ಅನುಮತಿಯೇ ಇಲ್ಲನವದೆಹಲಿ: ಅನುಮತಿ ಪಡೆ ಯದ ಔಷಧಗಳ ಬಳಕೆ ಭಾರತ ದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, 2019ರಲ್ಲಿ ದೇಶದ ಖಾಸಗಿ ವಲಯದಲ್ಲಿ ಮಾರಾಟವಾದ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್‌ಗಳನ್ನು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿಯೇ ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ 2019ರ ಒಂದೇ ವರ್ಷ ಭಾರತಿ ಯರು ಸುಮಾರು 500 … [Read more...] about 500 ಕೋಟಿ ಆಂಟಿಬಯಾಟಿಕ್ ಮಾತ್ರೆ ನುಂಗಿದ ಭಾರತೀಯರು!



