ಸಿದ್ಧಾಪುರ : ತಾಲೂಕಿನ ನಾಣೀಕಟ್ಟಾ ಸಮೀಪದ ಸುರಗಿಕೊಪ್ಪದಂತ ಪುಟ್ಟ ಗ್ರಾಮದ ಮಂಜುನಾಥ ಹೆಗಡೆ ಕರ್ನಲ್ ಹುದ್ದೆಗೆ ಏರಿ 5 ಮಹಾರಾಷ್ಟ ಎನ್ ಸಿಸಿ ಬಟಾಲಿಯನ್‌ನಲ್ಲಿ ಕಮಾಂಡಿAಗ್ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.ಮAಜುನಾಥ ಹೆಗಡೆ 1983ರಲ್ಲಿ ಭಾರತೀಯ ಭೂಸೇನೆಗೆ ಸೇರಿದ್ದರು. 2001 ರಲ್ಲಿ ಕಮಿಷನ್ಸ್ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ನಂತರ ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್, ಕರ್ನಲ್ ಆಗಿ ದಕ್ಷ … [Read more...] about ಕರ್ನಲ್ ಹುದ್ದೆಗೇರಿದ ಮಂಜುನಾಥ ಹೆಗಡೆ
SIDDAPURA
ರಕ್ತವಾಂತಿ ಮಾಡಿ ಪ್ರಾಣಬಿಟ್ಟ ಯುವಕ ; ಆಸ್ಪತ್ರೆಯೆದುರು ಜನರ ಪ್ರತಿಭಟನೆ
ಸಿದ್ದಾಪುರ : ತಾಲೂಕಿನ ಹಣಜಿಬೈಲಿನ ಪವನ್ ನಾಯ್ಕ ಅವರು ರಕ್ತವಾಂತಿ ಮಾಡಿಕೊಂಡು ಮೃತಪಟ್ಟಿದ್ದು, ಇದಕ್ಕೆ ಸರಕಾರಿ ಆಸ್ಪತ್ರೆಯ ವೈದ್ಯರ ತಪ್ಪು ಚಿಕಿತ್ಸೆಯೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕು ಆಸ್ಪತ್ರೆ ಎದುರು ನಡೆದಿದೆ.ಅ.25 ರಂದು ಪವನ್ ನಾಯ್ಕ ಅವರು ತಾಲೂಕಿನ ಸರ್ಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಮನೆಗೆ ಹೋಗಿದ್ದರು. ಮಂಗಳವಾರ ಬೆಳ್ಳಿಗೆ ನಸುಕಿನಲ್ಲಿ ಈ ಯುವಕನಿಗೆ ಹೊಟ್ಟೆನೋವು … [Read more...] about ರಕ್ತವಾಂತಿ ಮಾಡಿ ಪ್ರಾಣಬಿಟ್ಟ ಯುವಕ ; ಆಸ್ಪತ್ರೆಯೆದುರು ಜನರ ಪ್ರತಿಭಟನೆ
ಕ್ರೀಡಾಕೂಟದಲ್ಲಿ ರಾಷ್ಟ್ರ್ ಮಟ್ಟಕ್ಕೆ ಆಯ್ಕೆ
ಸಿದ್ದಾಪುರ : ದಾವಣಗೆರೆಯಲ್ಲಿ ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಆಯ್ಕ 70 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರ ಸಾಧನೆಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಕ್ರೀಡಾಕೂಟದಲ್ಲಿ ರಾಷ್ಟ್ರ್ ಮಟ್ಟಕ್ಕೆ ಆಯ್ಕೆ
ಸಿ ಎಸ್ ಪರೀಕ್ಷೆ ಉತ್ತೀರ್ಣ
ಸಿದ್ದಾಪುರ : ತಾಲೂಕಿನ ಇಟಗಿ ಹೊನ್ನೇಮಡಿಕೆಯ ಶ್ರೀಮತಿ ಪವಿತ್ರಾ ಹೆಬ್ಬಾರ ಕಂಪನಿ ಸೆಕ್ರೇಟರಿ (ಸಿಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಸಿ.ಎ ಶಶಾಂಕ ಶ್ರೀಪಾದ ಹೆಗಡೆ ಹೊನ್ನೇಮಡಿಕೆ ಅವರ ಪತ್ನಿಯಾಗಿರುವ ಈ ಪ್ರತಿಬಾವಂತರು ಯಲ್ಲಾಪುರ ವಜ್ರಳ್ಳಿಯ ತಮ್ಮಣ್ಣ ಹೆಬ್ಬಾರ ಹಾಗೂ ಶ್ರೀಮತಿ ಸೀತಾ ಹೆಬ್ಬಾರ ದಂಪತಿಗಳ ಮಗಳು. … [Read more...] about ಸಿ ಎಸ್ ಪರೀಕ್ಷೆ ಉತ್ತೀರ್ಣ
ಐಟಿಐ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
ಸಿದ್ದಾಪುರ : ಪಟ್ಟಣದ ಅವರಗುಪ್ಪಾದಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಟಾಟಾ ಟೆಕ್ನಾಲೋಜೀಸ್ ಸಹಯೋಗದಲ್ಲಿ ನಡೆಯುವ 2 ವರ್ಷ/ಕಡಿಮೆ ಅವಧಿಯ ವಿವಿಧ ಐಟಿಐ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು Advanced manufacturing ಮತ್ತು Battery Electric Vehicle ವೃತ್ತಿ ತರಬೇತಿ ಕೋರ್ಸ್ ಗಳಿಗೆ ಅಕ್ಟೋಬರ್ 21ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿಗೆ ಅಥವಾ … [Read more...] about ಐಟಿಐ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ