ಶಿರಸಿ : ಅಪ್ರಾಪ್ತ ವಯಸ್ಸಿನ ಹುಡಗಿಯನ್ನು ಅಪರಿಚಿತರು ಅಪಹರಿಸಿಕೊಂಡುಹೋದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತನ್ನ ಮಗಳು ಹವಾಲ್ದಾರ್ ಹಲ್ಲಿಯಿಂದ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಯಾರೋ ಆರೋಪಿತರು ಅವಳನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದಾರೆಂದು ಶ್ರೀಮತಿ ಅಮೀನಾ ಬೇಗಂ ಕೊಂ ಅಲಿಸಾಬ್ ಶೇಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಈ … [Read more...] about ಕಾಲೇಜು ಹುಡುಗಿ ಕಿಡ್ನ್ಯಾಪ್
Sirsi News
ಪೆಡ್ಲರ್‌ಗಳ ಬಂಧನ
ಶಿರಸಿ : ಗಾಂಜಾ ಸಾಗಾಟಾ ಮಾಡುತ್ತಿದ್ದ ಈರ್ವರು ಗ್ರಾಮೀಣ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿ ಘಟನೆ ತಾಲೂಕಿನ ಮರದಲ್ಲಿ ಮಾರುತಿ ದೇವಸ್ಥಾನದ ಬಳಿ ನಡೆದಿದೆ. ಅಭಿಷೇಕ ಹೆಗಡೆ ಹಾಗೂ ಮಂಜುನಾಥ ಮಾನೆ ಬಂಧಿತರು.ಇವರು ದಾಸನಕೊಪ್ಪದಿಂದ ಉಸುರಿ ಮಾರ್ಗವಾಗಿ ಶಿರಸಿಗೆ ಗಾಂಜಾ ತರುತ್ತಿರುವಾಗ ಗ್ರಾಮೀಣ ಠಾಣೆ ಪೊಲಿಸರು ದಾಳಿ ಮಾಡಿ ಆರೋಪಿತರನ್ನು ಹಾಗೂ ಆರೋಪಿಗಳಿಂದ 4000 ರೂ. ಮೌಲ್ಯದ 136 ಗ್ರಾಂ ಗಾಂಜಾವನ್ನು … [Read more...] about ಪೆಡ್ಲರ್‌ಗಳ ಬಂಧನ
ಅಕ್ರಮ ಗೋಧಿ ಸಂಗ್ರಹ : ಆರೋಪಿಗಳಿಗೆ 9 ತಿಂಗಳು ಕಾರಾಗೃಹ
ಶಿರಸಿ : ಅಕ್ರಮವಾಗಿ ಗೋಧಿಯನ್ನು ಸಂಗ್ರಹಿಸಿ ತಾನು ವಾಸವಾದ ಮನೆಯಲ್ಲಿ ಇಟ್ಟುಕೊಂಡಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್‌ಸಿಯ ಒಂದನೇ ಹೆಚ್ಚುವರಿ ನ್ಯಾಯಾಲಯ 20 ಸಾವಿರ ರೂಪಾಯಿಗಳ ದಂಡ ಹಾಗೂ 9 ತಿಂಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ನೀಡಿದೆ.ನಹರದ ಹನುಮಗಿರಿಯ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಸುಮಾರು 50 ಕೆಜಿಯ 42 ಚೀಲದ ಗೋಧಿಯನ್ನು ತುಂಬಿ ಸಂಗ್ರಹಿಸಿಟ್ಟಿದ್ದ ಆರೋಪಿಗಳಾದ ಚನ್ನಪ್ಪ ಬಾಗೋಜಿ ಹಾಗೂ ನಾರಾಯಣ … [Read more...] about ಅಕ್ರಮ ಗೋಧಿ ಸಂಗ್ರಹ : ಆರೋಪಿಗಳಿಗೆ 9 ತಿಂಗಳು ಕಾರಾಗೃಹ
ಉದ್ಯೋಗ ಮೇಳ
ಕಾರವಾರ : ಸಂಜಿವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನ ದಯಾಳ ಉಪಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಕ್ಯಾಂಪೇನ್ ನಿಮಿತ್ತ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ. 29 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.ಆಸಕ್ತ ಯುವಕ ಯುವತಿಯರು ತಮ್ಮ ಬಯೋಡಾಟಾ, ಆಧಾರ ಕಾರ್ಡ್ ಮತ್ತು ಬಿ.ಪಿ.ಎಲ್ ಪಡಿತರ ಚೀಟಿ ಮತ್ತು ವಿದ್ಯಾರ್ಹತೆ ದಾಖಲೆಗಳೊಂದಿಗೆ ಭಾಗವಹಿಸಬಹುದು. ಹೆಚ್ಚಿನ … [Read more...] about ಉದ್ಯೋಗ ಮೇಳ
ಜೇನು ಸಾಕಾಣಿಕ ತರಬೇತಿ
ಶಿರಸಿ : ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಉ.ಕ ಶಿರಸಿ ವತಿಯಿಂದ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಆರು ದಿನಗಳ ಕಾಲ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ರಾಷ್ಟಿçÃಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ ಹೈದರಬಾದ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಒಂದು ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮವಾಗಿದ್ದು 18 ರಿಂದ 40 ವರ್ಷದೊಳಗಿನ ಗ್ರಾಮೀಣ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.15 ಶಬಿರಾರ್ಥಿಗಳಿಗೆ … [Read more...] about ಜೇನು ಸಾಕಾಣಿಕ ತರಬೇತಿ