ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 26 ರಂದು ಬೆಳಗ್ಗೆ 11ಕ್ಕೆ ಶಿರಸಿ ಗೋಳಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿÀಸುವರು. ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೇಂದ್ರ … [Read more...] about 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ
Sirsi News
ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 23-09-2017
TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ*rs ಪ್ರತಿ 50 KG ಚೀಲಕ್ಕೆ* ರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...........295* *ರಾಕ್ ಫಾಸ್ಫೇಟ್............365* *ಸೂಪರ್ ಫಾಸ್ಫೇಟ್.......370* *ಪೋಟ್ಯಾಶ್...(IPL)......580* *ಮಂಗಳ 14:6:21....660* *RCF 20:20:0:13.....903* *ಇಫ್ಕೊ 10:26:26....1055* *ಸುಫಲಾ15:15:15.......887* *SPIC 20:20:0:13...886* *ಡಿ ಎ ಪಿ(Kribco)..1091.50*ಸಾವಯವ ಗೊಬ್ಬರಗಳ … [Read more...] about ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 23-09-2017
Apmc market report 22-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 3 Quintal 8500 16400 12350Arecanut Factory Average 3 Quintal 11359 14519 12539Arecanut Hale Chali Average 5 Quintal 17639 22959 19509Arecanut Hosa … [Read more...] about Apmc market report 22-09-2017
TSS SIRSI market report 22-09-2017
Rate in rs / per Quintal TSS SIRSI … [Read more...] about TSS SIRSI market report 22-09-2017
ಪಶು ಆಹಾರದ ದರಗಳು 22-09-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..1020* *ಗೋದ್ರೇಜ್ ಹಿಂಡಿ ನ್ಯೂಟ್ರಿ ರಿಚ್.... 980* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,.....960* *ಗೋಧಿ ಬೂಸಾ (ವಾಸವಿ).........780* *ಬೆಲ್ ಹಿಂಡಿ (ಸಾದಾ)............725* *ಬಹುತರಿ(ಸಹ್ಯಾದ್ರಿ)50kg........700* *ಶೇಂಗಾ ಹಿಂಡಿ/kg ಗೆ...............39* *ಕಲ್ಲು ಹಿಂಡಿ/kg .......................35* *ಜೋಡನಂದಿ ಸಾದಾ.......... … [Read more...] about ಪಶು ಆಹಾರದ ದರಗಳು 22-09-2017



