Rate in Rs / per Quintal TSS Super market Sirsi … [Read more...] about TSS SIRSI market report 18-08-2017
Sirsi News
ಪಶು ಆಹಾರದ ದರಗಳು-18-08-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..1020* *ಗೋದ್ರೇಜ್ ಹಿಂಡಿ ನ್ಯೂಟ್ರಿ ರಿಚ್.... 980* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,.....1020* *ಗೋಧಿ ಬೂಸಾ (ವಾಸವಿ).........790* *ಬೆಲ್ ಹಿಂಡಿ (ಸಾದಾ)60 kg........870* *ಬಹುತರಿ(ಸಹ್ಯಾದ್ರಿ)50kg........710* *ಶೇಂಗಾ ಹಿಂಡಿ/kg ಗೆ...............39* *ಕಲ್ಲು ಹಿಂಡಿ/kg .......................35* *ಜೋಡನಂದಿ … [Read more...] about ಪಶು ಆಹಾರದ ದರಗಳು-18-08-2017
ತಿಳುವಳಿಕೆ ಸಭೆ
ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು. ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ … [Read more...] about ತಿಳುವಳಿಕೆ ಸಭೆ
ಅರೆಕಾಲಿಕ ಉಪನ್ಯಾಸಕರ 3 ಹುದ್ದೆಗಳಿಗಾಗಿ ನೇರ ಸಂದರ್ಶನ
ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರ 3 ಹುದ್ದೆಗಳಿಗಾಗಿ ಆಗಸ್ಟ 21 ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಗ್ಲೀಷ, ಕನ್ನಡ ಮತ್ತು ಅಗ್ರೀಕಲ್ಚರ್ ಎಕ್ಸಟೆನ್ಸ್‍ನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಮೂಲ ದಾಖಲೆಗಳು ಮತ್ತು ಎರಡು ಜೊತೆ ದೃಡಿಕೃತ ಝೆರಾಕ್ಸ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ … [Read more...] about ಅರೆಕಾಲಿಕ ಉಪನ್ಯಾಸಕರ 3 ಹುದ್ದೆಗಳಿಗಾಗಿ ನೇರ ಸಂದರ್ಶನ
Apmc market report 17-8-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 2 Quintal 13479 16299 14659Arecanut Hale Chali Average 2 Quintal 21190 22570 21890Arecanut Hosa Chali Average 3 Quintal 19000 22110 20150 2] MARKET: … [Read more...] about Apmc market report 17-8-2017

