ಶಿರಸಿ : ಕೇಬಲ್ ಕಳ್ಳತನ ಪ್ರಕರಣಕ್ಕೆ ಸಂಬಧಿಸಿದAತೆ ತಾಲೂಕಿನ ಬನವಾಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಕೇಬಲ್ ಕಳ್ಳರನ್ನ ಬಂಧಿಸಿದ್ದಾರೆ.ಹಾವೇರಿ ಜಿಲ್ಲೆಯ ಸೋಮಪ್ಪ (29), ಶಿವರಾಜ (22), ಹಾಗೂ ಬ್ಯಾಡಗಿ ತಾಲೂಕಿನ ಸೈಯದ್ ಫರ್ಮಾನ (27) ಬಂಧಿತ ಆರೋಪಿಗಳಾಗಿದ್ದಾರೆ. ಜೂ. 16 ರಂದು ಬನವಾಸಿ ಸಮೀಪದ ಮೊಗವಳ್ಳಿ ಗ್ರಾಮದ ಸದಾನಂದ ಎನ್ನುವರು ನನ್ನ ಜಮೀನಿಗೆ ವರದಾ ನದಿಯಿಂದ ಮೋಟಾರ್ ಮೂಲಕ ನೀರನ್ನ ಉಪಯೋಗಿಸಿಕೊಳ್ಳುತ್ತಿದ್ದು … [Read more...] about ಅಂತರ್ ಜಿಲ್ಲಾ ಕಳ್ಳರ ಬಂಧನ
Sirsi News
ಆಟೋ ಚಾಲಕ – ಮಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಶಿರಸಿ : ಜಿಲ್ಲಾ ಶಿಕ್ಷಕ -ಶಿಕ್ಷಕಿಯರ ನಿರಂತರ ಸಹಾಯವಾಣಿಯ ವತಿಯಿಂದ 2021 - 22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಜಿಲ್ಲೆಯ ಆಟೋ ಚಾಲಕರ ಹಾಗೂ ಮಾಲಕರ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯ ಎಲ್ಲಾ ತಾಲೂಕಿನ ಆಟೋ ಚಾಲಕ - ಮಾಲಕರ ಆಸಕ್ತ ಅಕ್ಕಳು ಅರ್ಜಿಗಳನ್ನು ಜೂ. 25 ರ ಒಳಗಾಗಿ ಆಯಾ ತಾಲೂಕಿನ ಅಥವಾ ಜಿಲ್ಲಾ … [Read more...] about ಆಟೋ ಚಾಲಕ – ಮಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಪರಿಹಾರ ನೀಡದ ಸಾರಿಗೆ ಸಂಸ್ಥೆ ಬಸ್ ಜಪ್ತು
ಶಿರಸಿ: ಅಪಘಾತ ಪ್ರಕರಣಕ್ಕೆ ಸಂಬAಧಿಸಿ, ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡದ ಸಾರಿಗೆ ಸಂಸ್ಥೆ ಮೇಲೆ ಕ್ರಮ ಜರುಗಿಸಿದ ಇಲ್ಲಿನ ನ್ಯಾಯಾಲಯ ಬಸ್ಸನ್ನು ಜಪ್ಪು ಮಾಡಿಸಿ ತನ್ನ ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ. ಶಿರಸಿ ಡಿಪೋದ ಸಾರಿಗೆ ಸಂಸ್ಥೆ ಬಸ್ 2018ರಲ್ಲಿ ಮುಂಡಗೋಡ ತಾಲೂಕಿನ ಕಲ್ಲುಕೊಪ್ಪ ಬಳಿ ಬಸ್ ಹಾಗೂ ಬೈಕ್ ಅಪಘಾತ ಸಂಭವಿಸಿತ್ತು .ಈ ಸಂಬAಧ ವಿಚಾರಣೆ ನಡೆಸಿದ ನ್ಯಾಯಾಲಯ ಸಾರಿಗೆ ಇಲಾಖೆಗೆ 14.6ಲಕ್ಷ ರೂ.ಪರಿಹಾರ ನೀಡುವಂತೆ ಆದೇಶ … [Read more...] about ಪರಿಹಾರ ನೀಡದ ಸಾರಿಗೆ ಸಂಸ್ಥೆ ಬಸ್ ಜಪ್ತು
ಅಡಿಕೆ ತೋಟಕ್ಕೆ ಬೆಂಕಿ ಲಕ್ಷಾಂತರ ಹಾನಿ
ಶಿರಸಿ : ಅಡಿಕೆ ತೋಟಕ್ಕೆ ಬೆಂಕಿ ಬಿದ್ದು ನೀರಾವರಿ ಪರೀಕರಗಳ ಸಹಿತ ಅಡಿಕೆಗಿಡಗಳೂ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ತಾಲೂಕಿನ ಬನವಾಸಿ ಸಮೀಪದ ಕಾಂತ್ರಾಜಿಯಲ್ಲಿ ಸಂಭವಿಸಿದೆ.ಭಾಶಿ ಗ್ರಾಮದ ಮೃತ್ಯುಂಜಯ ಮಡಿವಾಳ ಎಂಬವರ ಎರಡು ಎಕರೆ ಪ್ರದೇಶದಲ್ಲಿ ಬೆಳದಿದ್ದ ನಾಲ್ಕ ವರ್ಷದ ಅಡಿಕೆ ಗಿಡಗಳ ತೋಟದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 3.30 ರ ಸುಮಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ವಿಷಯ ತಿಳಿದ ತಕ್ಷಣ ತೋಟಕ್ಕೆ ಧಾವಿಸಿದ ರೈತ … [Read more...] about ಅಡಿಕೆ ತೋಟಕ್ಕೆ ಬೆಂಕಿ ಲಕ್ಷಾಂತರ ಹಾನಿ
ಕುತ್ತಿಗೆ ಬಿಗಿದು ವ್ಯಕ್ತಿ ಕೊಲೆ ; ತೋಟದಲ್ಲಿ ಶವ ಪತ್ತೆ
ಶಿರಸಿ : ಕುತ್ತಿಗೆಗೆ ಬಿಗಿದು ಕೊಲೆಗೈದು ತೋಟದಲ್ಲಿ ಬಚ್ಚಿಟ್ಟು ಹೋಗಲಾದ, ಸುಮಾರು 35 ರಿಂದ 40 ವರ್ಷ ವಯಸ್ಸಿನ ಗಂಡಸಿನ ಶವ ತಾಲೂಕಿನ ಚಿಪಗಿ ತೋಟದಲ್ಲಿ ಕಂಡುಬAದಿದೆ.ಯಾರೋ ದುಷ್ಕರ್ಮಿಗಳು ಅಂಗಿಯಿAದ ಈ ವ್ಯಕ್ತಿಯ ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ಕೊಲೆ ಗೈದು ನಂತರ ಸಾಕ್ಷö್ಯ ನಾಶಪಡಿಸುವ ದೃಷ್ಟಿಯಿಂದ ಶವವನ್ನು ಅಲ್ಲೆ ಹತ್ತಿರವಿದ್ದ ತೋಟದ ಬಸಿಗಾಲಿವೆಯಲ್ಲಿ ಹಾಕಿ ಮಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ತಕ್ಷಣ … [Read more...] about ಕುತ್ತಿಗೆ ಬಿಗಿದು ವ್ಯಕ್ತಿ ಕೊಲೆ ; ತೋಟದಲ್ಲಿ ಶವ ಪತ್ತೆ