ಶಿರಸಿ: ಗೋಮಾಳ ಬೆಟ್ಟ ಭೂಮಿಗಳನ್ನು ಸರ‍್ವಜನಿಕ ವಲಯದಲ್ಲೇ ಇರಿಸಿಕೊಳ್ಳಬೇಕು. ಇವನ್ನು ಉದ್ಯಮಗಳಿಗೆ, ಖಾಸಗಿ ಸಂಘಸಂಸ್ಥೆಗಳಿಗೆ ಪರಭಾರೆ ಮಾಡಬಾರದು ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಮುಖ್ಯಮಂತ್ರಿ, ಸಭಾಧ್ಯಕ್ಷರು ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದ್ದಾರೆ.ಈಗಾಗಲೇ ಅತಿಕ್ರಮಣವಾಗಿರುವ ಅಥವಾ ಪರಬಾರೆಯಾಗಿರುವ ಗೋಮಾಳಭೂಮಿಯನ್ನು ಪುನಃ ಹಸಿರೀಕರಣ ಮಾಡಲು ಸೂಕ್ತ ಕರ‍್ಯಕ್ರಮ ರೂಪಿಸಬೇಕು. ರ‍್ಕಾರವು ಎಲ್ಲೆಡೆ ಗೋಶಾಲೆಗಳನ್ನು … [Read more...] about ಗೋಮಾಳ ಬೆಟ್ಟ ಭೂಮಿಗಳ ಉಳಿಸಲು ವೃಕ್ಷಲಕ್ಷ ಆಗ್ರಹ
Sirsi News
ಉಕ್ರೇನ್ ಸ್ಫೂರ್ತಿ ಕಲೆಗೆ ರಷ್ಯಾದ ಬಹುಮಾನ!
ಶಿರಸಿ: ಉಕೇನ್ ದೇಶದ ಕಲಾವಿದರಿಂದ ಮರಳು ಕಲೆಗೆ ಸ್ಫೂರ್ತಿ ಪಡೆದು ಹಿಡಿತ ಸಾಧಿಸಿದ ಕನ್ನಡದ ಕಲಾವಿದನಿಗೆ ರಷ್ಯಾ ಸಂಸ್ಥೆಯೊಂದು ಬಹುಮಾನ ಘೋಷಿಸಿದೆ.ರಷ್ಯಾ ದೇಶದ ಮಾಸ್ಕೋ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾತ್ಮಕ ಭಾವಚಿತ್ರ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡ್ನಮನೆ ಮೂಲದ ರಾಘವೇಂದ್ರ ಹೆಗಡೆ ಅವರ ಮರಳು ಕಲಾಕೃತಿಗೆ ತೃತೀಯ ಬಹುಮಾನ ಲಭಿಸಿದೆ.ರಾಘವೇಂದ್ರ ಹೆಗಡೆ ಮರಳು ಕಲಾ ಮಾಧ್ಯಮದ … [Read more...] about ಉಕ್ರೇನ್ ಸ್ಫೂರ್ತಿ ಕಲೆಗೆ ರಷ್ಯಾದ ಬಹುಮಾನ!
ಅಮೇಜಿಂಗ್ ಪೆಟ್ ಪ್ಲಾನೆಟ್ ನಲ್ಲಿ ‘ನಮ್ಮ ಆಸರೆ – 66’ ಆರಂಭ
ಶಿರಸಿ : ಶ್ರೀಪದ್ಮ ಸೇವಾ ಟ್ರಸ್ಟ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೇಜಿಂಗ್ ಪೆಟ್ ಪ್ಲಾನೆಟ್ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಅನಾಥ ಪ್ರಾಣಿಗಳಿಗೆ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ಈಗ ಇಲ್ಲಿ ಸ್ಥನಗಳಿಗಾಗಿ ನಮ್ಮ ಆಸರೆ - 66 ಎಂಬ ಪ್ರತ್ಯೇಕ ಭಾಗವನ್ನು ದಾನಿಗಳ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಇದನ್ನು ದಾನಿಗಳಾದ ಶಿವಮೊಗ್ಗದ ನಾಗರತ್ನ ರಾವ್ ಹಾಗೂ ನೆಲ್ಸನ್ ಡಿಸೋಜಾ … [Read more...] about ಅಮೇಜಿಂಗ್ ಪೆಟ್ ಪ್ಲಾನೆಟ್ ನಲ್ಲಿ ‘ನಮ್ಮ ಆಸರೆ – 66’ ಆರಂಭ
ವಿದ್ಯುತ್ ಶಾಕ್: ಪೀಡಿತನಿಗೆ ಪರಿಹಾರ ನೀಡಲು ಹೆಸ್ಕಾಂಗೆ ಆದೇಶ
ಶಿರಸಿ: ಬಾರ್ ಬೆಂಡರ್ ಕಾರ್ಮಿಕನೊಬ್ಬ ಕೆಲಸ ನಿರತನಾಗಿದ್ದಾಗ, ವಿದ್ಯುತ್ ಕಂಬದ ಇನಸುಲೇಟರ್ ಒಡೆದು ಹೈಟೆನ್ನನ್ ವೈರ್ ಕೆಳಗೆ ಬಿದ್ದು ಕಾರ್ಮಿಕನಿಗೆ ಶಾಕ್ ತಗುಲಿ ಆತ ವೈಕಲ್ಯಕ್ಕೆ ಈಡಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರನೆ ನಡೆಸಿದ ಧಾರವಾಡ ಕಾಯಂ ಲೋಕ ಅದಾಲತ್ ನ್ಯಾಯಾಲಯವು ಹೆಸ್ಕಾಂ ವಿರುದ್ಧ ತೀರ್ಪು ನೀಡಿ, ಪೀಡಿತನಿಗೆ 20,38,272 ರೂ ಪರಿಹಾರ ನೀಡುವಂತೆ ಆದೇಶಿಸಿದೆ.2016 ಜುಲೈ 31 ರಂದು ಶಿರಸಿ ಮುಸ್ಲಿಂಗಲ್ಲಿಯ ಜಾವೇದ … [Read more...] about ವಿದ್ಯುತ್ ಶಾಕ್: ಪೀಡಿತನಿಗೆ ಪರಿಹಾರ ನೀಡಲು ಹೆಸ್ಕಾಂಗೆ ಆದೇಶ
ಟೈಯರ್ ಪಂಕ್ಚರ್ ; ಓಮ್ನಿ ಪಲ್ಟಿ
ಶಿರಸಿ : ಹಿಂಬದಿ ಚಕ್ರ ಪಂಕ್ಚರ್ ಆಗಿ ಓಮ್ನಿ ಪಲ್ಟಿಯಾದ ಘಟನೆ ಶಿರಸಿ - ಸಿದ್ದಾಪುರ ಮುಖ್ಯ ರಸ್ತೆಯ ಅಜ್ಜಿಬಳ ಬಳಿ ನಡೆದಿದೆ.ಸಿದ್ದಾಪುರ ಕಡೆಯಿಂದ ಶಿರಸಿಗೆ ಬರುತ್ತಿದ್ದ ಓಮಿನಿ ಕಾರ್ ನ ಹಿಂಬದಿ ಚಕ್ರ ಪಂಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸೇರಿ ಈರ್ವರಿಗೆ ಗಾಯಗಳಾಗಿದೆ.ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅಗಮಿಸಿದ 112 ಪೊಲೀಸರು. ಗಾಯಾಳುಗಳನ್ನು 112 ವಾಹನದಲ್ಲೇ … [Read more...] about ಟೈಯರ್ ಪಂಕ್ಚರ್ ; ಓಮ್ನಿ ಪಲ್ಟಿ