• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

April 1, 2022 by Jayaraj Govi Leave a Comment

ಯಲ್ಲಾಪುರ : ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಜಿ-2 ಮಾದರಿ ವಸತಿ ಸಮುಚ್ಛಯಗಳಿಗೆ ಮುಂಗಡ ಹಣ ಪಾವತಿ ಮಾಡುವಲ್ಲಿ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದು, 570 ಫಲಾನುಭವಿಗಳ ಪೈಕಿ ಕೇವಲ 120 ಜನ ಮುಂಗಡ ಹಣ ಪಾವತಿಸಿದ್ದು, ಬಾಕಿ ಉಳಿದಿರುವವರು ಬರುವ ಎಪ್ರಿಲ್‌ 15 ರ ಒಳಗಾಗಿ ಹಣ ಪಾವತಿ ಮಾಡುವಂತೆ ವಾರ್ಡ್‌ನ ಸದಸ್ಯರು ಫಲಾನುಭವಿಗಳಿಗೆ ಸೂಚಿಸುವಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದರು.ಗುರುವಾರ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್‌ … [Read more...] about ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

ಹಿಂದೂ ಧರ್ಮ ಮೂಲ ವಿಜ್ಞಾನವಿದ್ದಂತೆ..ಸAಶೋಧಿಸಿದಷ್ಟು ಅಗಾಧ ಪಾಂಡಿತ್ಯ ತೆರೆದುಕೊಳ್ಳುತ್ತದೆ

March 31, 2022 by Jayaraj Govi Leave a Comment

ಯಲ್ಲಾಪುರ: .ಹಿಂದೂ ಧರ್ಮ ಮೂಲ ವಿಜ್ಞಾನವಿದ್ದಂತೆ..ಸAಶೋಧಿಸಿದಷ್ಟು ಅಗಾಧ ಪಾಂಡಿತ್ಯ ತೆರೆದುಕೊಳ್ಳುತ್ತದೆ. ಆಕ್ರಮಣಕಾರರು ಹಿಂದೂ ಧರ್ಮದ ಮೂಲ ಸಿಗಲಾರದೇ  ಹತಾಶರಾಗಿದ್ದಾರೆ..ಭಾರತದ ಮೂಲಕೇಂದ್ರದ ಅಂತರAಗವನ್ನು ಉಳಿಸಿಕೊಳ್ಳಲು ನಾವು ಶ್ರಮಿಸಬೇಕು ಎಂದು  ಪ್ರಖ್ಯಾತ ವಾಗ್ಮಿ, ಚಿಂತಕ  ಚಕ್ರವರ್ತಿ  ಸೂಲಿಬೆಲೆ ಹೇಳಿದರುಅವರು ಸೋಮವಾರ ಸಂಜೆ ತಾಲ್ಲೂಕಿನ ವಜ್ರಳ್ಳಿಯ ಹೊನ್ನಗದ್ದೆ ಯ ವೀರಭದ್ರ ದೇವರ ಪ್ರತಿಷ್ಠಾಪನೆಯ ನಿಮಿತ್ತ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯ … [Read more...] about ಹಿಂದೂ ಧರ್ಮ ಮೂಲ ವಿಜ್ಞಾನವಿದ್ದಂತೆ..ಸAಶೋಧಿಸಿದಷ್ಟು ಅಗಾಧ ಪಾಂಡಿತ್ಯ ತೆರೆದುಕೊಳ್ಳುತ್ತದೆ

ಯಲ್ಲಾಪುರದಲ್ಲಿ ಅಭೂತ ಪೂರ್ವವಾಗಿ ನಡೆದ ಬೈಕ್ ರ್ಯಾಲಿ :

March 31, 2022 by Jayaraj Govi Leave a Comment

ಯಲ್ಲಾಪುರ : ಯುಗಾದಿ ಉತ್ಸವ ಪ್ರಯುಕ್ತ ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಬೈಕ್‌ ರ್ಯಾಲಿ ಅಭೂತ ಪೂರ್ವವಾಗಿ ನೆರವೇರಿತು.ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್‌ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಕೇಸರಿ ಭಗವಾ ಧ್ವಜಗಳೋಂದಿಗೆ ರ್ಯಾಲಿಯಲ್ಲಿ ಭಾಗವಹಿದ್ದವು.ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ಕೇಸರಿ ಹಾಗೂ ಶ್ವೇತ ವರ್ಣಧಾರಿಗಳಾಗಿ … [Read more...] about ಯಲ್ಲಾಪುರದಲ್ಲಿ ಅಭೂತ ಪೂರ್ವವಾಗಿ ನಡೆದ ಬೈಕ್ ರ್ಯಾಲಿ :

ಅಕಾಲಿಕ ಮಳೆ, ಗಾಳಿ ಗೆ ನೆಲಕ್ಕುರುಳಿದ ಅಡಕೆ ಮರಗಳು

March 31, 2022 by Jayaraj Govi Leave a Comment

ಯಲ್ಲಾಪುರ:ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಗಾಳಿಗೆ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ತೋಟದ ಕಲ್ಲಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.ಗಾಳಿಯ ರಭಸಕ್ಕೆ ಗ್ರಾಮದ ಮಂಜುನಾಥ ಗೋಪಾಲ ಭಟ್ಟ, ಸದಾನಂದ ತಿಮ್ಮಪ್ಪ ಹೆಗಡೆ, ಶ್ರೀಧರ ವೆಂ. ಭಟ್ಟ, ಕೆ.ವಿ.ಅನುರಾಧ, ನರಸಿಂಹ ವೆಂಕಟರಮಣ ಹೆಗಡೆ, ಶ್ರೀಕಾಂತ ಗಣಪತಿ ಭಟ್ಟ ಮೊದಲಾದವರ ಮನೆ,ಕೊಟ್ಟಿಗೆ,ಗಾಡಿ ಶೆಡ್ ನ ಮೇಲ್ಛಾವಣಿಯ ಹೆಂಚು, ತಗಡುಗಳು ಹಾರಿ ಹೋಗಿವೆ.ಊರಿನ ಒಟ್ಟು ಇಪ್ಪತೈದು ಎಕರೆ … [Read more...] about ಅಕಾಲಿಕ ಮಳೆ, ಗಾಳಿ ಗೆ ನೆಲಕ್ಕುರುಳಿದ ಅಡಕೆ ಮರಗಳು

ಇಂದು ಸಂಜೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ

March 30, 2022 by Jayaraj Govi Leave a Comment

ಯಲ್ಲಾಪುರ: ಕಳೆದೆರಡು ವರ್ಷಗಳಿಂದ ಕೊರೋನ ಕಂಟಕ ದಿಂದ ಮಂಕಾಗಿದ್ದ ಯುಗಾದಿ ಸಡಗರ ಈ ಬಾರಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಪತಾಕೆ, ಭಿತ್ತಿಪತ್ರಗಳು, ದೊಡ್ಡದಾದ ಪ್ಲೆಕ್ಸ್‌ಗಳು ರಾರಾಜಿಸುತ್ತಿದೆ.ಇಂದು ಸಂಜೆ 4.15ಕ್ಕೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ ನಡೆಯಲಿದ್ದು ಈಗಾಗಲೆ ಬೈಕ್‌ಗಳಿಗೆ ಕೇಸರಿ ಧ್ವಜದ ಅಲಂಕಾರ ಪ್ರಾರಂಭವಾಗಿದೆ.ಪ್ರತಿಹಿಂದುಗಳ ಮನೆಯ ಮುಂದೆ ಕೇಸರಿ ಧ್ವಜ ಕಟ್ಟಲು ಅಂಗಡಿಗಳಲ್ಲಿ ವಿವಿಧ ಬಗೆಯ ಕೇಸರಿ ಧ್ವಜಗಳ ಮಾರಾಟ ಭರದಿಂದ … [Read more...] about ಇಂದು ಸಂಜೆ ಯುಗಾದಿ ಉತ್ಸವ ಜಾಗೃತಿಗಾಗಿ ಬೃಹತ್ ಬೈಕ್ ಜಾಥಾ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,354 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar