ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ 15 ರಿಂರ 18ವರ್ಷದೊಳಗಿನ ಮಕ್ಕಳಿಗೆ ಎರಡನೇ ಹಂತದ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು.ಲಸಿಕೆ ನೀಡಿ ಮಾತನಾಡಿದ ವಜ್ರಳ್ಳಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಮಂಗಲಾ ಕೊಟರಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕಿದೆ. ಕರೋನಾ ತಡೆಗಟ್ಟಲು ಈ ಲಸಿಕೆ ನೆರವಾಗಲಿದ್ದು ಮಕ್ಕಳು ಭಯಪಟ್ಟುಕೊಳ್ಳದೇ ಎಲ್ಲರೂ ಪಾಲ್ಗೊಳ್ಳಬೇಕು. … [Read more...] about ವಜ್ರಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ ಲಸಿಕೆ.
Yellapur
ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿ ಆಚರಣೆ
ಯಲ್ಲಾಪುರ : ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿAದ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ನಗರದ ಕಾರ್ಯಾಲಯದಲ್ಲಿ ಆಚರಿಸಲಾಯಿತು.ರಾಜ್ಯ ಸಮಿತಿಯ ಅಧ್ಯಕ್ಷ ಸುಭಾಷ್ ಕಾನಡೆ ಸಂತ ಗುರು ರವಿದಾಸ್ ಅವರ ಜೀವನ ಕುರಿತು ಮತ್ತು ಅವರ ಸಾಧನೆ ಕುರಿತು ಉಪನ್ಯಾಸ ನೀಡಿದರು.ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿದರು. ಡಾ|| ಬಾಬಾ ಸಾಹೇಬ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ್ ರೇವಣಕರ್ ಅಧ್ಯಕ್ಷತೆ … [Read more...] about ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿ ಆಚರಣೆ
ಸಂತ ಸೇವಾಲಾಲ ಜಯಂತಿ ಆಚರಣೆ
ಯಲ್ಲಾಪುರ: ಸಂತ ಸೇವಾಲಾಲ ಮಹಾರಾಜರು ಕೇವಲ ಬಂಜಾರ ಜನಾಂಗಕ್ಕೆ ಮಾತ್ರ ಸೀಮಿತವಾಗಿರದೇ , ಇಡಿ ಮನುಕುಲಕ್ಕೆ ಆದರ್ಶವಾಗಿದ್ದಾರೆ, ಅವರ ತತ್ವಗಳು, ಸಂದೇಶಗಳು, ಇಡಿ ಮನುಕುಲಕ್ಕೆ ಮಾದರಿಯಾಗಿವೆ ಎಂದು ತಹಶೀಲ್ದಾರ ಶ್ರಿ ಕೃಷ್ಣ ಕಾಮಕರ್ ಹೇಳಿದರು.ಅವರು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೩ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬುದ್ದ, ಬಸವ ರಂತೆ ಸೇವಾಲಾಲರ … [Read more...] about ಸಂತ ಸೇವಾಲಾಲ ಜಯಂತಿ ಆಚರಣೆ
ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್
ಯಲ್ಲಾಪುರ ; ಪಟ್ಟಣದ ಸಬಗೇರಿಯಲ್ಲಿ ಆರೇಳು ಜನ ಅಪರಿಚಿತ ವ್ಯಕ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಮೊಬೈಲ್ ದೋಚಿದ ಘಟನೆಗೆ ಸಂಬAಧಿಸಿದAತೆ ಪೊಲೀಸರು ಅರೋಪಿತರನ್ನು ಬಂಧಿಸಿ ತನಿಖೆ ಕೈಗೊಂಡಾಗ ಆರೋಪಿತರು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಆರೋಪಿತರನ್ನುಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.ಫೆ.೧೧ರ ರಾತ್ರಿ ೮ ಗಂಟೆಯ ಸುಮಾರು ಐದಾರು ಜನ ಉದ್ಯಮಿ ಸುರೇಶ ಗಣಪತಿ ರೇವಣಕರ ಎಂಬುವವರ ಸಬಗೇರಿಯ ಮನೆÀಗೆ ನುಗ್ಗಿ … [Read more...] about ಉದ್ಯಮಿ ಮೇಲೆ ಹಲ್ಲೆ :ಆರೋಪಿಗಳು ಅಂದರ್
ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ
ಯಲ್ಲಾಪುರ: ಪಟ್ಟಣದ ರಂಗಸಹ್ಯಾದ್ರಿ ಬಳಗ ಸಂಘಟನೆಯಿAದ ಪಟ್ಟಣದ ವಿವಿಧ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ ಬಳಿಯಲಾಯಿತು. ಪಟ್ಟಣದ ಕೆಲವು ಕಡೆ ಹಂಪ್ ಇರುವುದು ಸವಾರರ ಗಮನಕ್ಕೆ ಬರುತ್ತಿರಲಿಲ್ಲ.ಇದೀಗ ಬಣ್ಣ ಬಳಿಯುವ ಮೂಲಕ ಅಪಾಯಕಾರಿ ಹಂಪಗಳು ಸವಾರರಿಗೆ ಕಾಣುವಂತೆ ಮಾಡಿರುವದರಿಂದ ಬೈಕ್ ಸವಾರರು ಸ್ಕೀಡ ಆಗಿ ಬೀಳುವ ಸಂಭವ ಕಡಿಮೆಯಾಗಲಿದೆ .ರಂಗ ಸಹ್ಯಾದ್ರಿಯ ಡಿ.ಎನ್.ಗಾಂವಾರ್ , ಸೋಮೇಶ್ವರ ನಾಯ್ಕ,ಸತೀಶ ನಾಯ್ಕ, ಶ್ರೀನಿವಾಸ್ ಮುರ್ಡೇಶ್ವರ್,ಜಿ.ಎಂ.ತಾಂಡೂರಾಯನ್, … [Read more...] about ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ




