ಯಲ್ಲಾಪುರ : ತಾಲ್ಲೂಕಿನ ಇಡಗುಂದಿ ಪಂಚಾಯತ ವ್ಯಾಪ್ತಿಯ ಹಂಸನಗದ್ದೆ ಭಾಗದ ಸಿದ್ದಿ ಗಳ ಸಮಸ್ಯೆಗಳನ್ನು ಆಲಿಸಲು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಜನ ಸಂಪರ್ಕ ಸಭೆನಡೆಸಿದರು . ಅಲ್ಲಿನ ಮುಖ್ಯ ಸಮಸ್ಯೆಯಾದ ರಸ್ತೆ ದುಸ್ಥಿತಿ ಆಗಿದ್ದು ಸ್ವತಹ ಅವರೇ ಆ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದು ರಸ್ತೆಯ ಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಶಾಸಕರನಿಧಿಯಲ್ಲಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು..ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ನಾರಾಯಣ … [Read more...] about ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಯಿಂದ ಜನ ಸಂಪರ್ಕ
Other
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಯಲ್ಲಾಪುರ: ಉದ್ಯಮ ನಗರ ದ ಲ್ಲಿರುವ ಮನೆಯಿಂದ ಕಳೆದ ವಾರ ಕಾಣೆಯಾಗಿದ್ದ ಮಹಿಳೆಯೋರ್ವಳುಗುರುವಾರಕಾಳಮ್ಮನಗರದ ಕಾಳಮ್ಮ ಕೆರೆಯಲ್ಲಿ ಶವವಾಗಿಪತ್ತೆಯಾಗಿದ್ದಾಳೆ.ತಟಗಾರ (ಉದ್ಯಮನಗರ)ನಿವಾಸಿರಾಜೇಶ್ವರಿ ಪಾಂಡುರಂಗ ವರ್ಣೇಕರ್ (48) ಈಕೆ ಜುಲೈ 11 ರಂದು ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದಳು. ಮಹಿಳೆ ಕಾಣೆಯಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಆಕೆಯ ಕುಟುಂಬದವರು ದೂರು ದಾಖಲಿಸಿದ್ದರು.ಇದೀಗ ಮಹಿಳೆ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ. … [Read more...] about ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಇಂದು ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ :ಸಚಿವ ಹೆಬ್ಬಾರ್ ರಿಂದ ಉದ್ಘಾಟನೆ
ಯಲ್ಲಾಪುರ : ಜುಲೈ 15 ರಂದು ಪಟ್ಟಣ ದ ಎ.ಪಿ.ಎಂ.ಸಿ ಆವಾರದ ರೈತ ಸಭಾಂಗಣ ದಲ್ಲಿ ಒಂದು ದಿನದ ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ ಕಾರ್ಯಕ್ರಮ ವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ.ಎಂದು ಸಚಿವರ ಕಾರ್ಯಾಲಯ ದ ಪ್ರಕಟನೆಯಲ್ಲಿ ತಿಳಿಸಿದ್ದಾರೆ .ಗ್ರಾಮ ವಿಕಾಸ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಅಪ್ರೆಂಟಿಸ್ಶಿಪ್ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಿದೆ … [Read more...] about ಇಂದು ಉದ್ಯೋಗಾಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ :ಸಚಿವ ಹೆಬ್ಬಾರ್ ರಿಂದ ಉದ್ಘಾಟನೆ
ನಾಳೆ ಯಲ್ಲಾಪುರ ಕಾನಿಪ ಸಂಘ ದಿಂದ ಪತ್ರಿಕಾ ದಿನಾಚರಣೆ
ಯಲ್ಲಾಪುರ: :ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಪಟ್ಟಣದ ಅರಣ್ಯಭವನದಲ್ಲಿ ಜು ೧೫ ರಂದು ಮಧ್ಯಾಹ್ನ ೩ ಗಂಟೆಗೆ ಪತ್ರಿಕಾ ದಿನಾಚರಣೆ ,ಸನ್ಮಾನ - ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಕಾನಿಪ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ಹೇಳಿದರು ಪತ್ರಿಕಾ ದಿನಾಚರಣೆಯ ಕುರಿತು ಮಾಹಿತಿ ನೀಡಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಾವಿದ ,ಶಿಕ್ಷಕಸತೀಶ ಯಲ್ಲಾಪುರ ಪರಿಸರ ಮತ್ತು ಮಾಧ್ಯಮ ಕುರಿತು ಉಪನ್ಯಾಸ … [Read more...] about ನಾಳೆ ಯಲ್ಲಾಪುರ ಕಾನಿಪ ಸಂಘ ದಿಂದ ಪತ್ರಿಕಾ ದಿನಾಚರಣೆ