ಯಲ್ಲಾಪುರ : ಜಿಲ್ಲಾ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ವತಿಯಿಂದಪಟ್ಟಣದ ಎ.ಪಿ.ಎಮ್.ಸಿ. ಇಂದ ಸಚಿವ ಶಿವರಾಮ ಹೆಬ್ಬಾರ್ ರವರ ಕಚೇರಿಯ ವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಗ್ರಾಮ ಪಂಚಾಯತಿ ನೌಕರರಿಗೆ ಕಾನೂನಿ ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿ ಪಡಿಸುಬೇಕು. ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಟ ವೇತನ ನಿಗದಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ಉತ್ತರಕನ್ನಡ … [Read more...] about ವಿವಿಧ ಬೇಡಿಕೆ ಈಡೇರಿಸುವಂತೆ ಸಿಯುಟಿ ಯಿಂದ ಪ್ರತಿಭಟನೆ :ಸಚಿವ ಹೆಬ್ಬಾರ ಗೆ ಮನವಿ
Other
ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ
ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 6 ಒಂಟೆಗಳನ್ನು ಯಲ್ಲಾಪುರ ಪೊಲೀಸರು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಹಾವೇರಿ ಜಿಲ್ಲೆಯ ಬ್ಯಾಡಗಿ ನಿವಾಸಿಗಳಾದ ಕಾಂತೇಶ ಹನುಮಂತಪ್ಪ ಭಜಂತ್ರಿ(26) ಪ್ರಕಾಶ ಪಕೀರಪ್ಪ ನಾಯಕ (22) ಈರಪ್ಪ ಮೇಗಪ್ಪ ನಾಯಕ ಬಂಧಿಸಿ ಆರೋಪಿಗಳಾಗಿದ್ದು ಇವರು ಯಲ್ಲಾಪುರ ಜೋಡುಕೆರೆ ಚೆಕ್ ಪೋಸ್ಟ್ ಬಳಿ ಅತಿ ವೇಗದಲ್ಲಿ ಲಾರಿ ಚಲಾಯಿಸಿ ಬರುತ್ತಿರುವುದನ್ನು ಕಂಡ … [Read more...] about ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆ ಗಳನ್ನು ರಕ್ಷಿಸಿದ ಪೊಲೀಸರು :ಮೂವರ ಬಂಧನ
ತಾಲೂಕು ಪಂಚಾಯತಿ ಸಾಮಾನ್ಯ ಸಭೆ
ಯಲ್ಲಾಪುರ : ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆ ತಾ.ಪಂ. ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರು ಹಾಜರಿದ್ದು, ತಮ್ಮ ಇಲಾಖೆಯ ಕಾರ್ಯ ಪ್ರಗತಿಯ ಕುರಿತು ವಿವರ ನೀಡಿದರು. ಆರೋಗ್ಯ ಇಲಾಖೆಯಿಂದ ತಾಲೂಕಿನಲ್ಲಿ ಒಂದು ಡೆಂಗ್ಯೂ ಕೇಸ್ ಪತ್ತೆಯಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ
ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆ ಯಾಗಿ ನೀಡಿದ ವಿವೇಕ್ ಹೆಬ್ಬಾರ
ಯಲ್ಲಾಪುರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಯುವ ನಾಯಕ ವಿವೇಕ್ ಹೆಬ್ಬಾರ ತಮ್ಮ ವಿಂಪ್ ಸಂಸ್ಥೆಯ ಸಿ.ಎಸ್.ಆರ್ ಕಾರ್ಯ ಚಟುವಟಿಕೆಯ ಅಡಿಯಲ್ಲಿ ಕೊಡುಗೆಯಾಗಿ ನೀಡಿದ್ದ 5 ಲಕ್ಷ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನುಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಮಾತನಾಡಿವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ ಅದಕ್ಕೆ ಬಡವ, ಶ್ರೀಮಂತ ಎಂಬ ಭೇದ ಭಾವ ಇಲ್ಲಾ. ಇಂದು ವಿದ್ಯೆ ಮತ್ತು ಯೋಗ್ಯತೆ ಎರಡನ್ನೂ ಸಹ ಪರಿಗಣಿಸುವ ಸ್ಪರ್ಧಾತ್ಮಕ ಯುಗ ಆದ ಕಾರಣ ಕೇವಲ … [Read more...] about ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆ ಯಾಗಿ ನೀಡಿದ ವಿವೇಕ್ ಹೆಬ್ಬಾರ
ಅಪಘಾತದಲ್ಲಿ ಮೃತ ಪಟ್ಟ ಪತ್ರಿಕೆ ವಿತರಕನ ಕುಟುಂಬಕ್ಕೆ ಆರ್ಥಿಕ ನೆರವು :ಸಚಿವಶಿವರಾಂ ಹೆಬ್ಬಾರ್ ಭರವಸೆ
ಯಲ್ಲಾಪುರ/ಬೆಂಗಳೂರು :ಪತ್ರಿಕೆ ಹಂಚುವ ಸಂದರ್ಭದಲ್ಲಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕ ಗಣೇಶ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಭರವಸೆ ನೀಡಿದ್ದಾರೆ.ಗಣೇಶ್ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿರುವ ಬಗ್ಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ … [Read more...] about ಅಪಘಾತದಲ್ಲಿ ಮೃತ ಪಟ್ಟ ಪತ್ರಿಕೆ ವಿತರಕನ ಕುಟುಂಬಕ್ಕೆ ಆರ್ಥಿಕ ನೆರವು :ಸಚಿವಶಿವರಾಂ ಹೆಬ್ಬಾರ್ ಭರವಸೆ