• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಯಕ್ಷಗಾನ ಪ್ರಸಂಗಗಳ‌ ಲೋಕಾರ್ಪಣೆ

May 31, 2022 by Jayaraj Govi Leave a Comment

ಯಲ್ಲಾಪುರ: ಕಲೆಯಿಂದ ಸಾಕಷ್ಟು ಪ್ರಯೋಜನ ಪಡೆಯುವ ಕಲಾವಿದರು, ಕಲೆಗೆ ತನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಚಿಂತಿಸಿ, ಆ ಬಗೆಗೆ ಕಾರ್ಯೋನ್ಮುಖರಾಗಬೇಕು ಎಂದು ವಿದ್ವಾನ್ ಗಣಪತಿ ಭಟ್ಟ ಹೇಳಿದರು.ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ಭಾಗವತ ಅನಂತ ಹೆಗಡೆ ದಂತಳಿಗೆಯವರು ರಚಿಸಿದ ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಯಕ್ಷಗಾನ ಪ್ರಸಂಗಗಳ‌ ಲೋಕಾರ್ಪಣೆ ಕಾರ್ಯಕ್ರಮೆ ಉದ್ಘಾಟಿಸಿ ಮಾತನಾಡಿದರು. ಪ್ರಸಂಗ ರಚನೆಯ ಮೂಲಕ ಕಲೆಯ ಸೇವೆ ಮಾಡಿದ ಅನಂತ … [Read more...] about ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಯಕ್ಷಗಾನ ಪ್ರಸಂಗಗಳ‌ ಲೋಕಾರ್ಪಣೆ

ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ  ಸ್ವಚ್ಛತಾ  ಕಾರ್ಯ

May 27, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ  ಸ್ವಚ್ಛತಾ  ಕಾರ್ಯ ಭರದಿಂದ ಸಾಗಿದೆ. ಮಳೆಗಾಲದ ಪೂರ್ವ ಸಿದ್ಧತೆ ಯಾಗಿ  ಕಳೆದ ಮರ‍್ನಾಲ್ಕುದಿನಗಳಿಂದ   ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಈಗಾಗಲೇ  ೫ ವಾರ್ಡಗಳಲ್ಲಿ ಪೂರ್ಣಗೊಂಡಿದ್ದು ,  ೧೯ ವಾರ್ಡಗಳಲ್ಲಿ ಎರಡು ಹಂತಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಇದಕ್ಕಾಗಿಯೇ  ಪಪಂ ನಿಂದ ೭ಲಕ್ಷ ರೂ ವಿನಿಯೋಗಿಸಲಾಗುತ್ತಿದ್ದು   , ಮಳೆಗಾಲದೊಳಗೆ ಎಲ್ಲ ವಾರ್ಡಗಳಲ್ಲಿ ಪೂರ್ಣಗೊಳಿಸಲಾಗುವದು.ಚರಂಡಿಯಲ್ಲಿ … [Read more...] about ಪಟ್ಟಣ ಪಂಚಾಯತ ವತಿಯಿಂದ ವಾರ್ಡಗಳ ಚರಂಡಿ  ಸ್ವಚ್ಛತಾ  ಕಾರ್ಯ

ನಿವೃತ್ತ ದೈಹಿಕ ಶಿಕ್ಷಕ ಜಿ.ಎಮ್. ತಾಂಡೂರಾಯನ್ ಅಂತರಾಷ್ಟಿçÃಯ ಕ್ರೀಡಾಕೂಟಕ್ಕೆಆಯ್ಕೆ

May 27, 2022 by Jayaraj Govi Leave a Comment

ಯಲ್ಲಾಪುರ :ಕೇರಳ ತಿರುವನಂತಪುರA ಜಿಲ್ಲೆಯಲ್ಲಿ  ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ ಫೆಡರೇಶನ್ ವತಿಯಿಂದ  ನಡೆದರಾಷ್ಟ್ರಮಟ್ಟದ  ಕ್ರೀಡಾಕೂಟದಲ್ಲಿ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದಪಟ್ಟಣದ ನಿವೃತ್ತ ದೈಹಿಕ ಶಿಕ್ಷಕ ಜಿ.ಎಮ್. ತಾಂಡೂರಾಯನ್  ಬಿಲ್ಲುಗಾರಿಕೆ ಯಲ್ಲಿ ಪ್ರಥಮ  ,ತ್ರಿವಿಧ ಜಿಗಿತದಲ್ಲಿ ದ್ವೀತಿಯ,ಹಾಗೂ ರಿಲೇಯಲ್ಲಿ ತೃತೀಯ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದು À ಜಪಾನಿನಲ್ಲಿ ನಡೆಯಲಿರುವ ಅಂತರಾಷ್ಟಿçÃಯ ಮಟ್ಟದ ಕ್ರೀಡಾಕೂಟಕ್ಕೆ … [Read more...] about ನಿವೃತ್ತ ದೈಹಿಕ ಶಿಕ್ಷಕ ಜಿ.ಎಮ್. ತಾಂಡೂರಾಯನ್ ಅಂತರಾಷ್ಟಿçÃಯ ಕ್ರೀಡಾಕೂಟಕ್ಕೆಆಯ್ಕೆ

ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ :ಮೃತ ಪಟ್ಟ ಮಗು

May 21, 2022 by Jayaraj Govi Leave a Comment

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಯಲ್ಲಾಪುರ ಶಿರಸಿ ರಾಜ್ಯ ಹೆದ್ದಾರಿ ೯೩ ಮೇಲೆ ಮಳಲಗಾಂವ್ ಶಾಲೆಯ ಸಮೀಪ ಅಪಾಯಕಾರಿ ತಿರುವಿನಲ್ಲಿ ಶುಕ್ರವಾರ ನಡೆದಿದೆ.ಮೂರು ವರ್ಷದ ಮಗು ಸುಯೋಗ ಸಾಗರ ಹೆಗಡೆ ಸ್ಥಳದಲ್ಲೇ ಮೃತಪಟ್ಟಿದೆ.ಸಾಗರ ಮಹಾಬಲೇಶ್ವರ ಹೆಗಡೆ ಹಾಗೂ ನವ್ಯಾ ಸಾಗರ ಹೆಗಡೆ ಗಾಯಗೊಂಡಿದ್ದು,ಗಾಯಾಳುಗಳನ್ನು ಹುಬ್ಬಳ್ಳಿ ಎಸ್.ಡಿ.ಎಂ ಆಸ್ಪತ್ರೆಗೆ ಸೇರಿಸಲಾಗಿದೆ.ಕಾರು … [Read more...] about ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ :ಮೃತ ಪಟ್ಟ ಮಗು

ಬಿಸಗೋಡ ಪ್ರೌಢಶಾಲೆ ಫಲಿತಾಂಶ : 92.31% ಸಾಧನೆ

May 20, 2022 by Jayaraj Govi Leave a Comment

ಯಲ್ಲಾಪುರ :ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆ ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಯಲ್ಲಿ .ಕಾರ್ತಿಕೇಯ ಗಣೇಶ ಹೆಗಡೆ 611 (97.76%)ಅಂಕಗಳೊಡನೆ ಪ್ರಥಮ, ದೀಕ್ಷಾ ಮಂಜುನಾಥ ಹೆಗಡೆ 583(93.28%) ಅಂಕಗಳೊಡನೆ ದ್ವಿತೀಯ, ಹಾಗೂ ರಕ್ಷಿತ ಗಣೇಶ ಮೆಣಸುಮನೆ 579 (92.64%) ಅಂಕಗಳೊಡನೆ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳಲ್ಲಿ 7ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು ಪ್ರಥಮ … [Read more...] about ಬಿಸಗೋಡ ಪ್ರೌಢಶಾಲೆ ಫಲಿತಾಂಶ : 92.31% ಸಾಧನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,489 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar